Dakshina Kannada: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಕಿರಣ್ ಗೌಡ ಬುಡ್ಲೆ ಗುತ್ತು ಆಯ್ಕೆ

Share the Article

Dakshina Kannada: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಕಿರಣ್ ಗೌಡ ಬುಡ್ಲೆ ಗುತ್ತುರವರು ಆಯ್ಕೆಯಾಗಿದ್ದಾರೆ. ಕಿರಣ್ ಗೌಡ ಜತೆ ಇನ್ನೂ ಹಲವು ಮಂದಿ ಈ ಸ್ಥಾನ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: Parliament Election: ಮಲ್ಲಿಕಾರ್ಜುನ ಖರ್ಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸದಿರಲೂ ನಿರ್ಧಾರ ಸಾಧ್ಯತೆ : ಅಳಿಯನನ್ನು ಕಣಕ್ಕಿಳಿಸಲು ಮುಂದಾದರ ಖರ್ಗೆ?

Dakshina kannada

ಕಿರಣ್ ಗೌಡ ಬುಡ್ಲೆಗುತ್ತುರವರು ಮಂಗಳೂರು ಕಾಂಗ್ರೆಸ್ ಎಂಪಿ ಸ್ಥಾನಕ್ಕೆ ಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದಾರೆ. ಈಗ ಅವರಿಗೆ ಕಾಂಗ್ರೆಸ್ಸ್ ವಲಯದಲ್ಲಿ ಪ್ರತಿಷ್ಠಿತ ಎನ್ನಲಾಗಿರುವ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಹುದ್ದೆ ಪ್ರಾಪ್ತವಾಗಿದೆ.ಇವರು ಸುಳ್ಯ ತಾಲೂಕು ಹಾಗೂ ಜಿಲ್ಲಾ NSUI ಪ್ರಧಾನ ಕಾರ್ಯದಶ್ರಿ ಯಾಗಿ ಹಾಗೂ ಯುವ ಕಾಂಗ್ರೇಸ್ ಚುನಾವಣೆಯಲ್ಲಿ 2 ಬಾರಿ ಜಿಲ್ಲಾ ಯುವ ಕಾಂಗ್ರೇಸ್ ಪ್ರಧಾನ ಕಾರ್ಯದಶ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಹಾಗೂ ಹಲವಾರೂ ಸಂಘ ಸಂಸ್ಥೆಗಳಲ್ಲಿ ಸೇವ ಸಲ್ಲಿಸಿರುತ್ತಾರೆ.

Leave A Reply