MK Stalin: ಬಜೆಟ್‌ ಪ್ರತಿಯಲ್ಲಿ ರುಪಾಯಿ ಚಿಹ್ನೆ ಕೈ ಬಿಟ್ಟ ತಮಿಳುನಾಡು!

Share the Article

MK Stalin: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ 2025-26 ರ ರಾಜ್ಯ ಬಜೆಟ್‌ನಲ್ಲಿ ರುಪಾಯಿಯ ಅಧಿಕೃತ ಚಿಹ್ನೆ ₹ ಕೈ ಬಿಟ್ಟಿದ್ದು, ಇದರ ಬದಲಿಗೆ ರುಬಾಯಿ (ತಮಿಳಿನಲ್ಲಿ) ಯಿಂದ ರು ಅನ್ನು ಆಯ್ಕೆ ಮಾಡಿಕೊಂಡು ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ಈ ಕುರಿತು ತಮ್ಮ X ಖಾತೆಯಲ್ಲಿ ಸ್ಟಾಲಿನ್‌, ನಾಳೆ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾಗುವ ರಾಜ್ಯ ಬಜೆಟ್‌ನ ಟೀಸರ್‌ ಹಂಚಿಕೊಂಡಿದ್ದಾರೆ.

 

Comments are closed.