Home latest Parliment election: ಕೊನೇ ಕ್ಷಣಕ್ಕೆ ಭಾರೀ ಅಚ್ಚರಿ ಮೂಡಿಸಿದ ಟೈಮ್ಸ್‌ ನೌ- ಇಟಿಜಿ ಸಮೀಕ್ಷೆ !!

Parliment election: ಕೊನೇ ಕ್ಷಣಕ್ಕೆ ಭಾರೀ ಅಚ್ಚರಿ ಮೂಡಿಸಿದ ಟೈಮ್ಸ್‌ ನೌ- ಇಟಿಜಿ ಸಮೀಕ್ಷೆ !!

Hindu neighbor gifts plot of land

Hindu neighbour gifts land to Muslim journalist

Parliment electionಗೆ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತಿರುವ ಹೊತ್ತಿನಲ್ಲೇ ಮತ್ತೊಂದು ಚುನಾವಣಾ ಪೂರ್ವ ಸಮೀಕ್ಷೆ(Parliament election survey)ವರದಿ ಪ್ರಕಟವಾಗಿದೆ. ಇದು ನಿಜಕ್ಕೂ ಅಚ್ಚರಿ ಮೂಡಿಸಿದೆ.

ಹೌದು, ಟೈಮ್ಸ್ ನೌ ಸುದ್ದಿವಾಹಿನಿಯು, ಇಟಿಜಿ ಜೊತೆಗೂಡಿ ನಡೆಸಿದ ಸಮೀಕ್ಷೆ ಅನ್ವಯ ಬಿಜೆಪಿ(BJP) 358-398 ಸ್ಥಾನ ಮತ್ತು ಕಾಂಗ್ರೆಸ್‌(Congress)28-48 ಸ್ಥಾನ ಗೆಲ್ಲಲಿದೆ ಎಂದು ಹೇಳಲಾಗಿದೆ. ಇದು ಬಿಜೆಪಿಯ ಈ ಬಾರಿಯ ಕನಸಾದ 400 ಸ್ಥಾನಕ್ಕೆ ಬಹುತೇಕ ಸಮೀಪವಿದೆ.

ಕರ್ನಾಟಕದಲ್ಲಿ ಯಾರಿಗೆ ಎಷ್ಟು ಸ್ಥಾನ:
ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 21 ರಿಂದ 23 ಸ್ಥಾನ, ಕಾಂಗ್ರೆಸ್‌ 4-6 ಸ್ಥಾನ, ಜೆಡಿಎಸ್‌ 1-2 ಸ್ಥಾನ ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ.