ಸುಬ್ರಹ್ಮಣ್ಯ | ಅಗತ್ಯ ಸೇವೆಗೆ ಉಚಿತ ವಾಹನ Food By ಆರುಷಿ ಗೌಡ On Mar 26, 2020 Share the Article ಸುಬ್ರಹ್ಮಣ್ಯ ಠಾಣಾ ಸರಹದ್ದಿನಲ್ಲಿ ಕೋರೊನ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಜನಜಾಗೃತಿಯನ್ನು ಮೂಡಿಸಲು ಎರಡು ವಾಹನಗಳನ್ನು ನೇಮಿಸಲಾಗಿದೆ. ಅಗತ್ಯ ಸೇವೆಗಳಿಗೆ ಉಚಿತ ವಾಹನ ಸೇವೆಗಾಗಿ ರವಿ ಕಕ್ಕೆಪದವು ಮತ್ತು ಅಶೋಕ್ ಕುಕ್ಕಪ್ಪನ ಮನೆ, ಯೆನೆಕಲ್ಲು +91 95354 36854 ಇವರನ್ನು ಸಂಪರ್ಕಿಸ ಬಹುದು.