Yakshagana: ಹೃದಯಾಘಾತದಿಂದ ಖ್ಯಾತ ಯಕ್ಷಗಾನ ಭಾಗವತ ನಿಧನ!

Uttara Kannada news yakshagana artist Ramachandran Naik passed away

Share the Article

Ramachandra Naik passed away: ಸೆ.21ರ ಬುಧವಾರದಂದು ಯಕ್ಷಗಾನ ಭಾಗವತರಾದ ರಾಮಚಂದ್ರ ನಾಯ್ಕ ಹೆಮ್ಮನ ಬೈಲ್‌ (57) ಅವರು ನಿಧನ (Ramachandra Naik passed away)ಹೊಂದಿದ್ದಾರೆ.

ಕೃತಿ ರಚನಾಕಾರರಾಗಿ, ಯಕ್ಷಗಾನ ಭಾಗವತರಾಗಿಯೂ ಕೆಲಸ ನಿರ್ವಹಿಸಿದ್ದ ಇವರು ಹಲವು ಮೇಳಗಳಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಅಪಾರ ಅಭಿಮಾನಿಗಳ ಪ್ರೀತಿ ಸಂಪಾದನೆ ಮಾಡಿದ್ದರು.

ಇವರು ಪತ್ನಿ, ಪುತ್ರ, ಪತ್ನಿ, ಅಪಾರ ಬಂಧುಗಳನ್ನು, ಅಭಿಮಾನಿಗಳನ್ನು ಅಗಲಿದ್ದಾರೆ.

ಇದನ್ನೂ ಓದಿ: ‘ಮುಂಬರುವ ಚುನಾವಣೆ ಧರ್ಮ ಮತ್ತು ಅಧರ್ಮದಿಂದ ಕೂಡಿರುತ್ತದೆ’-ಜಗದ್ಗುರುಗಳಿಂದ ಬಿಗ್ ಹೇಳಿಕೆ!!!

Leave A Reply