Bigg Boss 18: ಬಿಗ್‌ಬಾಸ್ ಆರಂಭಕ್ಕೆ ದಿನಗಣನೆ; ಸಲ್ಮಾನ್‌ಖಾನ್‌ ನಿರೂಪಣೆಗೆ ರೆಡಿ

Bigg Boss 18: ಹಿಂದಿ ಬಿಗ್‌ಬಾಸ್‌ -18 ಕ್ಕೆ ಮುಹೂರ್ತ ಫಿಕ್ಸ್‌ ಆಗಿದ್ದು, ಸಲ್ಮಾನ್‌ ಖಾನ್‌ ಹೋಸ್ಟ್‌ ಮಾಡಲು ರೆಡಿಯಾಗಿದ್ದಾರೆ. ಈ ಮೂಲಕ ಈ ಬಾರಿ ಬಿಗ್‌ಬಾಸ್‌ ನಿರೂಪಣೆ ನಡೆಸಿಕೊಡುವುದು ಯಾರು? ಎಂಬ ಪ್ರಶ್ನೆಗೆ ತೆರೆ ಬಿದ್ದಿದೆ.

ಬಿಗ್‌ಬಾಸ್‌ ಪ್ರೊಮೋ ಇತ್ತೀಚೆಗೆ ರಿಲೀಸ್‌ ಆಗಿದ್ದು, ಇದರಲ್ಲಿ ” ಬಿಗ್‌ಬಾಸ್‌ ಮನೆಯವರ ಭವಿಷ್ಯ ನೋಡಲಿದ್ದಾರೆ. ಇನ್ನು ಶುರುವಾಗಲಿದೆ ಸಮಯದ ತಾಂಡವ್”‌ ಎಂದು ಸಲ್ಮಾನ್‌ ಖಾನ್‌ ಧ್ವನಿಯಲ್ಲಿ ಹೊಸ ಸೀಸನ್‌ನ ಲೋಗೋ ರೀವೀಲ್‌ ಮಾಡಲಾಗಿತ್ತು. ಇದೇ ಅಕ್ಟೋಬರ್‌ 6 ರಂದು ರಾತ್ರಿ 9 ಗಂಟೆಗೆ ಸಲ್ಮಾನ್‌ ಖಾನ್‌ ಅವರು ಬಿಗ್‌ಬಾಸ್‌-18 ಶೋ ಆರಂಭಗೊಳ್ಳಲಿದೆ ಎಂದು ಹೇಳಿದ್ದಾರೆ.

ಈ ಶೋ ನಲ್ಲಿ ಯಾರೆಲ್ಲಾ ಭಾಗಿಯಾಗುತ್ತಾರೆ ಎನ್ನುವ ಚರ್ಚೆ ಹೆಚ್ಚಾಗಿದೆ.

 

View this post on Instagram

 

A post shared by ColorsTV (@colorstv)

Leave A Reply

Your email address will not be published.