Home News ಪಾರ್ಕ್ ನಲ್ಲಿ ನಾಯಿ ಜೊತೆ ಕಾಮುಕನ ಸೆಕ್ಸ್ | ವೀಡಿಯೋ ವೈರಲ್

ಪಾರ್ಕ್ ನಲ್ಲಿ ನಾಯಿ ಜೊತೆ ಕಾಮುಕನ ಸೆಕ್ಸ್ | ವೀಡಿಯೋ ವೈರಲ್

Hindu neighbor gifts plot of land

Hindu neighbour gifts land to Muslim journalist

ಕೆಲವೊಂದು ಘಟನೆಗಳು ನಮ್ಮ ಊಹೆಗೂ ಮೀರಿ ನಡೆಯುತ್ತವೆ. ಹೌದು ಆಧುನಿಕ ಯುಗದಲ್ಲಿ ತಂತ್ರಜ್ಞಾನ ಮುಂದುವರಿದಷ್ಟೇ ಮನುಷ್ಯರು ಸಹ ಅಷ್ಟೇ ಕಠೋರ ಮನಸಿನಿಂದ ಕೂಡಿದವರು ಆಗಿರುತ್ತಾರೆ. ಮೊಬೈಲ್, ಇಂಟರ್ನೆಟ್ ಬಂದ ನಂತರ ಮನುಷ್ಯ ರ ವರ್ತನೆ ವಿಚಿತ್ರ ಆಗಿರುತ್ತದೆ. ಈ ಕುರಿತಂತೆ ನಾವು ಎಷ್ಟೋ ನಿದರ್ಶನಗಳನ್ನು ನೋಡಿದ್ದೇವೆ ಮತ್ತು ಕೇಳಿದ್ದೇವೆ.

ಮಧ್ಯ ಪ್ರದೇಶದ ಕೂಲಿ ಕಾರ್ಮಿಕ ನಾಗ್ಪುರದ ಸಾಹುನಗರದಲ್ಲಿ ಕೆಲಸ ಮಾಡುತ್ತಿದ್ದು ಸಾಹು ನಗರದಲ್ಲಿ ಉಳಿದುಕೊಂಡಿರುವ ಈತ ಕೆಲಸದ ಬಿಲ್ಡಿಂಗ್ ಪಕ್ಕದಲ್ಲಿದ್ದ ನಾಯಿಯೊಂದಕ್ಕೆ ಪ್ರತಿ ದಿನ ಬಿಸ್ಕೆಟ್, ಊಟ ಹಾಕುತ್ತಿದ್ದ. ಇದರಿಂದ ನಾಯಿ ಕೂಡ ಈ ಕಾರ್ಮಿಕನನ್ನು ಮಾಲೀಕನ ರೀತಿ ನೋಡುತ್ತಿತ್ತು. ಆದರೆ ಈ ಕಾರ್ಮಿಕನ ಉದ್ದೇಶ ಬೇರೆಯೇ ಆಗಿತ್ತು ಎಂಬುದು ಇದೀಗ ಬೆಳಕಿಗೆ ಬಂದಿದೆ.

ಹೌದು ನಾಗ್ಪುರದ ಗಾರ್ಡನ್ ಏರಿಯಾದಲ್ಲಿ ನಾಯಿ ಜೊತೆ ಸೆಕ್ಸ್ ನಡೆಸುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ತನ್ನ ವಿಕೃತ ಆಸೆಗಾಗಿ ನಾಯಿಯನ್ನೇ ಬಳಸಿಕೊಂಡ ವ್ಯಕ್ತಿ ತನ್ನ ಸುತ್ತಲೂ ಏನು ನಡೆಯುತ್ತಿದೆ ಅನ್ನೋದನ್ನೇ ಮರೆತು ನಾಯಿ ಜೊತೆ ಸೆಕ್ಸ್ ನಡೆಸಿದ್ದಾನೆ. ಇದನ್ನು ಮೊಬೈಲ್ ಮೂಲಕ ಸೆರೆ ಹಿಡಿದಿರುವ ಪ್ರತ್ಯಕ್ಷ ದರ್ಶಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಭಾರಿ ಸದ್ದು ಮಾಡಿದ ಬೆನ್ನಲ್ಲೇ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು 40 ವರ್ಷದ ವಿಕೃತ ಕಾಮಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿನ ವಿಡಿಯೋ ವೈರಲ್ ಆಗಿರುವ ಕಾರಣ ಪೊಲೀಸರಿಗೂ ಈ ವಿಡಿಯೋ ಮಾಹಿತಿ ಸಿಕ್ಕಿದೆ. ಸದ್ಯ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಪೊಲೀಸರು ವೀಡಿಯೋದ ಸತ್ಯಾಸತ್ಯತೆ ಪತ್ತೆ ಹಚ್ಚಿದ ಬಳಿಕ ವ್ಯಕ್ತಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಇದೀಗ ಕಾರ್ಮಿನ ಮೇಲೆ ಸೆಕ್ಷನ್ 377ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಅದಲ್ಲದೆ ಈ ಘಟನೆ ಕುರಿತು ಪ್ರಾಣಿ ದಯಾ ಸಂಘಟನೆಗಳು ಘಟನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಪ್ರಾಣಿಗಳ ಮೇಲೆ ಕೌರ್ಯ ನಡೆಯುತ್ತಲೇ ಇದೆ. ಈ ವಿಕೃತಿ ನಿಲ್ಲಬೇಕು ಎಂದು ಆಗ್ರಹಿಸಿದ್ದಾರೆ.