ಆಭರಣ ಪ್ರಿಯರೇ, ಚಿನ್ನದ ದರದಲ್ಲಿ ಕೊಂಚ ಮಟ್ಟಿನ ಏರಿಕೆ!
ಆಭರಣ ಪ್ರಿಯರೇ, ನಿನ್ನೆಯ ಬೆಲೆಗಿಂತ ಇಂದು ಚಿನ್ನದ ದರದಲ್ಲಿ ಸ್ವಲ್ಪ ಕೊಂಚ ಮಟ್ಟಿನ ಏರಿಕೆ ಕಂಡು ಬಂದಿದೆ. ಇದು ಚಿನ್ನಾಭರಣಪ್ರಿಯರಿಗೆ ಅಷ್ಟೊಂದು ರುಚಿಸದ ವಿಚಾರ.
ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.
ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ -ರೂ.4,755
8 ಗ್ರಾಂ – ರೂ. 38,040
10 ಗ್ರಾಂ – ರೂ.47,550
100 ಗ್ರಾಂ – ರೂ. 4,75,500
ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ – ರೂ.5,187
8 ಗ್ರಾಂ- ರೂ.41,496
10 ಗ್ರಾಂ- ರೂ.51,870
100 ಗ್ರಾಂ -ರೂ. 5,18,700
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :
ಚೆನ್ನೈ : ರೂ.47,600 ( 22 ಕ್ಯಾರೆಟ್) ರೂ.51,920( 24 ಕ್ಯಾರೆಟ್)
ಮುಂಬೈ : ರೂ.47,550 ( 22 ಕ್ಯಾರೆಟ್) ರೂ.51,870( 24 ಕ್ಯಾರೆಟ್)
ದೆಹಲಿ : ರೂ.47,550 ( 22 ಕ್ಯಾರೆಟ್) ರೂ.51,870( 24 ಕ್ಯಾರೆಟ್)
ಕೊಲ್ಕತ್ತಾ : ರೂ.47,550 ( 22 ಕ್ಯಾರೆಟ್) ರೂ.51,870( 24 ಕ್ಯಾರೆಟ್)
ಬೆಂಗಳೂರು : ರೂ.47,550 ( 22 ಕ್ಯಾರೆಟ್) ರೂ.51,870( 24 ಕ್ಯಾರೆಟ್)
ಹೈದರಾಬಾದ್ : ರೂ.47,550 ( 22 ಕ್ಯಾರೆಟ್) ರೂ.51,870( 24 ಕ್ಯಾರೆಟ್)
ಕೇರಳ : ರೂ.47,550 ( 22 ಕ್ಯಾರೆಟ್) ರೂ.51,870( 24 ಕ್ಯಾರೆಟ್)
ಮಂಗಳೂರು : ರೂ.47,550 ( 22 ಕ್ಯಾರೆಟ್) ರೂ.51,870( 24 ಕ್ಯಾರೆಟ್)
ಮೈಸೂರು : ರೂ.47,550 ( 22 ಕ್ಯಾರೆಟ್) ರೂ.51,870( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.47,550 ( 22 ಕ್ಯಾರೆಟ್) ರೂ.51,870( 24 ಕ್ಯಾರೆಟ್)
ಇಂದಿನ ಬೆಳ್ಳಿಯ ದರ:
1 ಗ್ರಾಂ : ರೂ 65.70
8 ಗ್ರಾಂ : ರೂ. 525.60
10 ಗ್ರಾಂ : ರೂ. 657
100 ಗ್ರಾಂ : ರೂ.6,570
1 ಕೆಜಿ : ರೂ. 65,700
ಇಂದಿನ ಬೆಳ್ಳಿಯ ದರ:
ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 65,700 ರೂ, ಮೈಸೂರು- 65,700 ರೂ., ಮಂಗಳೂರು- 65,700 ರೂ., ಮುಂಬೈ- 59,800 ರೂ, ಚೆನ್ನೈ- 65,700 ರೂ ದೆಹಲಿ- 59,800 ರೂ, ಹೈದರಾಬಾದ್- 65,700 ರೂ, ಕೊಲ್ಕತ್ತಾ- 59,800 ರೂ. ಆಗಿದೆ.
ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಸ್ವಲ್ಪ ಮಟ್ಟಿನ ಏರಿಕೆ ಕಂಡು ಬಂದರೆ , ಬೆಳ್ಳಿ ಬೆಲೆಯಲ್ಲಿಯೂ ನಿನ್ನೆ ಬೆಲೆಗಿಂತ ಕೆಲವು ಕಡೆ ಇಳಿಕೆ ಕಂಡು ಬಂದರೆ, ಇನ್ನೂ ಕೆಲವು ಕಡೆ ಏರಿಕೆ ಕಂಡು ಬಂದಿದೆ.