S Sreesanth vs Gautam Gambhir: ಗೌತಮ್ ಗಂಭೀರ್-ಶ್ರೀಶಾಂತ್ ಜಗಳಕ್ಕೆ ಬಿಗ್ ಟ್ವಿಸ್ಟ್- ಸೋಷಿಯಲ್ ಮೀಡಿಯದಲ್ಲಿ ರಂಪ, ರಾಡಿಯಾಯ್ತು ಟೀಂ ಇಂಡಿಯಾ ಆಟಗಾರರ ಟಾಕ್ ವಾರ್
Cricket news S Sreesanth vs Gautam Gambhir Sreesanth Lashes Out At Gambhir On Social Media
S Sreesanth vs Gautam Gambhir: ಟೀಮ್ ಇಂಡಿಯಾ ಮಾಜಿ ವೇಗದ ಬೌಲರ್ ಎಸ್ ಶ್ರೀಶಾಂತ್ ಅವರನ್ನು ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯ ಪಂದ್ಯವೊಂದರಲ್ಲಿ ಫಿಕ್ಸರ್ ಎಂದು ಭಾರತ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ ಟೀಕೆ ಮಾಡಿದ್ದು, ಇದಕ್ಕೆ ಉತ್ತರ ಬರೆದಿರುವ ಕೇರಳ ಎಕ್ಸ್‌ಪ್ರೆಸ್ ಖ್ಯಾತಿಯ ಮಾಜಿ ವೇಗಿ ಎಸ್ ಶ್ರೀಶಾಂತ್, ಆ ದೇವರು ಕೂಡ ಕ್ಷಮಿಸೋಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಹೌದು, ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಇಂಡಿಯಾ ಕ್ಯಾಪಿಟಲ್ಸ್ ಮತ್ತು ಗುಜರಾತ್ ಜಯಂಟ್ಸ್ ನಡುವಣ ಪಂದ್ಯದಲ್ಲಿ ಗೌತಮ್ ಗಂಭೀರ್ ಮತ್ತು ಎಸ್ ಶ್ರೀಶಾಂತ್ ನಡುವೆ( S Sreesanth vs Gautam Gambhir) ಮಾತಿನ ಚಕಮಕಿ ನಡೆದಿದೆ. ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ಗೌತಮ್ ಗಂಭೀರ್ ಸಾರಥ್ಯದ ಇಂಡಿಯಾ ಲೆಜೆಂಡ್ಸ್ ತಂಡ 12 ರನ್‌ಗಳ ಜಯ ದಾಖಲಿಸಿತು. ಆದರೆ, ಇಂಡಿಯಾ ಲೆಜೆಂಡ್ಸ್ ಗೆಲುವಿಗಿಂತ ಗಂಭೀರ್ ವರ್ತನೆ ಈಗ ಭಾರಿ ಚರ್ಚೆಯಲ್ಲಿದೆ.
ಮ್ಯಾಚ್ ವೇಳೆ ಗಂಭೀರ್ ತಮ್ಮನ್ನು ಫಿಕ್ಸರ್ ಎಂದು ನಿರಂತರವಾಗಿ ಸ್ಲೆಡ್ಜ್ ಮಾಡಿದರು ಎಂದು ಎಸ್ ಶ್ರೀಶಾಂತ್ ವಿಡಿಯೋ ಒಂದನ್ನು ಹಂಚಿಕೊಂಡರು. ಇದರ ಬೆನ್ನಲ್ಲೇ ಶ್ರೀಶಾಂತ್ ಅವರ ಪತ್ನಿ ಕೂಡ ಸೋಷಿಯಲ್ ಮೀಡಿಯಾ ಮೂಲಕ ಗಂಭೀರ್‌ಗೆ ಕ್ಲಾಸ್ ತೆಗೆದುಕೊಂಡಿದ್ದರು.
“ಒಬ್ಬ ಸ್ಪೋರ್ಟ್ಸ್‌ಮನ್ ಮತ್ತು ಒಬ್ಬ ಸಹೋದರನಾಗಲು ಇರಬೇಕಾದ ಎಲ್ಲೆಯನ್ನು ನೀವು ಮೀರಿದ್ದೀರಿ. ನಿಮ್ಮ ಜನರನ್ನು ನೀವು ಪ್ರತಿನಿಧಿಸುತ್ತಿರುವ ವ್ಯಕ್ತಿ. ಆದರೂ ನೀವು ಬೇರೆ ಕ್ರಿಕೆಟಿಗರೊಂದಿಗೆ ಜಗಳವಾಡುತ್ತಿದ್ದೀರಿ. ನಿಮ್ಮ ಸಮಸ್ಯೆಯಾದರೂ ಏನು? ನಿಮ್ಮ ನಡೆಗೆ ನಗುವೊಂದೇ ನನ್ನ ಉತ್ತರ. ನೀವು ನನ್ನನ್ನು ಫಿಕ್ಸರ್ ಎಂದು ಆರೋಪ ಮಾಡುತ್ತಿದ್ದೀರಿ? ನಿಮ್ಮನ್ನು ನೀವು ಸುಪ್ರೀಂ ಕೋರ್ಟ್‌ಗಿಂತಲೂ ಮೇಲೆಂದು ಭಾವಿಸಿದ್ದೀರ?,” ಎಂದು ಕಾಮೆಂಟ್ ಬಾಕ್ಸ್‌ನಲ್ಲಿ ಎಸ್ ಶ್ರೀಶಾಂತ್ ಉತ್ತರ ಬರೆದಿದ್ದಾರೆ.
“ಈ ರೀತಿ ಮಾತನಾಡಲು ನಿಮಗೆ ಯಾವುದೇ ಅಧಿಕಾರವಿಲ್ಲ. ಅಂಪೈರ್‌ಗಳನ್ನೂ ನೀವು ಬೈದಿದ್ದೀರಿ. ಇಷ್ಟೆಲ್ಲ ಮಾತನಾಡಿ ನಗುತ್ತಿದ್ದೀರಿ. ನಿಮ್ಮಲ್ಲಿ ದುರಹಂಕಾರ ತುಂಬಿದೆ. ಒಳ್ಳೆತನ ಇಲ್ಲದ ವ್ಯಕ್ತಿ ನೀವು. ನಿಮ್ಮನ್ನು ಬೆಂಬಲಿಸಿದ ಜನಕ್ಕೂ ನೀವು ಗೌರವಿಸುವುದಿಲ್ಲ. ನಿನ್ನೆಯವರೆಗೂ ನಿಮ್ಮ ಬಗ್ಗೆ ಮತ್ತು ಕುಟುಂಬದ ಬಗ್ಗೆ ನನಗೆ ಅಪಾರ ಗೌರವ ಇತ್ತು. ಆದರೂ ನೀವು ಅನಗತ್ಯ ಪದಗಳನ್ನು ಬಳಸಿದ್ದೀರಿ. ಒಂದಲ್ಲ 8 ಬಾರಿ ಫಿಕ್ಸರ್ ಎಂದು ಕರೆದಿದ್ದಾರೆ. ಅಂಪೈರ್ ಮತ್ತು ನನಗೆ ಎಫ್ ಪದ ಪಳಕೆ ಮಾಡಿದ್ದೀರಿ” ಎಂದು ಶ್ರೀಶಾಂತ್ ಜಾಡಿಸಿದ್ದಾರೆ.
“ನಿಮ್ಮ ಅಂತರಾತ್ಮಕ್ಕೆ ನೀವು ಮಾಡಿರುವುದು ತಪ್ಪು ಎಂಬುದು ತಿಳಿದಿರುತ್ತದೆ. ಆ ದೇವರು ಕೂಡ ನಿಮ್ಮನ್ನು ಕ್ಷಮಿಸುವುದಿಲ್ಲ. ಇದಾದ ಬಳಿಕ ನಿಮಗೆ ಫೀಲ್ಡ್‌ಗೆ ಬರಲು ಕೂಡ ಸಾಧ್ಯವಾಗಲಿಲ್ಲ. ಆ ದೇವರು ಎಲ್ಲವನ್ನೂ ನೋಡುತ್ತಿರುತ್ತಾನೆ,” ಎಂದು ಎಸ್ ಶ್ರೀಶಾಂತ್ ಕಾಮೆಂಟ್ ಮಾಡಿದ್ದಾರೆ.
Smile when the world is all about attention! pic.twitter.com/GCvbl7dpnX
— Gautam Gambhir (@GautamGambhir) December 7, 2023
yandanxvurulmus.r6de04yMc3WE
watch porn video vurgunyedim.2p8UWcBv4Cbb
anal sikis siteleri yaralandinmieycan.YS2THu5S95Rg
bahis siteleri porn sex incest citixx.re5XSId4EpGM
pornhub bahis siteleri hyuqgzhqt.dDWgpLQt2eB2
am siteleri ewrjghsdfaa.eOetHpugWzQW
porno izle wrtgdfgdfgdqq.THlStuy8Lfv2
escort siteleri wrtgdfgdfgdqq.X1F98iRkXDSA
porno pompadirha.czv8EtE2lXBQ
amciik siteleri asillartaklitler.Mt6hIJ6cfvXF
pornhub bahis siteleri hephupx.MaOv2ht99bDz
sektor benim zaten amin evladi hepxhupx.v9lmH5AgeTDQ
viagra juljulfbi.7XcJkU8ZxdNj
porn sex bjluajszz.Q4tltCE3uDRE
anal sikis siteleri bxjluajsxzz.cxKGJ2blKlQf
porn sex 0qbxjluaxcxjsxzz.AK35WwPWwOpk
porn siteleri pokkerx.g8CiLCpulX1j
am siteleri 250tldenemebonusuxx.YnOBaUMq6YtE
escort siteleri eyeconartxx.OUTw2duK42KJ
pornhub bahis siteleri vvsetohimalxxvc.flr5v20RM4dm
viagra vvsetohimalxxvc.8YsaFijaRg5Z
fuck tthighereduhryyy.4HCvdpu2ivP
hd pirn gghkyogg.lC5MvfJh2s2
porn videos download in 4k ggjennifegg.ribF29dYhE8
porno hd ggjinnysflogg.U0GfSBLjMnF
fashionflag http://www.free hd porn video.com fashionflag.RtXAmc2tdpb
goodhere Teens porn vurucutewet.7iqxLhZ96ZN
ladyandtherose Big cock porn backlinkseox.0cKt99GNpof
jenniferroy クリームパイポルノ japanesexxporns.9yagFArDCcT
landuse MILF porn lancdcuse.x0ulT6IpoqP
falbobrospizzamadison Hairy porn jkkıjxxx.NKsESkYj2l7
लैटिन अश्लील qqyyooppxx.sDoawkV3Q3X
किशोर अश्लीलता के बा hjkvbasdfzxzz.2l0Lb2PY7bL
तिकड़ी अश्लील txechdyzxca.C13zmuIuaGp
शौकिया अश्लीलता hkyonet.k0yVn7aKSXt
ਮਰਦ ਹੱਥਰਸੀ ਪੋਰਨ madisonivysex.56hjfN30Vd4
ladesbet bdsm ਪੋਰਨ ladesinemi.9s2CE4Ldez8
ladesbet 黒と白のポルノ ladestinemi.52kbk27qfxP
geinoutime.com
Xiao Xiangxiang은 “Fang의 집을 떠나면 죽는 편이 낫습니다. “라고 말했습니다.
ਮਿਸ਼ਰਤ ਪੋਰਨ .y7e3ZIxXz9u
混合ポルノ .iISSdyF9QyE
ਗਰਭਵਤੀ ਪੋਰਨ .Nk3ew5AKP0R
I’m often to blogging and i really appreciate your content. The article has actually peaks my interest. I’m going to bookmark your web site and maintain checking for brand spanking new information.
https://cqkewl.echecs-erstein.info/ .x55BhSnbzfr
Very well presented. Every quote was awesome and thanks for sharing the content. Keep sharing and keep motivating others.
https://www.heritagefamilypantry.com/ .8ZQPV0URH62
FanYRwJX7Ki
xhvP5erVAI0
1iKlqePUdmM