Newsದಕ್ಷಿಣ ಕನ್ನಡ Puttur: ಇಂದು ಪುತ್ತೂರು ಪೇಟೆಯಲ್ಲಿ ಪೊಲೀಸ್ ಮಾರ್ಚ್ ಫಾಸ್ಟ್! By ಕಾವ್ಯ ವಾಣಿ - June 6, 2025 FacebookTwitterPinterestWhatsApp Puttur: ಇಂದು ಶುಕ್ರವಾರ ಮಧ್ಯಾಹ್ನ ಪುತ್ತೂರು( Puttur) ಪೇಟೆಯಲ್ಲಿ ನಾಗರಿಕರಿಗೆ ಧೈರ್ಯ ತುಂಬುವ ಹಿನ್ನೆಲೆಯಲ್ಲಿ ಪೊಲೀಸರು ಮಾರ್ಚ್ ಫಾಸ್ಟ್ ನಡೆಸಿದರು. ದರ್ಬೆಯಲ್ಲಿ ಆರಂಭವಾದ ಮಾರ್ಚ್ ಫಾಸ್ಟ್ ನಗರ ಠಾಣೆವರೆಗೆ ನಡೆಯಿತು. ಪೊಲೀಸ್ ಮಾರ್ಚ್ ಫಾಸ್ಟ್ ಅನ್ನು ಪೊಲೀಸ್ ಜೀಪ್ ಅನುಸರಿಸಿತು.