NEET UG 2024 ಮರು ಪರೀಕ್ಷೆಯ ಫಲಿತಾಂಶ ಪ್ರಕಟಣೆಗೆ ದಿನಗಣನೆ, ದಿನಾಂಕ ನಿಗದಿ !
NEET UG ಮರು ಪರೀಕ್ಷೆಯ ಫಲಿತಾಂಶಗಳನ್ನು ಜೂನ್ 30, 2024 ರಂದು ಬಿಡುಗಡೆ ಮಾಡಲಾಗುತ್ತದೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ. ಆದಾಗ್ಯೂ ನೀಟ್ ಮರು ಪರೀಕ್ಷೆಯ ಫಲಿತಾಂಶ ಬಿಡುಗಡೆಯಾಗುವ ಸಮಯವನ್ನು ಉಲ್ಲೇಖಿಸಲಾಗಿಲ್ಲ. ಆದರೆ ಹಿಂದಿನ ಕೆಲವು ಫಲಿತಾಂಶಗಳು ಬಿಡುಗಡೆಯಾದ ಆಧಾರದ ಮೇಲೆ ನಾಳೆ ದ್ವಿತೀಯಾರ್ಧದಲ್ಲಿ, ಅಂದರೆ ಮಧ್ಯಾಹ್ನದ ನಂತರ ಫಲಿತಾಂಶವನ್ನು ನಿರೀಕ್ಷಿಸಲಾಗಿದೆ.
ಮರು ಪರೀಕ್ಷೆಯ ಫಲಿತಾಂಶಗಳು ಬಿಡುಗಡೆಯಾದ ನಂತರ, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ – exams.nta.ac.in ನಿಂದ ಸ್ಕೋರ್‌ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು. ಮೇ 5 ಮತ್ತು ಜೂನ್ 23 ರ ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳಿಗೆ ಹೊಸ ಫಲಿತಾಂಶಗಳನ್ನು ಬಿಡುಗಡೆ ಮಾಡಲಾಗುತ್ತದೆ. NTA ಹೊಸ ಪಟ್ಟಿಯನ್ನು ಸಿದ್ಧಪಡಿಸುತ್ತದೆ, ಅದರಲ್ಲಿ ಹೊಸ ಶ್ರೇಣಿಗಳನ್ನು ಉಲ್ಲೇಖಿಸಲಾಗುತ್ತದೆ. ಫಲಿತಾಂಶದೊಂದಿಗೆ ಮೆರಿಟ್ ಪಟ್ಟಿಯನ್ನು ಕೂಡಾ ಬಿಡುಗಡೆ ಮಾಡಲಾಗುತ್ತದೆ. ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆ, ಹುಟ್ಟಿದ ದಿನಾಂಕ ಮತ್ತು ಸೆಕ್ಯುರಿಟಿ ಪಿನ್ ಅನ್ನು ಪ್ರದರ್ಶಿಸುವ ಮೂಲಕ ಹೊಸ ಫಲಿತಾಂಶವನ್ನು ಡೌನ್‌ಲೋಡ್ ಮಾಡಬಹುದು.
NEET ಪರೀಕ್ಷೆ 2024 ಮೇ 5 ರಂದು ನಡೆದಿದ್ದು, ಫಲಿತಾಂಶಗಳನ್ನು ಜೂನ್ 4 ರಂದು ಘೋಷಿಸಲಾಗಿತ್ತು. ಫಲಿತಾಂಶಗಳ ಘೋಷಣೆಯು ದಿಢೀರನೆ ನಡೆದಿತ್ತು. ಫಲಿತಾಂಶ ಪ್ರಕಟವಾಗುವ ದಿನಕ್ಕಿಂತ 10 ದಿನಗಳ ಮೊದಲು ಫಲಿತಾಂಶಗಳ ಘೋಷಣೆ ಮಾಡಿತ್ತು NTA. ಈ ಘೋಷಣೆಯ ನಂತರ, ಫಲಿತಾಂಶದಲ್ಲಿ ಅನೇಕ ವ್ಯತ್ಯಾಸಗಳು ಕಂಡುಬಂದಿದ್ದರಿಂದ ದೊಡ್ಡ ಕೋಲಾಹಲವೇ ಉಂಟಾಯಿತು. ಆಗ 67 ಅಭ್ಯರ್ಥಿಗಳು AIR 1 ಅನ್ನು ಪಡೆದುಕೊಂಡಿದ್ದರು. ಅನೇಕ ಪ್ರತಿಭಟನೆಗಳು ಮತ್ತು ಮನವಿಗಳ ನಂತರ, ಗ್ರೇಸ್ ಅಂಕಗಳನ್ನು ನೀಡಲಾದ 1563 ಅಭ್ಯರ್ಥಿಗಳಿಗೆ ಮರು ಪರೀಕ್ಷೆಯನ್ನು ಜೂನ್ 23 ರಂದು ನಡೆಸಲಾಯಿತು. 1563 ರಲ್ಲಿ, 813 ಅಭ್ಯರ್ಥಿಗಳು ಮರು-ಪರೀಕ್ಷೆಗೆ ಹಾಜರಾಗಿದ್ದರು. ಇದೀಗ ಈ ವಿದ್ಯಾರ್ಥಿಗಳ ಮರು ಪರೀಕ್ಷೆಯ ಫಲಿತಾಂಶ ಪ್ರಕಟವಾಗುತ್ತಿದೆ. ಆ ಮೂಲಕ ಈಗ ಪಡೆದುಕೊಂಡಿರುವ ಎಲ್ಲಾ ವಿದ್ಯಾರ್ಥಿಗಳ ಬ್ಯಾಂಕುಗಳು ಅಡಿ ಆಗೋದು ಖಚಿತ.
where to buy ventolin nz: Ventolin inhaler – ventolin inhaler
ventolin 2mg
Semaglutide pharmacy price: buy semaglutide online – rybelsus cost
neurontin 150mg: neurontin capsule 600mg – neurontin generic cost
neurontin online pharmacy: neurontin brand name 800mg best price – neurontin
best mail order pharmacy canada: recommended canadian pharmacies – pharmacy rx world canada
top online pharmacy india: Indian pharmacy online – best online pharmacy india