Relationship: ಮದುವೆಯಾದ ಮೇಲೂ ಕೆಲ ಗಂಡಸರು ಬೇರೆ ಹೆಂಗಸರ ಹಿಂದೆ ಹೋಗಲು ಇದೇ ಕಾರಣ!

Extramarital Affairs : ಪತಿ – ಪತ್ನಿ ಸಂಬಂಧ (Relationship)ಹಾಲು ಜೇನಿನಂತೆ ಇದ್ದರೂ ಸಹ ಕೆಲವೊಮ್ಮೆ ಪುರುಷರು ಎಡವುದು ನಾವು ಕೇಳಿದ್ದೇವೆ ಅಥವಾ ನೋಡಿರಲೂ ಬಹುದು. ಆದ್ದರಿಂದ ಯಾರನ್ನೇ ಮದುವೆಯಾಗುವುದಕ್ಕೂ ಮುನ್ನ ಕೂಡ ನೂರಾರು ಬಾರಿ ಯೋಚಿಸಿ ಅವರೊಂದಿಗೆ ಜೀವನವನ್ನು ಕಳೆಯುವಂತಹ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ. ಅಷ್ಟಕ್ಕೂ ಪುರುಷರೇ ಯಾಕೆ ಬೇರೆ ಮಹಿಳೆಯರ ಹಿಂದೆ ಮದುವೆಯಾದ ಮೇಲೆ ಹೋಗುತ್ತಾರೆ (Extramarital Affairs) ಎಂಬುದನ್ನು ತಿಳಿಯೋಣ ಬನ್ನಿ.

 

ಸಾಮಾನ್ಯವಾಗಿ ಮದುವೆಯಾದ ನಂತರ ಕೆಲವೊಂದು ಸಮಯಗಳ ನಂತರ ಪತ್ನಿಯ ಮೇಲೆ ಅವರಿಗೆ ಆಸಕ್ತಿ ಹೊರಟು ಹೋಗುತ್ತದೆ. ತನ್ನ ಪತ್ನಿಯ ಯಾವುದೊ ಒಂದು ಕೆಟ್ಟ ಅಭ್ಯಾಸ ಇದಕ್ಕೆ ಕಾರಣವಾಗಬಲ್ಲದು. ಹೀಗಾಗಿ ಸಾಮಾನ್ಯವಾಗಿ ಅವರಿಗೆ ಪರಸ್ತ್ರೀ ಯ ಮೇಲೆ ವ್ಯಾಮೋಹ ಉಂಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಪ್ರತಿಯೊಬ್ಬ ಪತ್ನಿಯರು ಕೂಡ ತಮ್ಮ ಗಂಡಂದಿರು ಬೇಸರವಾಗದಂತೆ ನೋಡಿಕೊಳ್ಳುವುದು ಪ್ರಮುಖ ಕೆಲಸವನ್ನಾಗಿ ಮಾಡಿಕೊಳ್ಳಬೇಕು. ಮನೆಯಲ್ಲಿ ಪತಿಯ ಜೊತೆ ಖುಷಿಯಾಗಿ ಇರದೇ ಇದ್ದಲ್ಲಿ ಯಾವುದೇ ಪುರುಷನಿಗೆ ಇನ್ನೊಬ್ಬ ಮಹಿಳೆ ಮೇಲೆ ಆಕರ್ಷಣೆ ಉಂಟಾಗುತ್ತದೆ.

ಇನ್ನು ಪುರುಷನಿಗೆ ಕೆಲಸದ ಒತ್ತಡ ಇದ್ದರೆ ಆಫೀಸ್(Office) ನಲ್ಲಿ ಹೆಚ್ಚಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಅಲ್ಲಿ ಇರುವಂತಹ ಬೇರೆ ಮಹಿಳಾ ಸಹೋದ್ಯೋಗಿಗಳೊಂದಿಗೆ(Female Colleagues) ಹೆಚ್ಚಿನ ಸಮಯವನ್ನು ಕಳೆಯುವುದರಿಂದ ಅವರೊಂದಿಗೆ ಅವರ ಸಂಬಂಧ ಇನ್ನಷ್ಟು ಗಟ್ಟಿಯಾಗಿ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಇನ್ನು ಸದಾಕಾಲ ಪುರುಷನನ್ನು ಪತ್ನಿಯು ನಿಂದಿಸುತ್ತ ಇದ್ದಾಗ ಅವರಲ್ಲಿ ಪ್ರೀತಿಯ ಭಾವನೆ ಕ್ರಮೇಣ ಕಡಿಮೆಯಾಗಿ, ತಮ್ಮಲ್ಲಿ ಯಾರು ಒಲವು ತೋರಿಸುತ್ತಾರೆ ಅವರ ಕಡೆಗೆ ವಾಲುವುದು ಸಹಜ.

ಒಟ್ಟಿನಲ್ಲಿ ಒಬ್ಬ ಪುರುಷನಿಗೆ ತನ್ನನ್ನು ತನ್ನ ಪರಿಸ್ಥಿತಿ ಗಳನ್ನು ಅರ್ಥಮಾಡಿಕೊಳ್ಳದ ಪತ್ನಿ ಎಂದು ಮನಸ್ಸಿನಲ್ಲಿ ಖಾತರಿ ಆದಲ್ಲಿ ಅವರು ಇನ್ನೊಬ್ಬ ಮಹಿಳೆಯ ಮೇಲೆ ಒಲವು ತೋರಿಸುತ್ತಾರೆ.

Leave A Reply

Your email address will not be published.