Home News Astrologer Venuswamy: ಸದ್ಯದಲ್ಲೇ ತೆಲುಗಿನ ಈ ಇಬ್ಬರು ಖ್ಯಾತ ಹೀರೋಗಳು ಸಾಯುತ್ತಾರೆ..!! ಟಾಲಿವುಡ್ ಬಗ್ಗೆ ಶಾಕಿಂಗ್...

Astrologer Venuswamy: ಸದ್ಯದಲ್ಲೇ ತೆಲುಗಿನ ಈ ಇಬ್ಬರು ಖ್ಯಾತ ಹೀರೋಗಳು ಸಾಯುತ್ತಾರೆ..!! ಟಾಲಿವುಡ್ ಬಗ್ಗೆ ಶಾಕಿಂಗ್ ಭವಿಷ್ಯ ನುಡಿದ ವೇಣು ಸ್ವಾಮಿ!!

Astrologer Venuswamy

Hindu neighbor gifts plot of land

Hindu neighbour gifts land to Muslim journalist

Astrologer Venuswamy: ಇನ್ನು ಕೆಲವೇ ಸಮಯದಲ್ಲಿ ಟಾಲಿವುಡ್ ಹೀರೊಗಳು(Tollywood heros)ಸಾಯುತ್ತಾರೆ. ಒಬ್ಬರು ಅನಾರೋಗ್ಯದ ಹಿನ್ನೆಲೆ ಆತ್ಮಹತ್ಯೆಗೆ(Susaid) ಶರಣಾಗುತ್ತಾರೆ. ಮತ್ತಿಬ್ಬರು ಸಾಲಭಾದೆ ತಳಲಾರದೆ ಆತ್ಮಹತ್ಯೆಗೆ ಶರಣಾಗುತ್ತಾರೆ” ಎಂದು ಖ್ಯಾತ ಜ್ಯೋತಿಷಿ ವೇಣು ಸ್ವಾಮಿ(Astrologer Venuswamy) ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ

ಪ್ರಸಿದ್ಧ ಜ್ಯೋತಿಷಿ, ವೇಣು ಸ್ವಾಮಿ ಖ್ಯಾತ ಸೆಲೆಬ್ರಿಟಿಗಳ(Celebrity) ಮದುವೆ, ವಿಚ್ಛೇದನಗಳ ಬಗ್ಗೆ ಭವಿಷ್ಯ ನುಡಿದ ಜ್ಯೋತಿಷಿಯ ಬಗ್ಗೆ ಗೊತ್ತಿರಬಹುದು. ಇತ್ತೀಚೆಗೆ ‘ಆದಿಪುರುಷ್'(Adipurush) ಸಿನಿಮಾ ರಿಲೀಸ್ ಬಳಿಕ ಸಕ್ಸಸ್ ಕಾಣೋದಿಲ್ಲ ಎಂದು ಭವಿಷ್ಯ ನುಡಿದ್ದರು. ಅದು ನಿಜವಾಗಿದೆ. ಅಲ್ಲದೆ ಮೊನ್ನೆ ಮೊನ್ನೆ ತಾನೆ ರಾಮ್‌ಚರಣ್‌ ಹಾಗೂ ಉಪಾಸನಾ(Ram Charan-Upasana) ದಂಪತಿಗಳಿಗೆ ಮಗಳು ಜನಿಸಿದ್ದು, ಈ ಜ್ಯೋತಿಷಿ ಮೆಗಾಸ್ಟಾರ್‌ ಮೊಮ್ಮಗಳ ಬಗ್ಗೆಯೂ ಭವಿಷ್ಯ ನುಡಿದಿದ್ದು, ಇದರ ವೀಡಿಯೋ ಕೂಡ ವೈರಲ್‌ ಆಗಿತ್ತು. ಆದರೀಗ ಇದೆಲ್ಲದರ ಬೆನ್ನಲ್ಲೇ ತೆಲುಗಿನ(Telug) ಈ ಇಬ್ಬರು ನಟರು ಸದ್ಯದಲ್ಲೇ ಸಾವನ್ನಪ್ಪುತ್ತರೆಂದು ಶಾಕಿಂಗ್ ಭವಿಷ್ಯವೊಂದನ್ನು ನುಡಿದ್ದಿದ್ದು ಟಾಲಿವುಡ್‌ನಲ್ಲಿ ಆತಂಕ ಶುರುವಾಗಿದೆ.

ಹೌದು, ವೇಣು ಸ್ವಾಮಿ ಬಗ್ಗೆ ಟಾಲಿವುಡ್‌ನಲ್ಲಿ(Tollywood) ಒಳ್ಳೆ ಅಭಿಪ್ರಾಯವಿದೆ. ವೇಣುಸ್ವಾಮಿ ಸಲಹೆಯನ್ನು ಟಾಲಿವುಡ್ ಪಾಲಿಸುತ್ತಾರೆ. ಇಷ್ಟು ದಿನ ಸಿನಿಮಾ ಮಂದಿಯ ಮದುವೆ, ವಿಚ್ಚೇದನ(divorce), ಸೋಲು-ಗೆಲುವಿನ ಬಗ್ಗೆ ಭವಿಷ್ಯ ನುಡಿಯುತ್ತಿದ್ದರು. ಆದ್ರೀಗ ಇಬ್ಬರು ಹೀರೊಗಳ ವಿಚಾರದಲ್ಲಿ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದು ಟಾಲಿವುಡ್‌ನಲ್ಲಿ ಇಬ್ಬರು ಹೀರೊಗಳು ಸಾಯುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಅಂದಹಾಗೆ 2026ರಲ್ಲಿ ಇಬ್ಬರು ಟಾಲಿವುಡ್ ಹೀರೊಗಳು ಸಾಯುತ್ತಾರೆ. ಒಬ್ಬರು ಅನಾರೋಗ್ಯದ ಹಿನ್ನೆಲೆ ಆತ್ಮಹತ್ಯೆಗೆ ಶರಣಾಗುತ್ತಾರೆ. ಮತ್ತೊಬ್ಬರು ಸಾಲಭಾದೆ ತಳಲಾರದೆ ಆತ್ಮಹತ್ಯೆಗೆ ಶರಣಾಗುತ್ತಾರೆ” ಎಂದು ಹೇಳಿಕೆ ಕೊಟ್ಟಿದ್ದಾರೆ. ಆದರೆ ಯಾರವರು ಎಂಬುದರ ಬಗ್ಗೆ ಅವರು ಸುಳಿವು ಬಿಟ್ಪುಕೊಟ್ಟಿಲ್ಲ. ವೇಣು ಸ್ವಾಮಿಯ ಈ ಭವಿಷ್ಯದಿಂದ ಟಾಲಿವುಡ್‌ ಮಂದಿಯ ಎದೆಯಲ್ಲಿ ಡವ ಡವ ಶುರುವಾಗಿದೆ ಎಂದು ಟಾಲಿವುಡ್‌. ನೆಟ್ ವರದಿ ಮಾಡಿದೆ.

ಇದೆಲ್ಲಕ್ಕೂ ಮುಖ್ಯವಾದ ವಿಚಾರ ಅಂದ್ರೆ ವೇಣುಸ್ವಾಮಿ ಕೆಲ ತಿಂಗಳ ಹಿಂದೆ ಸದ್ಯದಲ್ಲೇ ಟಾಲಿವುಡ್ ನ ಯುವನಟರೊಬ್ಬರು ಸಾವನ್ನಪ್ಪುತ್ತರೆಂದು ಹೇಳಿದ್ದರು. ಅಂತೆಯೇ ಕೆಲವೇ ದಿನಗಳ ಹಿಂದಷ್ಟೇ ಹೃದಯಾಘಾತದಿಂದ ತಾರಕ್ ರತ್ನ(Tarak ratna) ಅವರು ಕೊನೆಯುಸಿರೆಳೆದಿದ್ದರು. ಹೀಗಾಗಿ ಇಬ್ಬರು ತೆಲುಗು ಹೀರೊಗಳು ಸಾಯುತ್ತಾರೆ ಎಂದಿರೋ ವೇಣು ಸ್ವಾಮಿ ಭವಿಷ್ಯವನ್ನು ಟಾಲಿವುಡ್ ಗಂಭೀರವಾಗಿ ತೆಗೆದುಕೊಂಡಿದೆ.

 

ಇದನ್ನು ಓದಿ: Daily horoscope: ಈ ರಾಶಿಯವರಿಗೆ ಇಂದು ಬಾಲ್ಯ ಸ್ನೇಹಿತರಿಂದ ಆಸಕ್ತಿಕರ ಮಾಹಿತಿ, ಹಣಕಾಸಿನ ಪರಿಸ್ಥಿತಿ ಸುಧಾರಣೆ!