Odisha: 20 ವರ್ಷದ ಯುವತಿ ಮೇಲೆ ಹತ್ತು ಜನರಿಂದ ಸಾಮೂಹಿಕ ಅತ್ಯಾಚಾರ

Share the Article

Odisha: ಹತ್ತು ಜನರು ಸೇರಿ 20 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಒಡಿಶಾದ ಗಂಜಾಂ ಜಿಲ್ಲೆಯ ಗೋಪಾಲ್ ಪುರ ಪ್ರದೇಶದ ಸಮುದ್ರ ತೀರದಲ್ಲಿ ನಡೆದಿದೆ.

ಇನ್ನು ಈ ವಿದ್ಯಾರ್ಥಿನಿ ಖಾಸಗಿ ಕಾಲೇಜು ಒಂದರಲ್ಲಿ ಪದವಿ ಪೂರ್ವ ವಿದ್ಯಾಭ್ಯಾಸ ಮಾಡುತ್ತಿದ್ದು, ಭಾನುವಾರ ರಾತ್ರಿ ಹೀಗೆ ಮೂವರು ಯುವತಿಯರು ಹಾಗೂ ಒಬ್ಬ ಗೆಳೆಯನ ಜೊತೆ ಬೀಚ್ಗೆ ಹೋದಾಗ ಈ ಘಟನೆ ನಡೆದಿದೆ.

ಇನ್ನು ಬಂದಿತರಾಗಿರುವಂತಹ ಆರೋಪಿಗಳೆಲ್ಲರೂ ಕೂಡ ವಯಸ್ಕರಾಗಿದ್ದು ನಾವು ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.