Crime News: ಪ್ರಿಯಕರನಿಗೆ 100ಕ್ಕೂ ಹೆಚ್ಚು ಬಾರಿ ಇರಿದ ಮಹಿಳೆ; ಆದರೂ ಜೈಲು ಸೇರಿಲ್ಲ, ಯಾಕೆ ಗೊತ್ತೇ?

Share the Article

Crime News: ಪ್ರಿಯಕರನಿಗೆ ಮಹಿಳೆಯೊಬ್ಬರು 100 ಹೆಚ್ಚು ಬಾರಿ ಚಾಕುವಿನಿಂದ ಇರಿದಿದ್ದಾಳೆ ಆಕೆ ಜೈಲಿಗೆ ಹೋಗಲಿಲ್ಲ. ತಲೆ ಮರೆಸಿಕೊಂಡಿದ್ದಾಳಾ ಅಂತ ನಿಮಗೆ ಅನಿಸಬಹುದು, ಆದರೆ ತನ್ನ ಪ್ರಿಯಕರಿಗೆ 108 ಬಾರಿ ಇರಿದು ಪ್ರಕರಣದಲ್ಲಿ ಶಿಕ್ಷೆಗೊಳಗಾದ ಈ ಮಹಿಳೆಯನ್ನು ಕ್ಯಾಲಿಫೋರ್ನಿಯಾ ಮಹಿಳೆ ನ್ಯಾಯಾಲಯ ಬಿಡುಗಡೆ ಮಾಡಿದ್ದಾರೆ.

ಈ ಘಟನೆ 2018 ರಲ್ಲಿ ನಡೆದಿದ್ದು, ಈ ಮಹಿಳೆ ಕೆನೆಬಿಸ್‌ ಇಂಡ್ಯೂಸ್ಟ್‌ ಡಿಸ್‌ಆರ್ಡರ್‌ನಿಂದ ಬಳುತ್ತಿದ್ದಳು. ಹೀಗಾಗಿ ಆಕೆಗೆ ತಾನು ಏನು ಮಾಡುತ್ತಿದ್ದಳೆಂದು ಎಂಬುವುದರ ಮೇಲೆ ನಿಯಂತ್ರಣವಿರುವುದಿಲ್ಲ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Insult: ಕೇಸರಿ ಧ್ವಜಕ್ಕೆ ಅವಮಾನ ಮಾಡಿದ ಮುಸ್ಲಿಂ ವ್ಯಕ್ತಿ, ಬೆತ್ತಲೆ ಮೆರವಣಿಗೆ ವೀಡಿಯೋ ವೈರಲ್‌!!!

ಈಕೆ ತನ್ನ ಪ್ರಿಯಕರನಿಗೆ 108 ಬಾರಿ ಇರಿದಿದ್ದು, ನಂತರ ಆಕೆ ತನ್ನನ್ನು ಕೂಡಾ ಇರಿದುಕೊಂಡಿದ್ದಾಳೆ. ಪೊಲೀಸರು ಬಂದು ನೋಡಿದಾಗ ಕೈಯಲ್ಲಿ ಚಾಕು ಹಾಗೆನೆ ಇತ್ತೆನ್ನಲಾಗಿದೆ. ಆಕೆಯನ್ನು ಪೊಲೀಸರು ಬ್ರಿನ್‌ ಸ್ಪೆಜ್ಚರ್‌ನನ್ನು ಹಿಡಿದುಕೊಳ್ಳಲು ಪ್ರಯತ್ನ ಪಟ್ಟಾಗ, ಕುತ್ತಿಗೆಯಿಂದ ಕೊಯ್ದುಕೊಂಡಿದ್ದಳು. ನಂತರ ಆಕೆಯ ಪೋಷಕರಿಗೆ ಕರೆ ಮಾಡಲಾಗಿದೆ. ಇಬ್ಬರು ಕೂಡಾ ಆ ಸಮಯದಲ್ಲಿ ಗಾಂಜಾ ಸೇವಿಸಿದ್ದಾಗಿಯೂ, ನ್ಯಾಯಾಲಯದಲ್ಲಿ ನಡೆದಿದೆ.

 

Leave A Reply