GCES App For Crop Estimation: ದೇಶದ ಕೃಷಿ ಕ್ಷೇತ್ರದಲ್ಲಿ ಆಗಲಿದೆ ಮಹತ್ವದ ಬೆಳವಣಿಗೆ- ಬೆಳೆ ಸಮೀಕ್ಷೆಗೆ ಸರ್ಕಾರವೇ ಮಾಡಿದೆ ಪೋರ್ಟಲ್, ಮೊಬೈಲ್ ಆಯಪ್ ಬಿಡುಗಡೆ
Agriculture news GCES app Centre launches mobile application and web portal for General Crop Estimation Survey
GCES App For Crop Estimation: ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಶೇಕಡಾ 60 ರಷ್ಟು ಜನಸಂಖ್ಯೆಯು ಕೃಷಿಯ ಮೇಲೆ ಅವಲಂಬಿತವಾಗಿದೆ. ಸ್ವಾತಂತ್ರ್ಯ ಬಂದ ನಂತರ ಸರ್ಕಾರ ರೈತರ ಅಭ್ಯುದಯಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ ದೇಶದಲ್ಲಿ ಕೃಷಿ ಚಟುವಟಿಕೆಗಳಲ್ಲಿ ಉತ್ತಮ ಪರಿವರ್ತನೆ ತರುವ ಉದ್ದೇಶದಿಂದ ಬೆಳೆ ಸಮೀಕ್ಷೆ ಪೋರ್ಟಲ್ ಮತ್ತು ಮೊಬೈಲ್ ಆಯಪ್ ಆದ ಜಿಸಿಇಎಸ್ (GCES App for crop estimation) ಅನ್ನು ಸರ್ಕಾರ ಬಿಡುಗಡೆ ಮಾಡಿದೆ. ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮನೋಜ್ ಅಹುಜಾ ಜಿಸಿಇಎಸ್ (general crop estimation survey) ಪೋರ್ಟಲ್ ಅನ್ನು ಅನಾವರಣಗೊಳಿಸಿದ್ದಾರೆ.
ಈ ಕುರಿತು ಮನೋಜ್ ಅಹುಜಾ ಮಾತನಾಡಿದ್ದು, ಕೃಷಿಯಲ್ಲಿ ರಿಯಲ್ ಟೈಮ್ ಸಮೀಕ್ಷೆ ಮತ್ತು ತಂತ್ರಜ್ಞಾನ, ನಿಖರ ಡಾಟಾ ಅವಶ್ಯಕತೆ ಇದೆ. ಎಲ್ಲಾ ರಾಜ್ಯಗಳೂ ಕೂಡ ಜಿಸಿಇಎಸ್ ಪೋರ್ಟಲ್ ಮತ್ತು ಮೊಬೈಲ್ ಆಯಪ್ ಅನ್ನು ಅಳವಡಿಸಿಕೊಂಡು ವಿಶ್ವಾಸಾರ್ಹತೆ ಹೆಚ್ಚುವಂತೆ ಮಾಡಬೇಕೆಂದು ಮನವಿ ಮಾಡಿದ್ದಾರೆ. ಅದಲ್ಲದೆ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಪ್ರಮೋದ್ ಕುಮಾರ್ ಮೆಹೆರ್ಡಾ ಅವರು, ಸರಿಯಾದ ರೀತಿಯಲ್ಲಿ ಬೆಳೆ ಸಮೀಕ್ಷೆ ಬರಲು ಎಲ್ಲಾ ರಾಜ್ಯಗಳೂ ಜಿಸಿಇಎಸ್ ಅಪ್ಲಿಕೇಶನ್ಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುಖ್ಯವಾಗಿ ಜನರಲ್ ಕ್ರಾಮ್ ಎಸ್ಟಿಮೇಶನ್ ಸರ್ವೆನಲ್ಲಿ ಸಾಕಷ್ಟು ಫೀಚರ್ಗಳಿದ್ದು. ಗ್ರಾಮವಾರು ಜಿಸಿಇಎಸ್ ಪ್ಲಾನ್, ಬೆಳೆ ತೂಕ, ಇತ್ಯಾದಿ ಸಮಗ್ರ ಬೆಳೆ ಇಳುವರಿ ಅಂದಾಜು ವರದಿ ನೀಡಬಹುದು. ಈ ಆಯಪ್ನಲ್ಲಿ ಜಿಯೋ ರೆಫರೆನ್ಸಿಂಗ್ ಫೀಚರ್ ಕೂಡ ಇದೆ. ಪ್ರಾಯೋಗಿಕ ಜಮೀನಿನ ಅಳತೆ ರಚಿಸುವ ಮತ್ತು ಅದರ ಹಾಗೂ ಬೆಳೆಗಳ ಫೋಟೋ ಅಪ್ಲೋಡ್ ಮಾಡಲು ಅವಕಾಶ ಇದೆ ಎಂದು ತಿಳಿಸಲಾಗಿದೆ.
ಈ ಮೊದಲು ರಾಜ್ಯಗಳಲ್ಲಿ ಬೆಳೆ ಸಮೀಕ್ಷೆಯಲ್ಲಿ ಮ್ಯಾನುಯಲ್ ಆಗಿ ಮಾಡಲಾಗುತ್ತಿದೆ. ಡಾಟಾ ಸಂಗ್ರಹ, ಬೆಳೆ ಇಳುವರಿ ಅಂದಾಜು ಇತ್ಯಾದಿಯನ್ನು ಸಾಂಪ್ರದಾಯಿಕ ಪದ್ಧತಿಯಲ್ಲಿ ಮಾಡಲಾಗುತ್ತಿದೆ. ಇದರಿಂದ ಪ್ರಕ್ರಿಯೆ ವಿಳಂಬವಾಗುತ್ತಿದೆ. ಆದರೆ ಹೊಸ ವಿಧಾನದಲ್ಲಿ, ಜಿಪಿಎಸ್ ಚಾಲಿತ ಮೊಬೈಲ್ ಆಯಪ್ಗಳಿಂದ ಬೆಳೆ ಸಮೀಕ್ಷೆ ವಿವರ ಸಂಗ್ರಹಿಸಲಾಗುತ್ತದೆ. ಇದರ ದತ್ತಾಂಶವು ಸರ್ವರ್ನಲ್ಲಿ ಸಂಗ್ರಹವಾಗುತ್ತದೆ. ಇದನ್ನು ರಿಯಲ್ ಟೈಮ್ನಲ್ಲಿ ನೋಡಲು ಸಾಧ್ಯವಾಗುತ್ತದೆ. ಈ ಹೊಸ ವ್ಯವಸ್ಥೆ ಪಾರದರ್ಶಕವೂ ಆಗಿರುತ್ತದೆ ಎನ್ನಲಾಗಿದೆ.
ಇದನ್ನೂ ಓದಿ : Tips For Boys: ಯುವಕರೇ ನೀವೂ ಆಕರ್ಷಕವಾದ ಸೌಂದರ್ಯ ಪಡೆಯಬೇಕೆ? ಜಸ್ಟ್ ಈ ಟಿಪ್ಸ್ ಫಾಲೋ ಮಾಡಿ ಸಾಕು!
ventolin from india: no prescription ventolin hfa – ventolin tablets buy
can i buy ventolin online
ventolin online united states: Buy Albuterol inhaler online – ventolin 90 mcg
can you buy ventolin over the counter nz: Buy Albuterol for nebulizer online – ventolin 108 mcg
neurontin brand name 800mg: neurontin cap – neurontin cost in canada
mexican pharmaceuticals online: medication from mexico – п»їbest mexican online pharmacies