Gold-Silver Price today: ಚಿನ್ನದ ಬೆಲೆಯಲ್ಲಿ ಇಂದು ಕೊಂಚ ಇಳಿಕೆ!

Gold-Silver Price today 02/06/2023

Gold-Silver Price 02/06/2023: ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ಕಡಿಮೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ( Gold-Silver Price 02/06/2023) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.5,575
8 ಗ್ರಾಂ – ರೂ.44,600
10 ಗ್ರಾಂ – ರೂ.55,750
100 ಗ್ರಾಂ – ರೂ.5,57,500

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.6,081
8 ಗ್ರಾಂ- ರೂ.48,648
10 ಗ್ರಾಂ- ರೂ.60,810
100 ಗ್ರಾಂ -ರೂ.6,08,100

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.56,200 ( 22 ಕ್ಯಾರೆಟ್) ರೂ.61,310( 24 ಕ್ಯಾರೆಟ್)
ಮುಂಬೈ : ರೂ.55,700 ( 22 ಕ್ಯಾರೆಟ್) ರೂ.60,760
( 24 ಕ್ಯಾರೆಟ್)
ದೆಹಲಿ : ರೂ.55,850 ( 22 ಕ್ಯಾರೆಟ್) ರೂ.60,930
( 24 ಕ್ಯಾರೆಟ್)
ಕೊಲ್ಕತ್ತಾ : ರೂ.55,700 ( 22 ಕ್ಯಾರೆಟ್) ರೂ.60,760( 24 ಕ್ಯಾರೆಟ್)
ಬೆಂಗಳೂರು : ರೂ.55,750( 22 ಕ್ಯಾರೆಟ್) ರೂ.60,810( 24 ಕ್ಯಾರೆಟ್)
ಹೈದರಾಬಾದ್ : ರೂ.55,700 ( 22 ಕ್ಯಾರೆಟ್) ರೂ.60,760( 24 ಕ್ಯಾರೆಟ್)
ಕೇರಳ : ರೂ.55,700 ( 22 ಕ್ಯಾರೆಟ್) ರೂ.60,940( 24 ಕ್ಯಾರೆಟ್)
ಮಂಗಳೂರು : ರೂ.55,750( 22 ಕ್ಯಾರೆಟ್) ರೂ.60,810( 24 ಕ್ಯಾರೆಟ್)
ಮೈಸೂರು : ರೂ.55,750( 22 ಕ್ಯಾರೆಟ್) ರೂ.60,810( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.55,700 ( 22 ಕ್ಯಾರೆಟ್) ರೂ.60,760( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌.73
8 ಗ್ರಾಂ : ರೂ.584
10 ಗ್ರಾಂ : ರೂ.730
100 ಗ್ರಾಂ : ರೂ.7,300
1 ಕೆಜಿ : ರೂ.73,000

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 73,000 ರೂ, ಮೈಸೂರು- 73,000 ರೂ., ಮಂಗಳೂರು- 73,000 ರೂ., ಮುಂಬೈ- 72,800 ರೂ, ಚೆನ್ನೈ- 77,600 ರೂ ದೆಹಲಿ- 72,800 ರೂ, ಹೈದರಾಬಾದ್- 77,600 ರೂ, ಕೊಲ್ಕತ್ತಾ- 72,800 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯ ದರದಲ್ಲಿ ಏರಿಕೆ ಕಂಡು ಬಂದಿದೆ.

 

ಇದನ್ನು ಓದಿ: MP Devendrappa: ‘ಈ ಗ್ಯಾರಂಟಿ ಹೊಡೆತಕ್ಕ ಯಾರ್ ತಡಿತಾರ್ ರೀ’ – ಪರೋಕ್ಷವಾಗಿ ಬಿಜೆಪಿ ಸೋಲಿನ ಕಾರಣ ಬಿಚ್ಚಿಟ್ಟ ಸಂಸದ ದೇವೇಂದ್ರಪ್ಪ!! 

Leave A Reply

Your email address will not be published.