Viral News: ʼಶೋಭಾ ಕರಂದ್ಲಾಜೆ ಚಿಕನ್‌-ಮಟನ್‌ ಶಾಪ್‌ʼ- ಅಂಗಡಿ ಮಾಲಕನ ಅಭಿಮಾನ

Viral News: ಅಭಿಮಾನಿಯೊಬ್ಬರು ತನ್ನ ಚಿಕನ್‌ ಮಟನ್‌ ಮಾಂಸದಂಗಡಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಹೆಸರಿಟ್ಟು ತನ್ನ ಅಭಿಮಾನ ಮೆರೆದಿದ್ದಾರೆ. ಅಂಗಡಿಯ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಕೊಪ್ಪಳ ಕುಕನೂರು ಪಟ್ಟಣದ ಬಸ್‌ ನಿಲ್ದಾಣದ ಬಳಿ ಇರುವ ಈ ಅಂಗಡಿಯ ಮಾಲಕ ಕೊಪ್ಪಳ ನಿವಾಸಿ ಖಾದಿರ್‌ ಬಾಬಣ್ಣ ಕಲಾಲ್‌. ಇವರು ಶೋಭಕ್ಕ ಅವರ ಕಟ್ಟಾ ಅಭಿಮಾನಿ. ಇವರು ತನ್ನ ಅಂಗಡಿಗೆ ಮಾತ್ರವಲ್ಲ, ತನ್ನ ಕೈ ಮೇಲೆ ಕೂಡಾ ಟ್ಯಾಟೂ ಹಾಕಿಸಿಕೊಂಡು ಅಭಿಮಾನ ಮರೆದಿದ್ದಾರೆ.

Leave A Reply

Your email address will not be published.