ಇಂದಿನಿಂದ ಅಡಿಕೆ ಖರೀದಿ ಇಲ್ಲ-ಕ್ಯಾಂಪ್ಕೋHealth By ಸುದರ್ಶನ್ On Mar 23, 2020 ಸರಕಾರದ ನಿರ್ದೇಶನದ ಪ್ರಕಾರ ಮುಂದಿನ ಆದೇಶದವರೆಗೆ ಅಡಿಕೆ ಖರೀದಿ ಇರುವುದಿಲ್ಲ ಎಂದು ಕ್ಯಾಂಪ್ಕೋ ನಿಯಮಿತ ಪ್ರಕಟಿಸಿದೆ.