Arecanut: ಸೀಜನ್ ಆರಂಭದಲ್ಲಿ ಯಾವ ತಾಲ್ಲೂಕಿನಲ್ಲಿ ಎಷ್ಟಿದೆ ಅಡಿಕೆ ರೇಟು?! ಮಾರುಕಟ್ಟೆಯಲ್ಲಿನ ದರದ ವಿವರ ಇಲ್ಲಿದೆ
Arecanut: ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಯಾವ್ಯಾವ ತಾಲ್ಲೂಕಿನ ಯಾವ್ಯಾವ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಗರಿಷ್ಠ ಎಷ್ಟು ಕನಿಷ್ಠ ಎಷ್ಟು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ.
ಮುಖ್ಯವಾಗಿ ಪ್ರತಿದಿನ ಮಾರುಕಟ್ಟೆಯ ಬೆಲೆಯನ್ನ ಪ್ರಕಟಿಸಲಾಗುತ್ತಿದ್ದು, ಹಿಂದಿನ ದಿನದ ಕೃಷಿ ಮಾರಾಟ ವಾಹಿನಿ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾದ ದರಪಟ್ಟಿಯ ವಿವರವನ್ನು ಮಾಹಿತಿಗಾಗಿ ಇಲ್ಲಿ ನೀಡಲಾಗುತ್ತದೆ.
ಅಡಿಕೆ ಬೆಟ್ಟೆ ಶಿವಮೊಗ್ಗ
41009-57299
ಅಡಿಕೆ ಸರಕು ಶಿವಮೊಗ್ಗ
61600-80609
ಅಡಿಕೆ ಗೊರಬಲು ಶಿವಮೊಗ್ಗ
17590-31098
ಅಡಿಕೆ ರಾಶಿ ಶಿವಮೊಗ್ಗ
34869-49939
ಅಡಿಕೆ ನ್ಯೂ ವೆರೈಟಿ ಶಿವಮೊಗ್ಗ
47509-49689
ಅಡಿಕೆ ರಾಶಿ ಭದ್ರಾವತಿ
47000-49675
ಅಡಿಕೆ ಇತರೆ ಭದ್ರಾವತಿ
23023-48267
ಅಡಿಕೆ ಇತರೆ ಕಡೂರು
25000-25000
ಅಡಿಕೆ ಅರೆಕಾನಟ್ ಹಸ್ಕ್ ಮಡಿಕೇರಿ
3800-3800
ಅಡಿಕೆ ಅರೆಕಾನಟ್ ಹಸ್ಕ್ ಗೋಣಿಕೊಪ್ಪಲ್
3600-4500
ಅಡಿಕೆ ವೋಲ್ಡ್ ವೆರೈಟಿ ಪುತ್ತೂರು
33000- 50000
ಅಡಿಕೆ ಕೋಕ ಸುಳ್ಯ
27000-28000
ಅಡಿಕೆ ನ್ಯೂ ವೆರೈಟಿ ಸುಳ್ಯ
28000-31000
ಅಡಿಕೆ ವೋಲ್ಡ್ ವೆರೈಟಿ ಸುಳ್ಯ
36500-42000
ಅಡಿಕೆ ಕೋಕ ಬಂಟ್ವಾಳ
20000-27500
ಅಡಿಕೆ ವೋಲ್ಡ್ ವೆರೈಟಿ ಬಂಟ್ವಾಳ
42000-50000
ಅಡಿಕೆ ನ್ಯೂ ವೆರೈಟಿ ಕಾರ್ಕಳ
25000- 33000
ಅಡಿಕೆ ವೋಲ್ಡ್ ವೆರೈಟಿ ಕಾರ್ಕಳ
30000-50000
ಅಡಿಕೆ ಬಿಳೆ ಗೋಟು ಸಿದ್ಧಾಪುರ
23899-26809
ಅಡಿಕೆ ಕೆಂಪುಗೋಟು ಸಿದ್ಧಾಪುರ
20699-20699
ಅಡಿಕೆ ಕೋಕ ಸಿದ್ಧಾಪುರ
19489-25619
ಅಡಿಕೆ ತಟ್ಟಿಬೆಟ್ಟೆ ಸಿದ್ಧಾಪುರ
27689- 36469
ಅಡಿಕೆ ರಾಶಿ ಸಿದ್ಧಾಪುರ
41109-46699
ಅಡಿಕೆ ಚಾಲಿ ಸಿದ್ಧಾಪುರ
31809-35509
ಅಡಿಕೆ ಬಿಳೆ ಗೋಟು ಸಿರಸಿ
22199-29909
ಅಡಿಕೆ ಬೆಟ್ಟೆ ಸಿರಸಿ
28369-39289
ಅಡಿಕೆ ರಾಶಿ ಸಿರಸಿ
40909-44709
ಅಡಿಕೆ ಚಾಲಿ ಸಿರಸಿ
32508-36058
ಅಡಿಕೆ ಬಿಳೆ ಗೋಟು ಯಲ್ಲಾಪೂರ
16099-28699
ಅಡಿಕೆ ಕೆಂಪುಗೋಟು ಯಲ್ಲಾಪೂರ
15099-24373
ಅಡಿಕೆ ಕೋಕ ಯಲ್ಲಾಪೂರ
4899-17599
ಅಡಿಕೆ ತಟ್ಟಿಬೆಟ್ಟೆ ಯಲ್ಲಾಪೂರ
26699-35895
ಅಡಿಕೆ ರಾಶಿ ಯಲ್ಲಾಪೂರ
38100-57615
ಅಡಿಕೆ ಚಾಲಿ ಯಲ್ಲಾಪೂರ
30500-36009
ಅಡಿಕೆ ಬಿಳೆ ಗೋಟು ಹೊಸನಗರ
13899-13899
ಅಡಿಕೆ ಕೆಂಪುಗೋಟು ಹೊಸನಗರ
23500-30100
ಅಡಿಕೆ ರಾಶಿ ಹೊಸನಗರ
45829-50611
ಅಡಿಕೆ ಚಾಲಿ ಹೊಸನಗರ
28699-28699
ಅಡಿಕೆ ರಾಶಿ ಹೊಳಕ್ಕೆರೆ
26000-49455