ತೆಂಗು ಅಭಿವೃದ್ಧಿ ಮಂಡಳಿಯಲ್ಲಿ ವಿವಿಧ ಹುದ್ದೆ | ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ! 2 ಲಕ್ಷದವರೆಗೆ ಸಂಬಳ ಪಡೆಯಿರಿ
Coconut Development Board Recruitment 2022: ತೆಂಗು ಅಭಿವೃದ್ಧಿ ಮಂಡಳಿ(Coconut Development Board ) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಸರ್ಕಾರಿ ಹುದ್ದೆ ಹುಡುಕುತ್ತಿರುವ ಅಭ್ಯರ್ಥಿಗಳು ಈ ಕೂಡಲೇ ಆನ್ಲೈನ್(Online) ಮೂಲಕ ಅರ್ಜಿ ಸಲ್ಲಿಸಿ. ಹುದ್ದೆಯ ಕುರಿತಾದ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾದ ಮಾಹಿತಿ ಇಲ್ಲಿದೆ.
ಸಂಸ್ಥೆ : ತೆಂಗು ಅಭಿವೃದ್ಧಿ ಮಂಡಳಿ
ಹುದ್ದೆ : ಫೀಲ್ಡ್ ಆಫೀಸರ್, ಡೆವಲಪ್ಮೆಂಟ್ ಆಫೀಸರ್
ಒಟ್ಟು ಹುದ್ದೆ : 77
ವೇತನ ಮಾಸಿಕ : ₹ 19,900-2,08,700
ಉದ್ಯೋಗದ ಸ್ಥಳ : ಭಾರತ ( ಕೊಚ್ಚಿ)
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ:18/11/2022
ಅರ್ಜಿ ಸಲ್ಲಿಸಲು ಕೊನೆ ದಿನ: 18/12/2022
ಹುದ್ದೆಯ ವಿವರ : ಡೆಪ್ಯುಟಿ ಡೈರೆಕ್ಟರ್ (ಡೆವಲಪ್ಮೆಂಟ್)- 5
ಡೆಪ್ಯುಟಿ ಡೈರೆಕ್ಟರ್ (ಮಾರ್ಕೆಟಿಂಗ್)-1
ಅಸಿಸ್ಟೆಂಟ್ ಡೈರೆಕ್ಟರ್ (ಡೆವಲಪ್ಮೆಂಟ್)-1
ಅಸಿಸ್ಟೆಂಟ್ ಡೈರೆಕ್ಟರ್ (ಫಾರಿನ್ ಟ್ರೇಡ್)-1
ಅಸಿಸ್ಟೆಂಟ್ ಡೈರೆಕ್ಟರ್ (ಮಾರ್ಕೆಟಿಂಗ್)-1
ಸ್ಟ್ಯಾಟಿಸ್ಟಿಕಲ್ ಆಫೀಸರ್- 1
ಡೆವಲಪ್ಮೆಂಟ್ ಆಫೀಸರ್- 10
ಡೆವಲಪ್ಮೆಂಟ್ ಆಫೀಸರ್ (ಟೆಕ್ನಾಲಜಿ)-2
ಡೆವಲಪ್ಮೆಂಟ್ ಆಫೀಸರ್ (ಟ್ರೇನಿಂಗ್)-1
ಮಾರ್ಕೆಟ್ ಪ್ರೊಮೋಷನ್ ಆಫೀಸರ್- 1
ಮಾಸ್ ಮೀಡಿಯಾ ಆಫೀಸರ್- 1
ಸ್ಟ್ಯಾಟಿಸ್ಟಿಕಲ್ ಇನ್ವೆಸ್ಟಿಗೇಟರ್- 2
ಸಬ್ ಎಡಿಟರ್- 2
ಕೆಮಿಸ್ಟ್-1
ಸ್ಟೆನೋಗ್ರಾಫರ್ ಗ್ರೇಡ್ II- 3
ಆಡಿಟರ್-1
ಪ್ರೋಗ್ರಾಮರ್-1
ಫುಡ್ ಟೆಕ್ನಾಲಜಿಸ್ಟ್-1
ಮೈಕ್ರೋಬಯಾಲಜಿಸ್ಟ್-1
ಕಂಟೆಂಟ್ ರೈಟರ್ & ಜರ್ನಲಿಸ್ಟ್-1
ಲೈಬ್ರರಿ & ಇನ್ಫರ್ಮೇಶನ್ ಅಸಿಸ್ಟೆಂಟ್-1
ಟೆಕ್ನಿಕಲ್ ಅಸಿಸ್ಟೆಂಟ್-5
ಫೀಲ್ಡ್ ಆಫೀಸರ್-9
ಜೂನಿಯರ್ ಸ್ಟೆನೋಗ್ರಾಫರ್-7
ಹಿಂದಿ ಟೈಪಿಸ್ಟ್-1
ಲೋವರ್ ಡಿವಿಶನ್ ಕ್ಲರ್ಕ್-14
ಲ್ಯಾಬ್ ಅಸಿಸ್ಟೆಂಟ್-2
ವಿದ್ಯಾರ್ಹತೆ : ಡೆಪ್ಯುಟಿ ಡೈರೆಕ್ಟರ್ (ಡೆವಲಪ್ಮೆಂಟ್)- ಸ್ನಾತಕೋತ್ತರ ಪದವಿ
ಡೆಪ್ಯುಟಿ ಡೈರೆಕ್ಟರ್ (ಮಾರ್ಕೆಟಿಂಗ್)- ಸ್ನಾತಕೋತ್ತರ ಪದವಿ, ಎಂಬಿಎ
ಅಸಿಸ್ಟೆಂಟ್ ಡೈರೆಕ್ಟರ್ (ಡೆವಲಪ್ಮೆಂಟ್)-ಸ್ನಾತಕೋತ್ತರ ಪದವಿ
ಅಸಿಸ್ಟೆಂಟ್ ಡೈರೆಕ್ಟರ್ (ಫಾರಿನ್ ಟ್ರೇಡ್), ಅಸಿಸ್ಟೆಂಟ್ ಡೈರೆಕ್ಟರ್ (ಮಾರ್ಕೆಟಿಂಗ್)- ಸ್ನಾತಕೋತ್ತರ ಪದವಿ, ಎಂಬಿಎ
ಸ್ಟ್ಯಾಟಿಸ್ಟಿಕಲ್ ಆಫೀಸರ್- ಸ್ನಾತಕೋತ್ತರ ಪದವಿ
ಡೆವಲಪ್ಮೆಂಟ್ ಆಫೀಸರ್- ಅಗ್ರಿಕಲ್ಚರ್/ಹಾರ್ಟಿಕಲ್ಚರ್ನಲ್ಲಿ ಪದವಿ
ಡೆವಲಪ್ಮೆಂಟ್ ಆಫೀಸರ್ (ಟೆಕ್ನಾಲಜಿ)- ಫುಡ್ ಪ್ರೊಸೆಸಿಂಗ್/ ಫುಡ್ ಟೆಕ್ನಾಲಜಿಯಲ್ಲಿ ಬಿ.ಟೆಕ್, ಸ್ನಾತಕೋತ್ತರ ಪದವಿ
ಡೆವಲಪ್ಮೆಂಟ್ ಆಫೀಸರ್ (ಟ್ರೇನಿಂಗ್)- ಅಗ್ರಿಕಲ್ಚರ್/ಹಾರ್ಟಿಕಲ್ಚರ್ನಲ್ಲಿ ಪದವಿ, ಅಗ್ರಿಕಲ್ಚರಲ್ ಎಂಜಿನಿಯರಿಂಗ್/ಫುಡ್ ಪ್ರೊಸೆಸಿಂಗ್ ಎಂಜಿನಿಯರಿಂಗ್ನಲ್ಲಿ ಬಿ.ಟೆಕ್, ಸ್ನಾತಕೋತ್ತರ ಪದವಿ
ಮಾರ್ಕೆಟ್ ಪ್ರೊಮೋಷನ್ ಆಫೀಸರ್- ಸ್ನಾತಕೋತ್ತರ ಪದವಿ, ಎಂಬಿಎ
ಮಾಸ್ ಮೀಡಿಯಾ ಆಫೀಸರ್- ಪದವಿ, ಸ್ನಾತಕೋತ್ತರ ಪದವಿ
ಸ್ಟ್ಯಾಟಿಸ್ಟಿಕಲ್ ಇನ್ವೆಸ್ಟಿಗೇಟರ್- ಸ್ನಾತಕೋತ್ತರ ಪದವಿ
ಸಬ್ ಎಡಿಟರ್- ಸೈನ್ಸ್/ಅಗ್ರಿಕಲ್ಚರ್/ಹಾರ್ಟಿಕಲ್ಚರ್ನಲ್ಲಿ ಪದವಿ, ಸ್ನಾತಕೋತ್ತರ ಪದವಿ
ಕೆಮಿಸ್ಟ್- ಸ್ನಾತಕೋತ್ತರ ಪದವಿ
ಸ್ಟೆನೋಗ್ರಾಫರ್ ಗ್ರೇಡ್ II- ಪದವಿ
ಆಡಿಟರ್-ಸಿಎ, ಕಾಸ್ಟ್ ಅಕೌಂಟೆಂಟ್, ಸ್ನಾತಕೋತ್ತರ ಪದವಿ
ಪ್ರೋಗ್ರಾಮರ್- ಕಂಪ್ಯೂಟರ್ ಎಂಜಿನಿಯರಿಂಗ್/ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್/ ಐಟಿ/ ಸೈನ್ಸ್ನಲ್ಲಿ ಪದವಿ, ಸ್ನಾತಕೋತ್ತರ ಪದವಿ
ಫುಡ್ ಟೆಕ್ನಾಲಜಿಸ್ಟ್- ಫುಡ್ ಟೆಕ್ನಾಲಜಿ/ ಫುಡ್ & ನ್ಯೂಟ್ರಿಶನ್ನಲ್ಲಿ ಪದವಿ, ಫುಡ್ ಪ್ರೊಸೆಸಿಂಗ್ನಲ್ಲಿ ಬಿ.ಟೆಕ್, ಸ್ನಾತಕೋತ್ತರ ಪದವಿ
ಮೈಕ್ರೋಬಯಾಲಜಿಸ್ಟ್-ಸ್ನಾತಕೋತ್ತರ ಪದವಿ
ಕಂಟೆಂಟ್ ರೈಟರ್ & ಜರ್ನಲಿಸ್ಟ್- ಪದವಿ, ಸ್ನಾತಕೋತ್ತರ ಪದವಿ
ಲೈಬ್ರರಿ & ಇನ್ಫರ್ಮೇಶನ್ ಅಸಿಸ್ಟೆಂಟ್-ಲೈಬ್ರರಿ & ಇನ್ಫರ್ಮೇಶನ್ ಸೈನ್ಸ್ನಲ್ಲಿ ಪದವಿ
ಟೆಕ್ನಿಕಲ್ ಅಸಿಸ್ಟೆಂಟ್- ಪದವಿ, ಸ್ನಾತಕೋತ್ತರ ಪದವಿ
ಫೀಲ್ಡ್ ಆಫೀಸರ್- ಪಿಯುಸಿ
ಜೂನಿಯರ್ ಸ್ಟೆನೋಗ್ರಾಫರ್-ಪದವಿ
ಹಿಂದಿ ಟೈಪಿಸ್ಟ್-ಪಿಯುಸಿ
ಲೋವರ್ ಡಿವಿಶನ್ ಕ್ಲರ್ಕ್-ಪಿಯುಸಿ
ಲ್ಯಾಬ್ ಅಸಿಸ್ಟೆಂಟ್-ಪಿಯುಸಿ
ವಯೋಮಿತಿ:
ಡೆಪ್ಯುಟಿ ಡೈರೆಕ್ಟರ್ (ಡೆವಲಪ್ಮೆಂಟ್)- 40 ವರ್ಷ
ಡೆಪ್ಯುಟಿ ಡೈರೆಕ್ಟರ್ (ಮಾರ್ಕೆಟಿಂಗ್)- 40 ವರ್ಷ
ಅಸಿಸ್ಟೆಂಟ್ ಡೈರೆಕ್ಟರ್ (ಡೆವಲಪ್ಮೆಂಟ್)- 35 ವರ್ಷ
ಅಸಿಸ್ಟೆಂಟ್ ಡೈರೆಕ್ಟರ್ (ಫಾರಿನ್ ಟ್ರೇಡ್)-35 ವರ್ಷ
ಅಸಿಸ್ಟೆಂಟ್ ಡೈರೆಕ್ಟರ್ (ಮಾರ್ಕೆಟಿಂಗ್)-35 ವರ್ಷ
ಸ್ಟ್ಯಾಟಿಸ್ಟಿಕಲ್ ಆಫೀಸರ್- 30 ವರ್ಷ
ಡೆವಲಪ್ಮೆಂಟ್ ಆಫೀಸರ್- 30 ವರ್ಷ
ಡೆವಲಪ್ಮೆಂಟ್ ಆಫೀಸರ್ (ಟೆಕ್ನಾಲಜಿ)-30 ವರ್ಷ
ಡೆವಲಪ್ಮೆಂಟ್ ಆಫೀಸರ್ (ಟ್ರೇನಿಂಗ್)-30 ವರ್ಷ
ಮಾರ್ಕೆಟ್ ಪ್ರೊಮೋಷನ್ ಆಫೀಸರ್- 30 ವರ್ಷ
ಮಾಸ್ ಮೀಡಿಯಾ ಆಫೀಸರ್- 30 ವರ್ಷ
ಸ್ಟ್ಯಾಟಿಸ್ಟಿಕಲ್ ಇನ್ವೆಸ್ಟಿಗೇಟರ್- 30 ವರ್ಷ
ಸಬ್ ಎಡಿಟರ್- 30 ವರ್ಷ
ಕೆಮಿಸ್ಟ್-30 ವರ್ಷ
ಸ್ಟೆನೋಗ್ರಾಫರ್ ಗ್ರೇಡ್ II- 30 ವರ್ಷ
ಆಡಿಟರ್-30 ವರ್ಷ
ಪ್ರೋಗ್ರಾಮರ್-30 ವರ್ಷ
ಫುಡ್ ಟೆಕ್ನಾಲಜಿಸ್ಟ್-30 ವರ್ಷ
ಮೈಕ್ರೋಬಯಾಲಜಿಸ್ಟ್-30 ವರ್ಷ
ಕಂಟೆಂಟ್ ರೈಟರ್ & ಜರ್ನಲಿಸ್ಟ್-30 ವರ್ಷ
ಲೈಬ್ರರಿ & ಇನ್ಫರ್ಮೇಶನ್ ಅಸಿಸ್ಟೆಂಟ್-30 ವರ್ಷ
ಟೆಕ್ನಿಕಲ್ ಅಸಿಸ್ಟೆಂಟ್-30 ವರ್ಷ
ಫೀಲ್ಡ್ ಆಫೀಸರ್- 27 ವರ್ಷ
ಜೂನಿಯರ್ ಸ್ಟೆನೋಗ್ರಾಫರ್-27 ವರ್ಷ
ಹಿಂದಿ ಟೈಪಿಸ್ಟ್-27 ವರ್ಷ
ಲೋವರ್ ಡಿವಿಶನ್ ಕ್ಲರ್ಕ್-27 ವರ್ಷ
ಲ್ಯಾಬ್ ಅಸಿಸ್ಟೆಂಟ್-27 ವರ್ಷ
ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳು-3 ವರ್ಷ
ಎಸ್ಸಿ/ಎಸ್ಟಿ ಅಭ್ಯರ್ಥಿಗಳು- 5 ವರ್ಷ
PWD ಅಭ್ಯರ್ಥಿಗಳು- 10 ವರ್ಷ
ಅರ್ಜಿ ಶುಲ್ಕ:
ಎಲ್ಲಾ ಅಭ್ಯರ್ಥಿಗಳಿಗೆ- 300 ರೂ. ಅರ್ಜಿ ಶುಲ್ಕ
ಎಸ್ಸಿ/ಎಸ್ಟಿ/PWD/ಮಾಜಿ ಸೈನಿಕ/ ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ
ಪಾವತಿಸುವ ಬಗೆ- SBI ಕಲೆಕ್ಟ್
ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ