Home International Good News For Workers: ಈ ಉದ್ಯೋಗಿಗಳಿಗೆ ಭರ್ಜರಿ ಸುದ್ದಿ- ವಾರದಲ್ಲಿನ್ನು 3 ದಿನ ರಜೆ,...

Good News For Workers: ಈ ಉದ್ಯೋಗಿಗಳಿಗೆ ಭರ್ಜರಿ ಸುದ್ದಿ- ವಾರದಲ್ಲಿನ್ನು 3 ದಿನ ರಜೆ, 3 ದಿನ ಮಾತ್ರ ಕೆಲಸ ?! ಈ ದಿನದಿಂದಲೇ ಜಾರಿ

Jamie dimon

Hindu neighbor gifts plot of land

Hindu neighbour gifts land to Muslim journalist

Jamie Dimon: ಈ ಉದ್ಯೋಗಿಗಳಿಗೆ ಭರ್ಜರಿ ಸಿಹಿ ಸುದ್ದಿ!! ವಾರದಲ್ಲಿ ಮೂರು ದಿನ ರಜೆ!!ಪ್ರಸ್ತುತ ಈಗ ಹೆಚ್ಚಿನ ಕಡೆಗಳಲ್ಲಿ ವಾರಕ್ಕೆ ಒಂದು ದಿನ ರಜೆ ನೀಡುವ ಪದ್ಧತಿಯಿದೆ. ವಾಷಿಂಗ್ಟನ್ (Washington)ವಾರದಲ್ಲಿ ಮೂರೂವರೆ ದಿನ ಕೆಲಸ, ಮೂರೂವರೆ ದಿನ ರಜೆ ನೀಡುವ ಪದ್ಧತಿ ಜಾರಿಗೆ ಬರುವ ಸಾಧ್ಯತೆಗಳಿದೆ. ಐಟಿ ಕಾರ್ಪೊರೇಟ್ ವಲಯದಲ್ಲಿ ನೌಕರರಿಗೆ ವಾರಕ್ಕೆ ಎರಡು ದಿನ ರಜೆ(Holiday)ನೀಡಲಾಗುತ್ತಿದೆ. ಮುಂದಿನ ಪೀಳಿಗೆಯ ಉದ್ಯೋಗಿಗಳಿಗೆ ಕೆಲಸದ ದಿನ ಕಡಿತವಾಗಲಿದ್ದು, ವಾರಕ್ಕೆ ಮೂರೂವರೆ ದಿನ ಮಾತ್ರ ಕೆಲಸದ ಪದ್ಧತಿ ಜಾರಿಗೆ ಬರುವ ಸಂಭವವಿದೆ.

ಈಗಾಗಲೇ ಐದು ದಿನದ ಕೆಲಸದ ಅವಧಿ ಕಾರ್ಪೊರೇಟ್ ಕಂಪನಿಗಳಲ್ಲಿ ಜಾರಿಯಲ್ಲಿದ್ದು, ಕೆಲಸದ ಅವಧಿಯನ್ನು 4 ದಿನಕ್ಕೆ ಕಡಿತಗೊಳಿಸುವ ಪ್ರಯೋಗಗಳು ಜಪಾನ್, ಬ್ರಿಟನ್ ಸೇರಿದಂತೆ ಕೆಲವು ದೇಶಗಳಲ್ಲಿ ಪ್ರಾರಂಭವಾಗಿವೆ. ವಾಣಿಜ್ಯ, ಟ್ರೇಡಿಂಗ್, ಡೇಟಾ, ಸಂಶೋಧನೆ ಪ್ರತಿಯೊಂದು ಅಪ್ಲಿಕೇಷನ್ ಸೇರಿದಂತೆ ಎಲ್ಲದಕ್ಕೂ ಆರ್ಟಿಫಿಶಿಯಲ್ ತಂತ್ರಜ್ಞಾನ ಅನ್ವಯವಾದರೆ ಮನುಷ್ಯ ಕೇಂದ್ರಿತ ಉದ್ಯೋಗ ಇಲ್ಲದೇ ಹೋಗುವ ಸಾಧ್ಯತೆಯಿರಬಹುದು.

ಕೃತಕ ಬುದ್ಧಿಮತ್ತೆ ಪರಿಣಾಮದಿಂದ ಕೆಲಸ ಮಾಡುವ ಪದ್ಧತಿ ಬದಲಾಗಲಿದ್ದು, ಕೆಲಸದ ಅವಧಿ ಗಣನೀಯವಾಗಿ ಕಡಿಮೆಯಾಗಲಿದ್ದು, ಕೆಲವು ಉದ್ಯೋಗಗಳೇ ಇಲ್ಲವಾಗುವ ಸ್ಥಿತಿ ನಿರ್ಮಾಣವಾಗಲಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ಕೆಲಸದ ಅವಧಿ ಕಮ್ಮಿಯಾಗಲಿದ್ದು, 3.5 ದಿನಗಳ ಕೆಲಸದ ವಾರ ಜಾರಿಗೆ ಬರುವ ಸಂಭವವಿರುವ ಕುರಿತು ಜೆಪಿ ಮೋರ್ಗಾಸ್ ಚೇಸ್ ಕೋ ಸಂಸ್ಥೆಯ ಸಿಇಒ ಜೆಮಿ ಡೈಮನ್ (Jamie Dimon) ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Bollywood Actress Car Accident:ಶಾರುಖ್‌ ಖಾನ್‌ ಜೊತೆ ನಟಿಸಿದ ನಟಿಯ ಕಾರು ಭೀಕರ ಅಪಘಾತ! ದಂಪತಿ ಸಾವು!!!