Home ದಕ್ಷಿಣ ಕನ್ನಡ Mangaluru: ಸ್ನಾನ ಮಾಡುತ್ತಿರುವ ಯುವತಿಯ ವೀಡಿಯೋ ಮಾಡಿದ ಯುವಕ; ಸ್ಥಳೀಯರಿಂದ ಬಿತ್ತು ಗೂಸಾ

Mangaluru: ಸ್ನಾನ ಮಾಡುತ್ತಿರುವ ಯುವತಿಯ ವೀಡಿಯೋ ಮಾಡಿದ ಯುವಕ; ಸ್ಥಳೀಯರಿಂದ ಬಿತ್ತು ಗೂಸಾ

Mangaluru

Hindu neighbor gifts plot of land

Hindu neighbour gifts land to Muslim journalist

Mangaluru: ಯುವತಿಯೋರ್ವಳು ಸ್ನಾನ ಮಾಡುತ್ತಿರುವ ಸಂದರ್ಭದಲ್ಲಿ ಆಕೆಯ ಮನೆಯ ಹಿಂಭಾಗದಿಂದ ಯುವಕನೋರ್ವ ವೀಡಿಯೋ ಮಾಡುತ್ತಿದ್ದ ಘಟನೆಯೊಂದು ನಡೆದಿದೆ. ಈ ಸಂದರ್ಭದಲ್ಲಿ ಸ್ಥಳೀಯರ ಕೈಗೆ ಸಿಕ್ಕಿಬಿದ್ದು, ಧರ್ಮದೇಟು ತಿಂದಿದ್ದಾನೆ ಯುವಕ. ಈ ಘಟನೆ ನಡೆದಿರುವುದು ಮಂಗಳೂರು ಸಮೀಪದ ತೋಟಬೆಂಗ್ರೆಯಲ್ಲಿ.

Uttara Pradesh ಹೀನಾಯ ಸೋಲಿಗೆ ಕೊನೆಗೂ ಕಾರಣ ಹುಡುಕಿದ ಬಿಜೆಪಿ !! ಏನಿದೆ ಹೈಕಮಾಂಡ್ ಕೈ ಸೇರಿದ ಆ ರಹಸ್ಯ ವರದಿಯಲ್ಲಿ ?!

ಬೆಂಗ್ರೆ ನಿವಾಸಿಯಾದ ಮೊಹಮ್ಮದ ರಂಶಿದ್‌ (21) ಎಂಬಾತನೇ ಆರೋಪಿ. ಈತನ ಮೇಲೆ ಮಾದಕ ದ್ರವ್ಯ ವ್ಯಸನಿ ಎಂಬ ಆರೋಪ ಕೂಡಾ ಇದೆ. ಇದೀಗ ಪಣಂಬೂರು ಪೊಲೀಸರು ಈತನನ್ನು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿದ್ದಾರೆ ಎಂದು ವರದಿಯಾಗಿದೆ.

GT Mall Owner: ಪಂಚೆ ಉಟ್ಟುಕೊಂಡೇ ಪಕೀರಪ್ಪನಿಗೆ ಕೈ ಮುಗಿದು ಕ್ಷಮೆ ಕೇಳಿ, ತಿಂಡಿ ತಿನ್ನಿಸಿದ ಜಿ ಟಿ ಮಾಲ್ ಓನರ್ !! ಇದು ಪಂಚೆ ಪವರ್ ಎಂದ ನೆಟಿಜನ್ಸ್