After childbirth : ಹೆರಿಗೆಯ ನಂತರ ನಿಮ್ಮ ಹೊಟ್ಟೆಯನ್ನು ಕಡಿಮೆ ಮಾಡಲು ನೀವು ಬಯಸುತ್ತೀದ್ದೀರಾ? ಹಾಗಾದ್ರೆ ಹೀಗೆ ಮಾಡಿ

After childbirth : ಸಾಮಾನ್ಯವಾಗಿ ಹೆರಿಗೆಯ ನಂತರ ಹೊಟ್ಟೆ ಬೊಜ್ಜು ಹಾಗೆ ಉಳಿದುಕೊಳ್ಳುತ್ತದೆ. ಗರ್ಭಧಾರಣೆಯ (After childbirth ) ನಂತರ ಮಹಿಳೆಯರ ದೇಹದಲ್ಲಿ ವಿವಿಧ ಬದಲಾವಣೆಗಳು ಉಂಟಾಗುತ್ತೆ. ಅವುಗಳಲ್ಲಿ ಒಂದು ತೂಕ ಹೆಚ್ಚಾಗುವುದು ಕೂಡ ಒಂದು, ಮಗು ಗರ್ಭದಲ್ಲಿದ್ದಾಗ ಮಹಿಳೆಯರ ತೂಕ ಹೆಚ್ಚುತ್ತೆ. ಈ ತೂಕ ಹೆಚ್ಚಾಗುವುದು ಹೆರಿಗೆಯ ನಂತರವೂ ಹೆಚ್ಚುವರಿ ಸಮಸ್ಯೆಯಾಗಿ ಮುಂದುವರಿಯಬಹುದು. ಹೆಚ್ಚು ಕೊಬ್ಬು ಸೇರ್ಪಡೆಯಾಗುವುದರಿಂದ ವಿಶೇಷವಾಗಿ ಹೊಟ್ಟೆಯ ಉಬ್ಬುತ್ತದೆ. ಇದರಿಂದಾಗಿ ಸಾಕಷ್ಟು ಮಹಿಳೆಯರು ಪರಿಣಾಮವನ್ನು ಎದುರಿಸುತ್ತಿದ್ದಾರೆ. ಇದೀಗ ಅನೇಕರು ಬೊಜ್ಜು ಕರಗಿಸಲು ಹರಸಾಹಸ ಪಡುತ್ತೀರಾ?

 

ಕೆಲವು ನೈಸರ್ಗಿಕ ವಿಧಾನಗಳಿಂದ ಹೊಟ್ಟೆಯನ್ನು ಕಡಿಮೆ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ. ಗರ್ಭಾವಸ್ಥೆಯ ನಂತರ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು, ಈ ವ್ಯಾಯಾಮವನ್ನು ನಿಮ್ಮ ದೈನಂದಿನ ವ್ಯಾಯಾಮದಲ್ಲಿ ಸೇರಿಸಿಕೊಳ್ಳಬೇಕು. ನೀವು ಇದನ್ನು ಮುಂದುವರಿಸಿದರೆ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ನಿಂಬೆ ರಸ ಮತ್ತು ಅರ್ಧ ಚಮಚ ಜೇನುತುಪ್ಪವನ್ನು ಸೇರಿಸಿ ಬೆಳಿಗ್ಗೆ ಕುಡಿಯಿರಿ. ನೀವು ಇದನ್ನು ನಿಯಮಿತವಾಗಿ ತೆಗೆದುಕೊಂಡರೆ, ಕೆಲವೇ ದಿನಗಳಲ್ಲಿ ನೀವು ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ.

ಎರಡು ಲೀಟರ್ ನೀರಿನಲ್ಲಿ ಎರಡರಿಂದ ಮೂರು ಲವಂಗ ಮತ್ತು ಒಂದು ಸಣ್ಣ ತುಂಡು ದಾಲ್ಚಿನ್ನಿ ಸೇರಿಸಿ 10 ನಿಮಿಷಗಳ ಕಾಲ ಕುದಿಸಿ. ಅದರ ನಂತರ, ನೀವು ಸತತ 40 ದಿನಗಳವರೆಗೆ ಕುಡಿದರೆ, ಹೊಟ್ಟೆ ಕಡಿಮೆಯಾಗುತ್ತದೆ ಮತ್ತು ತೆಳ್ಳಗಾಗಲು ಸಾಧ್ಯವಿದೆ.ಎರಡು ಲೀಟರ್ ನೀರಿಗೆ ಒಂದು ಚಮಚ ಬಾರ್ಲಿ ಮತ್ತು ವಾಮಾ ಸೇರಿಸಿ 40 ದಿನಗಳ ಕಾಲ ನಿಯಮಿತವಾಗಿ ಕುಡಿಯಿರಿ.ಕ್ಯಾನ್ಡ್ ಹಾಲಿನ ಬದಲು ಮಕ್ಕಳಿಗೆ ಎದೆಹಾಲು ಕುಡಿಸುವುದು ದೇಹದಲ್ಲಿ ಹೆಚ್ಚಿನ ಕ್ಯಾಲೊರಿಗಳನ್ನು ಪ್ರತಿದಿನ ಕಡಿಮೆಯಾಗುತ್ತದೆ. ನೀವು ಇದನ್ನು ಮಾಡಿದರೆ, ಹೆರಿಗೆಯ ನಂತರ ನೀವು ಹೊಟ್ಟೆಯನ್ನು ಕಡಿಮೆ ಮಾಡಬಹುದು.

 

ಇದನ್ನು ಓದಿ : Rain Weather Report : ರಾಜ್ಯದ ಕೆಲವೆಡೆ ಇಂದು ಇಂದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ? ಎಲ್ಲೆಲ್ಲಿ ಗೊತ್ತಾ? 

Leave A Reply

Your email address will not be published.