Gold-Silver Price today: ಇಂದು ಚಿನ್ನದ ದರದಲ್ಲಿ ಭರ್ಜರಿ ಇಳಿಕೆ!

Gold-Silver Price 13/05/2023

Gold-Silver Price 13/05/2023: ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ಇಳಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ( Gold-Silver Price 13/05/2023) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.5,660
8 ಗ್ರಾಂ – ರೂ.45,280
10 ಗ್ರಾಂ – ರೂ.56,600
100 ಗ್ರಾಂ – ರೂ.5,66,000

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.6,174
8 ಗ್ರಾಂ- ರೂ.49,392
10 ಗ್ರಾಂ- ರೂ.61,740
100 ಗ್ರಾಂ -ರೂ.6,17,400

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.57,050 ( 22 ಕ್ಯಾರೆಟ್) ರೂ.62,240( 24 ಕ್ಯಾರೆಟ್)
ಮುಂಬೈ : ರೂ.56,550 ( 22 ಕ್ಯಾರೆಟ್) ರೂ.61,690
( 24 ಕ್ಯಾರೆಟ್)
ದೆಹಲಿ : ರೂ.56,650 ( 22 ಕ್ಯಾರೆಟ್) ರೂ.61,840
( 24 ಕ್ಯಾರೆಟ್)
ಕೊಲ್ಕತ್ತಾ : ರೂ.56,550 ( 22 ಕ್ಯಾರೆಟ್) ರೂ.61,690( 24 ಕ್ಯಾರೆಟ್)
ಬೆಂಗಳೂರು : ರೂ.56,600( 22 ಕ್ಯಾರೆಟ್) ರೂ.61,740( 24 ಕ್ಯಾರೆಟ್)
ಹೈದರಾಬಾದ್ : ರೂ.56,650 ( 22 ಕ್ಯಾರೆಟ್) ರೂ.61,690( 24 ಕ್ಯಾರೆಟ್)
ಕೇರಳ : ರೂ.56,650 ( 22 ಕ್ಯಾರೆಟ್) ರೂ.61,690( 24 ಕ್ಯಾರೆಟ್)
ಮಂಗಳೂರು : ರೂ.56,600( 22 ಕ್ಯಾರೆಟ್) ರೂ.61,740( 24 ಕ್ಯಾರೆಟ್)
ಮೈಸೂರು : ರೂ.56,600( 22 ಕ್ಯಾರೆಟ್) ರೂ.61,740( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.56,650 ( 22 ಕ್ಯಾರೆಟ್) ರೂ.61,690( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌.78.70
8 ಗ್ರಾಂ : ರೂ.629.60
10 ಗ್ರಾಂ : ರೂ.787
100 ಗ್ರಾಂ : ರೂ.7,870
1 ಕೆಜಿ : ರೂ.78,700

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 78,700 ರೂ, ಮೈಸೂರು- 78,700 ರೂ., ಮಂಗಳೂರು- 78,700 ರೂ., ಮುಂಬೈ- 75,000 ರೂ, ಚೆನ್ನೈ- 82,000 ರೂ ದೆಹಲಿ- 75,000 ರೂ, ಹೈದರಾಬಾದ್- 78,700 ರೂ, ಕೊಲ್ಕತ್ತಾ- 75,000 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯ ದರದಲ್ಲಿ ಇಂದು ಕೂಡಾ ಇಳಿಕೆ ಕಂಡು ಬಂದಿದೆ.

Leave A Reply

Your email address will not be published.