Home latest ಪ್ರೇಮಿಗಳ ಅತಿರೇಕದ ವರ್ತನೆ, ಗಾಡಿಯಲ್ಲಿ ಹುಡುಗನ ತೊಡೆ ಏರಿ ಕುಳಿತ ಪ್ರೇಮಿಕಾ! ಮುಂದೆ ನಡೆದದ್ದೇನು?

ಪ್ರೇಮಿಗಳ ಅತಿರೇಕದ ವರ್ತನೆ, ಗಾಡಿಯಲ್ಲಿ ಹುಡುಗನ ತೊಡೆ ಏರಿ ಕುಳಿತ ಪ್ರೇಮಿಕಾ! ಮುಂದೆ ನಡೆದದ್ದೇನು?

Hindu neighbor gifts plot of land

Hindu neighbour gifts land to Muslim journalist

Kissing romance :ಬೈಕ್ ಅಂದಮೇಲೆ ಎಲ್ಲರಿಗೂ ಇಷ್ಟ. ಅದರಲ್ಲೂ ಯುವಕ ಯುವತಿಯರು ಜಾಲಿ ರೈಡ್ ಹೋಗಲು ಬೈಕ್ ನ್ನು ಹೆಚ್ಚಾಗಿ ಆಯ್ಕೆ (select )ಮಾಡುತ್ತಾರೆ. ಆದರೆ ಅದಕ್ಕೂ ಮೊದಲು ಸಂಚಾರ ನಿಯಮಗಳನ್ನು ತಿಳಿದುಕೊಂಡಿರಬೇಕು. ಅಲ್ಲದೆ ಬೈಕ್(bike ) ಚಾಲನೆ (driving )ಮಾಡುವಾಗ ಸುರಕ್ಷತೆಗೆ (safety )ಆದ್ಯತೆ ನೀಡುವುದು ಸಹ ಮುಖ್ಯವಾಗಿದೆ. ಆದರೆ ಇಲ್ಲಿ ಯುವ ಜೋಡಿಗಳು ಏನು ಮಾಡಿದ್ದಾರೆ ನೀವೇ ನೋಡಿ.

ಹೋಳಿ ಹಬ್ಬದಂದು ಜೈಪುರದ ಪೋರ್ಷೆ ಪ್ರದೇಶದಲ್ಲಿರುವ ಜವಾಹರ್ ಸರ್ಕಲ್‌’ನಲ್ಲಿ ಯುವ ಜೋಡಿಗಳಿಬ್ಬರ ಜಾಲಿ ಬೈಕ್ ರೈಡ್ ಏನೋ ಆಗಿದೆ. ಆದರೆ ನಿಯಮಗಳನ್ನು ಮೀರಿದ್ದು ಅಲ್ಲದೆ ಸಮಾಜದಲ್ಲಿ ಅಸಭ್ಯ ವರ್ತನೆಯನ್ನು ಮಾಡಿರುವ ವಿಡಿಯೋ , ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

ಈ ವಿಡಿಯೋದಲ್ಲಿ , ಬುಲೆಟ್ ಬೈಕ್‌’ನಲ್ಲಿ ಸವಾರಿ ಮಾಡುತ್ತಿರುವ ಹುಡುಗ ಮತ್ತು ಹುಡುಗಿ ಇಬ್ಬರೂ ಹೋಳಿ ಆಚರಣೆ ಮಾಡಿದ್ದು, ಬಣ್ಣಗಳಲ್ಲಿ ಮುಳುಗಿದ್ದಾರೆ. ಅದಲ್ಲದೆ ಬುಲೆಟ್ ಬೈಕ್’ನಲ್ಲಿ ಜೋಡಿ ಎದುರು ಬದುರಾಗಿ ಕುಳಿತುಕೊಂಡಿದ್ದಾರೆ. ಬುಲೆಟ್ ಬೈಕ್‌’ನ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತ ಹುಡುಗಿ ಮುತ್ತಿಟ್ಟಂತೆ (kissing romance) ಕಾಣಿಸುತ್ತಿದೆ. ಜೊತೆಗೆ ಹುಡುಗಿ ತನ್ನ ತೋಳುಗಳಿಂದ ಹುಡುಗನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾಳೆ. ಈ ಎಲ್ಲಾ ದೃಶ್ಯಗಳನ್ನು ವಿಡಿಯೋದಲ್ಲಿ ಕಾಣಬಹುದು. ಸುಮಾರು 12 ಸೆಕೆಂಡುಗಳ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (social media )ವೈರಲ್ (viral ) ಆಗಿದ್ದು, ವೀಕ್ಷಕರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಇಂತಹ ಅಶ್ಲೀಲತೆಯನ್ನು ಮೆರೆದಿರುವ ಇವರಿಗೆ ಸಮಾಜದಲ್ಲಿ ಹೇಗೆ ವರ್ತಿಸಬೇಕು ಎಂದು ತಿಳಿದಿಲ್ಲ. ಇನ್ನು ಇವರು ಸಮಾಜದ ಹಿತದೃಷ್ಟಿ ಬಗ್ಗೆ ಚಿಂತಿಸುತ್ತಾರೆಯೇ, ಅದಲ್ಲದೆ ಈ ರೀತಿ ನಿಯಮಗಳನ್ನು ಉಲ್ಲಂಘನೆ ಮಾಡಿದ ಇವರ ಮೇಲೆ ಸರಿಯಾದ ಕ್ರಮ ಕೈಗೊಳ್ಳಬೇಕಾಗಿದೆ. ಮುಂದೆ ಈ ರೀತಿ ಯಾರು ಸಹ ವರ್ತಿಸದಂತೆ ನೋಡಿಕೊಳ್ಳಬೇಕು ಎಂದು ಹಲವಾರು ವೀಕ್ಷಕರು ಕಾಮೆಂಟ್ ಮಾಡಿದ್ದಾರೆ.