ರಾಜ್ಯಾದ್ಯಂತ ಇಂದು ಮಧ್ಯರಾತ್ರಿಯಿಂದ ಲಾಕ್ ಡೌನ್ ಸಡಿಲಿಕೆ
ಕಳೆದೊಂದು ತಿಂಗಳಿನಿಂದ ಲಾಕ್ಡೌನ್ ನಿಂದ ಜರ್ಜರಿತವಾದ ಜನತೆಗೆ ಶುಭ ಸುದ್ದಿಯೊಂದು ಹೊರಬಿದ್ದಿದ್ದು, ರಾಜ್ಯಾದ್ಯಂತ ಇಂದು ಮಧ್ಯರಾತ್ರಿಯಿಂದ ಲಾಕ್ ಡೌನ್ ಸಡಿಲಗೊಳಿಸಿ, ರಾಜ್ಯ ಸರಕಾರವು ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಯಾವ ಸೇವೆಗಳಿಗೆ ಅನುಮತಿ? (ಕಂಟೈನ್ ಮೆಂಟ್ ಪ್ರದೇಶ ಹೊರತುಪಡಿಸಿ)
- ಅಂತಾರಾಜ್ಯ ಸಿಮೆಂಟ್ , ಜಲ್ಲಿ ವಾಹನ ಓಡಾಟಕ್ಕೆ ಅನುಮತಿ
- ಲಾಕ್ ಡೌನ್ ನಿಯಮ ಅಲ್ಪ ಸ್ವಲ್ಪ ಸಡಿಲಿಸಿದ ಸರಕಾರ
- ಅಂತ್ಯಕ್ರಿಯೆಯಲ್ಲಿ 20 ಜನ ಮಾತ್ರ ಭಾಗವಹಿಸಬೇಕು
- ಅಂಗಡಿ – ಮುಂಗಟ್ಡು ತೆರೆಯಲು ಅನುಮತಿ
- ಕೈಗಾರಿಕಾ ಕ್ಷೇತ್ರದಲ್ಲೂ ರಿಲೀಫ್
- ತರಕಾರಿ, ಮೀನು ಮಾರಾಟಕ್ಕೆ ಅನುಮತಿ
- ಕೊರಿಯರ್ ಸರ್ವಿಸ್ ವಾಹನ ಸಂಚಾರಕ್ಕೆ ಅನುಮತಿ
- ತುರ್ತು ಕೆಲಸ, ವೈದ್ಯಕೀಯ ಸೇವೆಗಳಿಗೆ ,ಅನುಮತಿ
- ರಿಯಲ್ ಎಸ್ಟೇಟ್ ಉದ್ಯಮಕ್ಕೆ ಅನುಮತಿ
- ಸ್ಥಳಿಯವಾಗಿ ಕಾರ್ಪೆಂಟರ್ ಗಳಿಗೂ ಅವಕಾಶ
- ಕ್ರಷಿ ಚಟುವಟಿಕೆಗಳಿಗೆ ಗ್ರೀನ್ ಸಿಗ್ನಲ್
- ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಅನುಮತಿ
- ಆಹಾರ ಉತ್ಪನ್ನ ಕೈಗಾರಿಕೆಗಳಿಗೆ ಅನುಮತಿ
- ಮೀನುಗಾರಿಕೆ , ಕುಕ್ಕುಟೋದ್ಯಮಕ್ಕೆ ಅನುಮತಿ
- ಗ್ಯಾರೇಜ್ ಓಪನ್ ಗಳಿಗೆ ಗ್ರೀನ್ ಸಿಗ್ನಲ್
- ಡಾಬಾಗಳ ಓಪನ್ಗೆ ಅಸ್ತು
- ನರೇಗಾ ಕಾಮಗಾರಿಗೆ ಅಸ್ತು
- ಬ್ಯಾಂಕಿಂಗ್ ಕ್ಷೇತ್ರದಲ್ಲಿ ರೂಲ್ಸ್
- ಅಂಗನವಾಡಿ ಸದಸ್ಯರ ಕಾರ್ಯ ನಿರ್ವಹಣೆ
- ವಿದ್ಯುನ್ಮಾನ, ಮುದ್ರಣ ಕ್ಕೆ ಅನುಮತಿ
- ಗೂಡ್ಸ್ ಲಾರಿಗಳಿಗೆ ಅನುಮತಿ ಗೆ ಅಸ್ತು
- ಹೊರಗಿನಿಂದ ಕಾರ್ಮಿಕರನ್ನು ಕರೆ ತರಲು ಅನುಮತಿ ಇಲ್ಲ
- ಲಾಕ್ ಡೌನ್ ನಲ್ಲಿ ಸಿಲುಕಿದವರಿಗೆ ಹೋಟೆಲ್, ಲಾಡ್ಜ, ಹೋಮ್ ಸ್ಟೇ ಗೆ ಸಮ್ಮತಿ
- ಟ್ರಕ್ ಲಾರಿಗಳ ರಿಪೇರಿಗೂ ಸರ್ಕಾರ ಸಮ್ಮತಿ
- ಸ್ವಯಂ ಉದ್ಯೋಗಿಗಳ ಶಾಪ್ ಓಪನ್ ಗೆ ಅನುಮತಿ
- ಗೂಡ್ಸ್ ಅಟೋ ಸಂಚಾರಕ್ಕೂ ಅನುಮತಿ
- ಗಣಿ , ಖನಿಜ ಉತ್ಪನ್ನ ಗಳಿಗೆ ಅನುಮತಿ
- ರಸ್ತೆ ,ನೀರಾವರಿ ಕಾಮಗಾರಿಗೆ ಅನುಮತಿ
- ಗ್ರಾಮೀಣ ಭಾಗದ ಕೈಗಾರಿಕೆಗಳಿಗೆ ಗ್ರೀನ್ ಸಿಗ್ನಲ್
ಇವೆಲ್ಲ ಇರೋದಿಲ್ಲ
- ಬಸ್ ಸಂಚಾರ, ಮೆಟ್ರೊ, ಆಟೊ, ಕ್ಯಾಬ್, ರೈಲು,
- ಮದ್ಯ ಮಾರಾಟ,
- ಧಾರ್ಮಿಕ ಸಭೆ ಸಮಾರಂಭ,
- ಚಿತ್ರಮಂದಿರ ಮಾಲ್,
- ಐಟಿ-ಬಿಟಿ, ವಲಯ ಕಡಿಮೆ ಸಂಖ್ಯೆಯ ನೌಕರರು
- ಶಾಲಾ-ಕಾಲೇಜುಗಳಿಗೆ ಲಾಕ್ಡೌನ್
ದ.ಕ. ಜಿಲ್ಲೆ ಕೊರೋನ ಹಾಟ್ಸ್ಪಾಟ್ ಆಗಿರುವುದರಿಂದ ಯಾವ ರೀತಿ ಮುಂದಿನ ಹೆಜ್ಜೆ ಇರಿಸಬೇಕು ಎಂಬ ಬಗ್ಗೆ ಎ.23ರಂದು ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು
ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ