Physical Contact: ಗಂಡ-ಹೆಂಡತಿಯ ಸಾಮರ್ಥ್ಯ ದುಪ್ಪಟ್ಟಾಗಲು ಮನೆಯಲ್ಲೇ ಸಿಗುವ ಇದನ್ನು ತಿಂದರೆ ಸಾಕು !!

Share the Article

Physical Contact: ದಾಂಪತ್ಯ ಜೀವನದಲ್ಲಿ ಅರ್ಥ ಮಾಡಿಕೊಂಡು ಬಾಳುವೆ ನಡೆಸುವುದು, ಎಲ್ಲವನ್ನು ಸಹಿಸಿಕೊಳ್ಳುವುದು ಅಥವಾ ಯಾವುದೇ ಕಷ್ಟ-ಸುಖಗಳು ಬಂದಾಗ ಜೊತೆಗೆ ಇದ್ದು ಹೊಂದಾಣಿಕೆ ಮಾಡಿಕೊಳ್ಳುವುದು ಮಾತ್ರ ಮುಖ್ಯವಾಗುವುದಿಲ್ಲ. ಇದರೊಂದಿಗೆ ಲೈಂಗಿಕ ಜೀವನವು(Physical Contact) ಕೂಡ ಪ್ರಮುಖವಾಗುತ್ತದೆ. ಆದರೆ ಹಲವರ ಬದುಕಿನಲ್ಲಿ ಬಿರುಕು ಮೂಡಲು ಈ ಲೈಂಗಿಕ ವಿಚಾರವೇ ಕಾರಣವಾಗಿರುತ್ತದೆ. ಇಬ್ಬರಲ್ಲಿ ಒಬ್ಬರು ಬೇಗ ಸೋತು, ಸಂಗಾತಿಯನ್ನು ತೃಪ್ತಿಪಡಿಸುವಲ್ಲಿ ವಿಫಲರಾಗುತ್ತಾರೆ. ಆದರೆ ಇನ್ನು ಈ ಚಿಂತೆ ಬಿಡಿ. ಮನೆಯಲ್ಲಿಯೇ ಸಿಗುವ ಈ ತರಕಾರಿ ತಿಂದುನೋಡಿ.

ಇದನ್ನೂ ಓದಿ: Politics: ಮೂವರು ಬಿಜೆಪಿ ಸಂಸದರು, ಮಾಜಿ ಸಿಎಂ ಕಾಂಗ್ರೆಸ್‌ ಸಂಪರ್ಕದಲ್ಲಿ, ಮಾಜಿ ಸಿಎಂ ಡಿ.ವಿ.ಸದಾನಂದ ಗೌಡಗೆ ಕಾಂಗ್ರೆಸ್‌ ಆಹ್ವಾನ ನೀಡಿದ ಡಿಕೆಶಿ

Physical Contact

ಇದನ್ನೂ ಓದಿ: Karnataka Politics: ರಾಜ್ಯ ಸರಕಾರದ ವಕ್ತಾರರಾಗಿ ಐವರು ಸಚಿವರ ನೇಮಕ- ಸಿಎಂ ಸಿದ್ದರಾಮಯ್ಯ ಆದೇಶ

ಹೌದು, ಮನೆಯಲ್ಲಿ ಸಿಗುವ ಈರುಳ್ಳಿ(Onion)ನಿಮ್ಮ ಲೈಂಗಿಕ ಸಾಮರ್ಥ್ಯವನ್ನು ದುಪ್ಪಟ್ಟು ಮಾಡಿಬಿಡುತ್ತದೆ. ಈ ಈರುಳ್ಳಿ ತಿಂದವರ ಮನಸ್ಸು ಕೆರಳುತ್ತದೆ. ಸತಿ-ಪತಿ ಮಿಲನದತ್ತ ಮನಸ್ಸು ಹೊರಳುತ್ತದೆ. ದಾಂಪತ್ಯ ಜೀವನದಲ್ಲಿ ಲೈಂಗಿಕ ವಿಚಾರದಿಂದ ವಂಚಾತರಾದವರಿಗೆ ಈರುಳ್ಳಿ ಬೆಸ್ಟ್ ಮೆಡಿಸನ್ ಆಗಿದೆ.

ಅದರಲ್ಲೂ ಈರುಳ್ಳಿಯಲ್ಲಿ ಹಸಿ ಈರುಳ್ಳಿಯನ್ನು ತಿನ್ನಿ. ಈರುಳ್ಳಿಯ ರಸವನ್ನು ಬಳಕೆ ಮಾಡಿ. ರೊಟ್ಟಿ, ಚಪಾತಿ, ಊಟ ಮಾಡುವಾಗ ಎಎಲ್ಲದರಲ್ಲೂ ಹಸಿ, ಹಸಿ ಈರುಳ್ಳಿಯನ್ನು ಕಡಿದು ತಿನ್ನಿ. ಇದರಿಂದಾಗಿ ನಿಮ್ಮ ಸಾಂಸಾರಿಕ ಜೀವನವನ್ನು ಸುಂದರವಾಗಿರಿಸಿ.

Leave A Reply