Home Interesting ಮಾರುಕಟ್ಟೆಗೆ ಬಂದಿದೆ ಹೊಸ ಕೈ ಬೆರಳ ಉಂಗುರ! ಆದರೆ ಇದನ್ನು ಧರಿಸೋಕೆ ನಿಮಗೆ ಧೈರ್ಯ ಬೇಕು,...

ಮಾರುಕಟ್ಟೆಗೆ ಬಂದಿದೆ ಹೊಸ ಕೈ ಬೆರಳ ಉಂಗುರ! ಆದರೆ ಇದನ್ನು ಧರಿಸೋಕೆ ನಿಮಗೆ ಧೈರ್ಯ ಬೇಕು, ಏನದು? ಇಲ್ಲಿದೆ ವೀಡಿಯೋ!!

Hindu neighbor gifts plot of land

Hindu neighbour gifts land to Muslim journalist

Viral Video: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಕೆಲವು ಫೋಟೋ ಅಥವಾ ವಿಡಿಯೋ ಗಳನ್ನು(Viral Video)ನೋಡಿದಾಗ ನಂಬಲು ಅಸಾಧ್ಯವಾಗುತ್ತದೆ. ಪ್ರಕೃತಿಯಲ್ಲಿ ನಡೆಯುವ ವಿಚಿತ್ರ ಘಟನೆ ಮತ್ತು ಕೆಲವು ಜೀವಿಗಳ ಆಕಾರ ನೋಡುವಾಗ ಒಂದು ಸಲಿ ಗಾಬರಿ ಆಗುವುದು ಸಹಜ. ಇದೀಗ ನೀವು ನಂಬಲು ಅಸಾಧ್ಯವಾದ ಒಂದು ದೃಶ್ಯ ಇಲ್ಲಿದೆ.

 

ಖಂಡಿತಾ ಈ ದೃಶ್ಯ ನಿಮ್ಮನ್ನು ಯೋಚಿಸುವಂತೆ ಮಾಡುತ್ತದೆ, ನಿಮ್ಮನ್ನು ಆಶ್ಚರ್ಯಗೊಳಿಸುತ್ತದೆ, ಆಘಾತವನ್ನು ನೀಡಲೂ ಬಹುದು.

Hook Design In Bag: ಬ್ಯಾಗ್‌ನ ಮೇಲ್ಭಾಗದಲ್ಲಿ ಕೊಕ್ಕೆ ವಿನ್ಯಾಸ ಏಕೆ ನೀಡಲಾಗಿದೆ? ಕಾರಣ ತಿಳಿದರೆ ಖಂಡಿತ ಶಾಕ್‌…

ಹೌದು, ಸದ್ಯ ಕುತೂಹಲಕಾರಿ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಆದರೆ, ಇದು ಹಾವು ಬೇಟೆಯ ವಿಡಿಯೋ ಅಲ್ಲ. ಹಾವನ್ನು ಉಂಗುರವಾಗಿ ಧರಿಸಿದ ವ್ಯಕ್ತಿಯೊಬ್ಬನ ವೈರಲ್ ವಿಡಿಯೋ.

Belthangady: ಬೈಕ್‌-ಪಿಕಪ್‌ ಡಿಕ್ಕಿ; ಜೀವನ್ಮರಣ ಹೋರಾಟದಲ್ಲಿ ಸಹಸವಾರ

ಈಗಾಗಲೇ ವೈರಲ್( Snake Ring Viral Video) ಆಗಿರುವ ಈ ವಿಡಿಯೋದಲ್ಲಿ ಹಾವೊಂದು ಉಂಗುರದ ರೀತಿಯಲ್ಲಿ ಯುವಕನೊಬ್ಬನ ಕೈಗೆ ಸುತ್ತುಹಾಕಿಕೊಂಡಿದೆ. ನೋಡುವಾಗ ಇದು ಉಂಗುರದಂತೆ ಗೋಚರಿಸುತ್ತದೆ ಆದರೆ ಖಂಡಿತಾ ಇದು ಉಂಗುರವಲ್ಲ.

https://twitter.com/i/status/1690845552270094336

ಈ ವಿಡಿಯೋ ನೋಡಿದ ವೀಕ್ಷಕರು ಶಾಕ್‌ ಆಗಿದ್ದಾರೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರ ಕೈ ಬೆರಳಿನಲ್ಲಿ ನಸು ಆರೇಂಜ್ ಬಣ್ಣದ ಸಣ್ಣ ಹಾವೊಂದು ಆರಾಮವಾಗಿ ತೆವಳುತ್ತಿರುವುದು ಕಾಣಬಹುದು. ಕೆಲವರು ಹಾವು ನೋಡಲು ಸಕತ್ ಕ್ಯೂಟ್ ಆಗಿದೆ ಎಂದಿದ್ದಾರೆ. ಕೆಲವರು ಈ ವಿಡಿಯೋ ನೋಡಿ ಇದು ಯಾವ ಜಾತಿಯ ಹಾವು ಆಗಿರಬಹುದು ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ : ಟಾಟಾ ಸಮೂಹ ಸಂಸ್ಥೆಯ 23.6 ಟ್ರಿಲಿಯನ್ ಆಸ್ತಿಗೆ ಉತ್ತರಾಧಿಕಾರಿ ಆದಾಕೆ ಓರ್ವ ಯುವತಿ !