ಸುಬ್ರಹ್ಮಣ್ಯ : ಶ್ರೀ ಸುಬ್ರಹ್ಮಣ್ಯೇಶ್ವರ ಪ.ಪೂ.ಕಾಲೇಜಿನ ನಿವೃತ್ತ ಉಪನ್ಯಾಸಕ ಕುಶಾಲಪ್ಪ ಗೌಡ ಏನೇಕಲ್ ನಿಧನ latest By Praveen Chennavara On Jan 28, 2022 Share the Article ಸುಬ್ರಹ್ಮಣ್ಯ : ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ಹಿರಿಯ ನಿವೃತ್ತ ಉಪನ್ಯಾಸಕ ಕುಶಾಲಪ್ಪ ಗೌಡ ಏನೆಕಲ್ ಪರ್ಲ ಮನೆ ಇವರು ಜ.27ರ ಸಂಜೆ ನಿಧನರಾದರು. ಇವರ ಅಂತ್ಯ ಸಂಸ್ಕಾರ ಜ.28ರಂದು ಬೆಳಿಗ್ಗೆ 11:00 ಗಂಟೆಗೆ ಅವರ ಮನೆಯಲ್ಲಿ ನಡೆಯಲಿದೆ