AI Software Engineer: ವಿಶ್ವದ ಮೊದಲ ‘ಎಐ’ ಎಂಜಿನಿಯರ್ ಬಿಡುಗಡೆ, ಈತನ ಹೆಸರು ಡೆವಿನ್!

 

AI Software Engineer: ಅಮೆರಿಕ ಮೂಲದ ಸ್ಟಾರ್ಟಪ್ ಅಭಿವೃದ್ಧಿಪಡಿಸಿರುವ, ವಿಶ್ವದ ಮೊದಲ ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಆಧರಿತ ಸಾಫ್ಟ್‌ವೇರ್ ಎಂಜಿನಿಯರ್ ನನ್ನು ಪರಿಚಯಿಸಿದೆ. ‘ಕಾಗ್ನಿಷನ್’ ಎಂಜಿನಿಯರ್‌ಗೆ ‘ಡೆವಿನ್’ ಎಂದು ಹೆಸರಿಡಲಾಗಿದೆ. ವೆಬ್‌ಸೈಟ್ ಗಳನ್ನು ಅಭಿವೃದ್ಧಿಪಡಿಸುವ, ವಿಡಿಯೊಗಳಿಗೆ ಕೋಡ್‌ಗಳನ್ನು ಬರೆಯುವ ಸಾಮರ್ಥ್ಯ ಡೆವಿನ್‌ಗೆ ಇದೆ.

ಇದನ್ನೂ ಓದಿ: CAA Rules: ಸಿಎಎ ವಿರುದ್ಧ ವಿಶ್ವಸಂಸ್ಥೆ ಅಪಸ್ವರ

ಒಂದೇ ಒಂದು ಆದೇಶ ಪಡೆದು, ಅದನ್ನು ಕಾರ್ಯನಿರ್ವಹಿಸುವ ವೆಬ್ ಸೈಟ್ ಆಗಿ ಅಥವಾ ಸಾಫ್ಟ್‌ವೇರ್ ಪ್ರೋಗ್ರಾಂ ಆಗಿ ರೂಪಿಸುವಷ್ಟು ಚತುರತೆ ಡೆವಿನ್‌ಗೆ ಇದೆ. ಇದರ ಜತೆಗೆ ಕೆಲವು ವೆಬ್‌ಸೈಟ್‌ಗಳ ಕಾರ್ಯನಿರ್ವಹಣೆಗೆ ಅಡ್ಡಿ ಮಾಡುವ ‘ಬಗ್’ಗಳನ್ನು ಕೂಡ ಕೋಡ್‌ಗಳಲ್ಲಿ ಗುರುತಿಸುವ ಚಾಣಾಕ್ಷತೆಯನ್ನು ಡೆವಿನ್

 

ಇದನ್ನೂ ಓದಿ: PM Modi: ಬಿರುಸುಗೊಂಡ ಬಿಜೆಪಿ ಪ್ರಚಾರ; ಮಾ.16,18 ರಂದು ಮೋದಿ ಕ್ಯಾಂಪೇನ್‌ ಶುರು

Leave A Reply

Your email address will not be published.