BJP Scamm List: ಕಾಂಗ್ರೆಸ್ ಟೈಮಲ್ಲಿ 2-3 ಆದ್ರೆ ಬಿಜೆಪಿ ಅವಧಿಯಲ್ಲಾಗಿದೆ ಬರೋಬ್ಬರಿ 21 ಹಗರಣ, ಇಲ್ಲಿದೆ ನೋಡಿ ಸಿದ್ದರಾಮಯ್ಯ ರಿಲೀಸ್ ಮಾಡಿದ ಲಿಸ್ಟ್!!

Share the ArticleBJP Scam List: ರಾಜ್ಯದಲ್ಲಿ ಮುಡಾ ಹಗರಣ(Muda Scam) ಹಾಗೂ ವಾಲ್ಮಿಕಿ ನಿಗಮದಲ್ಲಾದ ಹಗರಣಗಳು ಭಾರೀ ಸದ್ದು ಮಾಡುತ್ತಿವೆ. ವಿಧಾನಸಭಾ ಅಧಿವೇಶನದಲ್ಲಂತೂ(Assembly Session) ಈ ಹಗರಣಗಳದ್ದೇ ಕಾರುಬಾರು. ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಈ ವಿಚಾರಗಳನ್ನು ಇಟ್ಟುಕೊಂಡೇ ಹರಿಹಾಯುತ್ತಿವೆ. ಇದಕ್ಕೆ ಎದಿರೇಟು ನೀಡಿರುವ ಸಿದ್ದರಾಮಯ್ಯ ಅವರು ಬಿಜೆಪಿ ಅವಧಿಯಲ್ಲಾಗಿದ್ದ ಬರೋಬ್ಬರಿ 21 ಹಗರಣಗಳ ಪಟ್ಟಿಯನ್ನು ಬಯಲುಮಾಡಿದ್ದಾರೆ. ಹೌದು, ಸಿಎಂ ಸಿದ್ದರಾಮಯ್ಯ (Siddaramaiah) ಗುರುವಾರ ಸದನದಲ್ಲಿ ಹೇಳಿದಂತೆ ಇಂದು (ಜು.19) ಬಿಜೆಪಿ ಅವಧಿಯಲ್ಲಿ ನಡೆದಿದೆ ಎನ್ನಲಾದ 21 … Continue reading BJP Scamm List: ಕಾಂಗ್ರೆಸ್ ಟೈಮಲ್ಲಿ 2-3 ಆದ್ರೆ ಬಿಜೆಪಿ ಅವಧಿಯಲ್ಲಾಗಿದೆ ಬರೋಬ್ಬರಿ 21 ಹಗರಣ, ಇಲ್ಲಿದೆ ನೋಡಿ ಸಿದ್ದರಾಮಯ್ಯ ರಿಲೀಸ್ ಮಾಡಿದ ಲಿಸ್ಟ್!!