Prayag raj: ಉತ್ತರ ಪ್ರದೇಶದಲ್ಲಿ ವರುಣಾರ್ಭಟ: ಸಿಡಿಲಿಗೆ ಬಲಿಯಾದ ಒಂದೇ ಕುಟುಂಬದ ನಾಲ್ಕು ಮಂದಿ News By ಹೊಸಕನ್ನಡ ನ್ಯೂಸ್ On Jun 15, 2025 Share the ArticlePrayag raj: ದೇಶದ ವಿವಿಧಡೆ ಭಾರಿ ಮಳೆಗೆ ಬಾರಿ ಅನಾಹುತಗಳು ಉಂಟಾಗುತ್ತಿದ್ದು, ಉತ್ತರ ಪ್ರದೇಶದಲ್ಲಿ ಸಿಡಿಲಿಗೆ ಒಂದೇ ಕುಟುಂಬದ ನಾಲ್ವರು ಬಲಿಯಾಗಿದ್ದಾರೆ. ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಒಂದೇ ಕುಟುಂಬದ ದಂಪತಿ ಹಾಗೂ ಇಬ್ಬರು ಮಕ್ಕಳು ಸಿಡಿಲು ಬಡಿದು ಮೃತರಾಗಿದ್ದು, ಮೃತರ ಗುರುತು ಇನ್ನು ಪತ್ತೆ ಆಗಬೇಕಿದೆ.
Comments are closed.