Home Business iPhone ಖರೀದಿಗೆ ಸಾಲುಗಟ್ಟಿ ನಿಂತ ಗ್ರಾಹಕರು | ಕಾರಣವೇನು?

iPhone ಖರೀದಿಗೆ ಸಾಲುಗಟ್ಟಿ ನಿಂತ ಗ್ರಾಹಕರು | ಕಾರಣವೇನು?

Hindu neighbor gifts plot of land

Hindu neighbour gifts land to Muslim journalist

ನೀವು ಮೊಬೈಲ್ ಕೊಂಡು ಕೊಳ್ಳುವ ಯೋಜನೆ ಹಾಕಿದ್ದರೆ ಈ ಭರ್ಜರಿ ಆಫರ್ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ವಾಲ್ಮಾರ್ಟ್ ಒಡೆತನದ ಪ್ರಸಿದ್ಧ ಇ ಕಾಮರ್ಸ್ ವೆಬ್ ಸೈಟ್ ಫ್ಲಿಪ್‌ಕಾರ್ಟ್ (Flipkart) ನಲ್ಲಿ ಭರ್ಜರಿ ಆಫರ್ ಜೊತೆಗೆ ಕೈಗೆ ಎಟಕುವ ದರದಲ್ಲಿ ಮೊಬೈಲ್ ನಿಮ್ಮದಾಗಿಸಿ ಕೊಳ್ಳಬಹುದು.

ನೀವು iPhone 13 ಅನ್ನು ಖರೀದಿಸಲು ಬಯಸಿದರೆ, ಫ್ಲಿಪ್‌ಕಾರ್ಟ್‌ನ ಈ ಒಪ್ಪಂದವು ನಿಮಗೆ ಪ್ರಯೋಜನಕಾರಿಯಾಗಲಿದೆ. ಫ್ಲಿಪ್‌ಕಾರ್ಟ್ ನಿಮಗಾಗಿ ಬಂಪರ್ ಕೊಡುಗೆ ನೀಡುತ್ತಿದ್ದು, ಇದರಲ್ಲಿ ನೀವು ಭಾರಿ ರಿಯಾಯಿತಿಗಳ ಲಾಭವನ್ನು ಪಡೆಯಬಹುದಾಗಿದೆ. ಇದುವರೆಗೆ ಬಜೆಟ್ ಸಿದ್ಧಪಡಿಸದೇ ಇರುವವರಿಗೆ ಇದೊಂದು ಸುವರ್ಣಾವಕಾಶವಾಗಿದೆ. ನೀವು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದ್ದು ಫ್ಲಿಪ್‌ಕಾರ್ಟ್‌ನಲ್ಲಿ ಕೈಗೆಟುಕುವ ಬೆಲೆಯಲ್ಲಿ ಐಫೋನ್ 13 ಮಾದರಿಯನ್ನು ಖರೀದಿಸಬಹುದಾಗಿದೆ.

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಬಳಕೆ ಮಾಡದೇ ಇರುವವರೇ ವಿರಳ ಎಂದರೆ ತಪ್ಪಾಗದು. ಮೊಬೈಲ್ ಕೊಳ್ಳುವ ಪ್ಲಾನ್ ಹಾಕಿದವರಿಗೆ ಫ್ಲಿಪ್ ಕಾರ್ಟ್ ನಲ್ಲಿ ಬಂಪರ್ ಆಫರ್ ಲಭ್ಯವಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ iPhone 13 ಒಂದು ಟ್ರೆಂಡಿಂಗ್ ಉತ್ಪನ್ನವಾಗಿದ್ದು ಜೊತೆಗೆ iPhone 14 ಅನ್ನು ಖರೀದಿಸಲು ಹೆಚ್ಚಿನವರು ಬಯಸುತ್ತಾರೆ. ನೀವು ಕೂಡ ಈ ಖರೀದಿಸಲು ಬಯಸುತ್ತಿದ್ದರೆ, ಈ ಆಫರ್ ಜೊತೆಗೆ ಖರೀದಿಸಿ ಹೆಚ್ಚಿನ ಪ್ರಯೋಜನ ನಿಮ್ಮದಾಗಿಸಿಕೊಳ್ಳಬಹುದು.

ಇದರ ವಾಸ್ತವಿಕ ಬೆಲೆ ಸುಮಾರು 69,900 ರೂ. ಈ ಬೆಲೆಯಲ್ಲಿ 9% ರಿಯಾಯಿತಿಯ ನಂತರ ಈ ಕೊಡುಗೆ ಲಭ್ಯವಿದ್ದು, ಈ ಬೆಲೆಯು ಕೂಡ ಹೆಚ್ಚಾಯಿತು ಎನ್ನುವುದಾದರೆ ನೀವು ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ನೀವು ಈ ಮಾದರಿಯಲ್ಲಿ ಉತ್ತಮ ಡೀಲ್ ಕೂಡ ದೊರೆಯಲಿದೆ.
ಐಫೋನ್ 13 ರ ಈ ರೂಪಾಂತರದಲ್ಲಿ 21900 ರೂಪಾಯಿಗಳ ವಿನಿಮಯ ಕೊಡುಗೆಯನ್ನು ನೀಡಲಾಗುತ್ತಿದೆ ಎಂದರೆ ಅಚ್ಚರಿಯಾಗೋದು ಗ್ಯಾರಂಟಿ!! ಆದರೆ, ಇದು ನಿಜ ಗ್ರಾಹಕರು ಅದನ್ನು ಖರೀದಿಸಲು 62,999 ರೂಪಾಯಿಗಳನ್ನು ಪಾವತಿಸಬೇಕಾಗಿಲ್ಲ.

ಎಕ್ಸ್‌ಚೇಂಜ್ ಆಫರ್‌ ಬಳಸಿದರೆ ಮೊತ್ತವು 62,999 ರೂಪಾಯಿಗಳಿಂದ ಕಡಿಮೆಯಾಗಲಿದ್ದು ವಿನಿಮಯ ಕೊಡುಗೆಯನ್ನು ಬಳಸಿದರೆ ಗ್ರಾಹಕರು ಈ ಫೋನ್ ಖರೀದಿಸಲು ಕೇವಲ 41,499 ರೂಪಾಯಿಗಳನ್ನು ಖರ್ಚು ಮಾಡಬೇಕಾಗಬಹುದು.

ಫ್ಲಿಪ್‌ಕಾರ್ಟ್ APPLE iPhone 13 (ನೀಲಿ, 128GB) ಮೇಲೆ ಭಾರಿ ಕೊಡುಗೆ ನೀಡುತ್ತಿದ್ದು, ಈ ಮಾದರಿಯ ಬೆಲೆಯನ್ನು 62,999 ರೂ ಎಂದು ನಿಗದಿ ಮಾಡಲಾಗಿದೆ. ಆದರೆ, ಇದನ್ನು ನೀವು ಯಾವುದೇ ಕೊಡುಗೆ ಬೇಡ ಎನ್ನುವುದಾದರೆ ಪೂರ್ತಿ ಮೊತ್ತವನ್ನು ಪಾವತಿಸಿ ಮೊಬೈಲ್ ಕೊಂಡುಕೊಳ್ಳಬೇಕಾಗುತ್ತದೆ.