School Holiday (Sankranti Holidays): ವಿದ್ಯಾರ್ಥಿಗಳಿಗೆ ರಜಾ ಮಜಾ; ಜನವರಿ 12 ರಿಂದ 17 ರವರೆಗೆ ಶಾಲೆಗಳಿಗೆ ರಜೆ!!!

Share the Article

School Holiday: ಹೊಸ ವರ್ಷ ಸಂಭ್ರಮ ಶುರುವಾಗಿದೆ. ಇನ್ನು ಸಂಕ್ರಾಂತಿಯ ಸಡಗರ. ತೆಲಂಗಾಣ ಸರ್ಕಾರ ಸಂಕ್ರಾಂತಿ ಹಬ್ಬದ ಪ್ರಯುಕ್ತ ರಜೆ ಘೋಷಣೆಯನ್ನು ಮಾಡಿದೆ. ಆರು ದಿನಗಳ ಕಾಲ ತೆಲಂಗಾಣ ಸರಕಾರ ಸಂಕ್ರಾಂತಿ ರಜೆ ಘೋಷಣೆ ಮಾಡಿದೆ.

ಜನವರಿ 12ರಿಂದ 17 ರವರೆಗೆ ಶಾಲಾ ರಜೆಯನ್ನು ಘೋಷಣೆ ಮಾಡಲಾಗಿದೆ. ಎರಡನೇ ಶನಿವಾರದ ರಜೆ ಇದರಲ್ಲಿ ಸೇರಿದೆ. ಜನವರಿ 14 ರಂದು ಭೋಗಿ, ಜನವರಿ 15 ರಂದು ಸಂಕ್ರಾಂತಿ, ಜನವರಿ 16 ರಂದು ಕನುಮ, ಜನವರಿ 17 ರಂದು ಹೆಚ್ಚುವರಿ ರಜೆ.

ಇದನ್ನು ಓದಿ: YS Sharmila Joins Congress: ʼಕೈʼ ಹಿಡಿದ ಆಂಧ್ರ ಸಿಎಂ ಜಗನ್ ಸಹೋದರಿ ವೈ.ಎಸ್.ಶರ್ಮಿಳಾ!‌ ಕಾಂಗ್ರೆಸ್‌ನೊಂದಿಗೆ ವೈಎಸ್‌ಆರ್‌ ಪಕ್ಷ ವಿಲೀನ!

ತೆಲಂಗಾಣ ಸರಕಾರ ಈ ಕುರಿತು ಘೋಷಣೆ ಮಾಡಿದ್ದು, ಮಿಷನರಿ ಶಾಲೆಗಳನ್ನು ಹೊರತುಪಡಿಸಿ ಎಲ್ಲಾ ಶಾಲೆಗಳಿಗೆ ಸಂಕ್ರಾಂತಿ ರಜೆ ಅನ್ವಯಿಸುತ್ತದೆ ಎಂದು ಹೇಳಿದೆ. ಈ ರಜಾ ದಿನಗಳ ಜೊತೆಗೆ ಜ.26 ರಂದು ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಜೆ ಇದೆ. ಜನವರಿ 7,14, 21 ಮತ್ತು 28 ಭಾನುವಾರಗಳು ರಜೆಯನ್ನು ಹೊಂದಿದೆ.

Leave A Reply