ವಯಸ್ಸು 40 ದಾಟಿದರೂ ಪೋಷಕರು ಮದುವೆ ಮಾಡ್ತಿಲ್ಲ, ವರನನ್ನು ಹುಡುಕಿಕೊಡಿ-ಪೊಲೀಸರಿಗೆ ಮಹಿಳೆ ಮನವಿ
ನನ್ನ ಮದುವೆ ಮಾಡಿಲ್ಲ ಎನ್ನುವ ಕಾರಣಕ್ಕೆ 41 ವರ್ಷದ ಮಹಿಳೆಯೊಬ್ಬಳು ಪೊಲೀಸ್ ಠಾಣೆಗೆ ಬಂದ ಘಟನೆ ನಡೆದಿದೆ. ವಯಸ್ಸಾಗಿದೆ, ಬಂದ ಸಂಬಂಧವನ್ನೆಲ್ಲ ಅಣ್ಣ-ಅತ್ತಿಗೆ ನಿರಾಕರಿಸ್ತಿದ್ದಾರೆ ಎಂದು ಮಹಿಳೆ ದೂರು ನೀಡಿದ್ದಾರೆ. ಪ್ರಯಾಗ್‌ರಾಜ್‌ನ 41 ವರ್ಷದ ಮಹಿಳೆಯೊಬ್ಬಳು ತನ್ನ ಕುಟುಂಬದ…







