Bigg Boss 10: ಪ್ರತಾಪ್ ಆಚೆ ಹೋಗುತ್ತಿದ್ದಂತೆ ಮನೆಗೆ ಬಂದೇ ಬಿಟ್ರು ಪೊಲೀಸ್! ನಿಜಕ್ಕೂ ಆಗಿದ್ದೇನು?

Share the Article

ಈ ಸೀಸನ್ ಬಿಗ್ ಬಾಸ್ ಮನೆಯಲ್ಲಿ ಒಂದಲ್ಲ ಒಂದು ಎಡವಟ್ಟು ಆಗುತ್ತಲೇ ಇದೆ. ಹಾಗೆಯೇ ಮನೆಯಿಂದ ಡ್ರೋನ್ ಪ್ರತಾಪ್ ಕೂಡ ಹೊರ ಹೋಗಿದ್ದಾರೆ. ಅನಾರೋಗ್ಯದ ಕಾರಣಗಳಿಂದ ಹೋಗಿದ್ದಾರೆ ಎಂಬ ಮಾತು ಕೇಳಿ ಬರ್ತಾ ಇದೆ. ಇದರ ನಡುವೆ ಮನೆಗೆ ಪೊಲೀಸ್ ಬಂದಿದ್ದು ಯಾಕೆ? ಇಲ್ಲಿದೆ ಬಿಗ್ ಅಪ್ಡೇಟ್!

ಇತ್ತೀಚಿಗೆ ಅಪ್ಪ ಅಮ್ಮನನ್ನು ಭೇಟಿ ಮಾಡಿ ಡ್ರೋನ್ ಸಖತ್ ಖುಷಿಯಲ್ಲಿ ಇದ್ದರು. ಆದ್ರೆ ಸ್ವಾಮೀಜಿಯ ಭವಿಷ್ಯ ಕೇಳಿದ ದಿನದಿಂದ ಪ್ರತಾಪ್ ಮನಸ್ಸು ಸರಿ ಇಲ್ಲದಂತೆ ಆಗಿದೆ. ಇದೆ ಅನಾರೋಗ್ಯಕ್ಕೆ ಕಾರಣವಾಯ್ತ?

ಇದೀಗ ಡ್ರೋನ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ಧಿ ಎಲ್ಲಾ ಕಡೆ ಸಖತ್ ವೈರಲ್ ಆಗ್ತಾ ಇದೆ. ಹಾಗೆಯೇ ಇದರ ಕುರಿತು ಪೊಲೀಸರು ಕೂಡ ವಿಚಾರಣೆಗೆ ಮುಂದಾಗಿದ್ದಾರೆ. ಆಹಾರದಲ್ಲಿ ಏರು ಪೇರಾಗಿದ್ದು ಪ್ರದೀಪ್ ಸಂಜೀವಿನಿ ಆಸ್ಪತ್ರೆಗೆ ದಾಖಲಾಗಿದ್ದರು. ಹಾಗೆ ಕುಂಬಳಗೋಡು ಪೊಲೀಸ್ ಠಾಣೆ ಅಧಿಕಾರಿ ಶಿವಾರೆಡ್ಡಿ ಮನೆ ಮತ್ತು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಇದನ್ನು ಓದಿ: Lakshmi hebbalkar: ಲಕ್ಷ್ಮೀ ಹೆಬ್ಬಾಳ್ಕರ್’ಗೆ ರಾಮ ಮಂದಿರದ ಉದ್ಘಾಟನೆಗೆ ಯಾವುದೇ ಆಹ್ವಾನ ನೀಡಿಲ್ಲ ಎಂದ ವಿಹಿಂಪ !! ಅರೆ, ಹಾಗಿದ್ರೆ ಸಚಿವೆ ಸುಳ್ಳು ಹೇಳಿದ್ಯಾಕೆ

ಆರೋಗ್ಯದ ಬಗ್ಗೆಯು ತಿಳಿದುಕೊಂಡಿದ್ದಾರೆ. ಈಗ ಬಿಗ್ ಬಾಸ್ ಮನೆಗೆ ಪ್ರತಾಪ್ ಬಂದಿದ್ದಾರೆ ಎಂಬ ಮಾತುಗಳು ಹರಿದಾಡುತ್ತ ಇವೆ. ಯಾವುದಕ್ಕೂ ಇಂದಿನ ಎಪಿಸೋಡ್ ನೋಡ್ಬೇಕು ಅಷ್ಟೇ.

Leave A Reply