Home International CWG : ಭಾರತದ ಸ್ವರ್ಣಪದಕ ಬೇಟೆ ಮುಂದುವರಿಕೆ, ಪಿ ವಿ ಸಿಂಧು ಮುಡಿಗೇರಿದ ಚಿನ್ನದ ಗರಿ!!!

CWG : ಭಾರತದ ಸ್ವರ್ಣಪದಕ ಬೇಟೆ ಮುಂದುವರಿಕೆ, ಪಿ ವಿ ಸಿಂಧು ಮುಡಿಗೇರಿದ ಚಿನ್ನದ ಗರಿ!!!

Hindu neighbor gifts plot of land

Hindu neighbour gifts land to Muslim journalist

ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುವ ಕಾಮನ್ ವೆಲ್ತ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ದೊರಕಿದೆ. ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಭಾರತದ ಪಿ.ವಿ ಸಿಂಧು ಕೆನಡಾದ ಮಿಚೆಲ್ ಲಿ ವಿರುದ್ಧ 21-15, 21-13 ನೇರ ಗೇಮ್‌ಗಳಿಂದ ಗೆಲ್ಲುವ ಮೂಲಕ ಸ್ವರ್ಣ ಪದಕ ಜಯಿಸಿದ್ದಾರೆ.

ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್‌ನಲ್ಲಿ ಪಿ.ವಿ ಸಿಂಧು ಸ್ವರ್ಣ ಪದಕ ಜಯಿಸುವ ಮೂಲಕ ಭಾರತಕ್ಕೆ ಚಿನ್ನದ ಗೆರಿ ತಂದಿದ್ದಾರೆ. ಈ ಮೂಲಕ ಭಾರತವು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 19ನೇ ಚಿನ್ನದ ಪದಕ ಗೆದ್ದಿದೆ.