Marriage: ಹೊಸ ಜೀವನಕ್ಕೆ ಕಾಲಿಟ್ಟ ವರ-ವಧುವಿಗೆ ನೀಲಿ ಬಣ್ಣದ ಡ್ರಮ್ ಗಿಫ್ಟ್ ನೀಡಿದ ಸ್ನೇಹಿತರು!

Marriage: ಹೊಸ ಜೀವನಕ್ಕೆ ಕಾಲಿಟ್ಟ ನವ ಜೋಡಿಗಳ ಕಾಲೆಳೆಯುವುದು ಇತ್ತೀಚೆಗೆ ಸಾಮಾನ್ಯ. ಅಂತಹುದೇ ಒಂದು ಮದುವೆ ಸಮಾರಂಭದಲ್ಲಿ ವಧು-ವರರಿಗೆ ಸ್ನೇಹಿತರೆಲ್ಲ ಸೇರಿ ನೀಲಿ ಬಣ್ಣದ ಡ್ರಮ್ನ್ನು ಉಡುಗೊರೆಯಾಗಿ ನೀಡಿರುವ ವೀಡಿಯೋವೊಂದು ವೈರಲ್ ಆಗುತ್ತಿದೆ.

तमाम लोग आहत हो रहे कि सोशल मीडिया पर नीले ड्रम का मजाक बन रहा और यहां शादी बारात तक मे नीले ड्रम गिफ्ट में दिये जाने शुरू हो गये हैं-
हमीरपुर में शादी समारोह के दौरान जयमाला स्टेज पर ब्लू ड्रम गिफ्ट में दिए जाने का मामला सामने आया है
इसका वीडियो भी सोशल मीडिया पर खूब वायरल है pic.twitter.com/UCeRZZWZUQ
— Andaz e Hunar अंदाज़-ए-हुनर (@betabdilshad) April 19, 2025
ಈ ಘಟನೆ ನಡೆದಿರುವುದು ಉತ್ತರಪ್ರದೇಶದ ಹಮೀರ್ಪುರದಲ್ಲಿ ನಡೆದ ಮದುವೆ ಸಮಾರಂಭದಲ್ಲಿ. ಈ ತಮಾಷೆಯ ವೀಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ವರ ಈ ಗಿಫ್ಟ್ ನೋಡಿ ಗಾಬರಿಗೊಂಡಿದ್ದು, ಆದರೆ ವಧು ಬಿದ್ದು ಬಿದ್ದು ನಕ್ಕಿದ್ದಾಳೆ.
Comments are closed.