Chitradurga: ಪ್ರೇಮಿಗಳ ಲಿಪ್‌ಲಾಕ್‌, ಯೂನಿಫಾರ್ಮ್‌ನಲ್ಲೇ ಕಿಸ್ಸಿಂಗ್‌! ಪ್ರೇಮಿಗಳ ಅನುಚಿತ ವರ್ತನೆಗೆ ಸ್ಥಳೀಯರು ಗರಂ!

Karnataka news Chitradurga college students liplock viral photo latest news

Share the Article

Chitradurga : ಸಾರ್ವಜನಿಕರಿಗೆ ಕೆಲವೊಮ್ಮೆ ಮುಜುಗರ ಆಗುವಂತಹ ಕೆಲವೊಂದು ಕೆಲಸಗಳು ನಡೆಯುತ್ತಲೇ ಇರುತ್ತದೆ. ಪೊಲೀಸ್‌ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಸಭ್ಯತೆ ಇಲ್ಲದೆ ಸಾರ್ವಜನಿಕ ಅನುಚಿತ ವರ್ತನೆ ತೋರಿಸುತ್ತಲೇ ಇರುತ್ತದೆ. ಅಂಥಹುದೇ ಒಂದು ಘಟನೆ ಚಿತ್ರದುರ್ಗದಲ್ಲಿ(Chitradurga) ನಡೆದಿದೆ.

ಸಾರ್ವಜನಿಕ ಸ್ಥಳದಲ್ಲೇ ಇಬ್ಬರು ಪ್ರೇಮಿಗಳು ಕಿಸ್‌ ಮಾಡಿರುವ ಘಟನೆಯೊಂದು ನಡೆದಿದೆ. ಚಿತ್ರದುರ್ಗದ ಐಯುಡಿಪಿ ಲೇಔಟ್‌ನಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಲಿಪ್‌ಲಾಕ್‌ ಮಾಡಿದ್ದಾರೆ. ಇದು ನಿಜಕ್ಕೂ ಸಾರ್ವಜನಿಕರಿಗೆ ಮುಜುಗರ ಮಾಡಿದ್ದಾರೆ ಎಂದು ಹೇಳಲಾಗಿದೆ.

ಪ್ರೇಮಿಗಳು ಮುಳ್ಳಿನ ಪೊದೆಯಲ್ಲಿ ಬೈಕ್‌ ನಿಲ್ಲಿಸಿ, ಕಾಲೇಜು ಯೂನಿಫಾರ್ಮ್‌ನಲ್ಲೇ ಪ್ರೇಮಿಗಳು ಲಿಪ್‌ಲಾಕ್‌ ಮಾಡಿದ್ದಾರೆ. ಇದನ್ನು ಕಂಡ ಸ್ಥಳೀಯರು ಬೆದರಿಸಿದ್ದಾರೆ. ಕೂಡಲೇ ಬೈಕ್‌ ತಗೊಂಡು ಸ್ಥಳದಿಂದ ಓಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಉಡುಪಿ : ನೇಜಾರು ನಾಲ್ವರ ಹತ್ಯೆ ಪ್ರಕರಣ -ಸುಪಾರಿ ಕಿಲ್ಲರ್‌ನಿಂದ ಕೃತ್ಯ ಶಂಕೆ ?

Leave A Reply