ಚಾಲಕನ ಸಮೇತ ಸಮುದ್ರಕ್ಕೆ ಬಿದ್ದ ರಿಕ್ಷಾ | ಆಪತ್ಪಾಂದ ಈಶ್ವರ ಮಲ್ಪೆ‌ ಅವರಿಂದ ರಕ್ಷಣೆ

Share the Article

ಉಡುಪಿ : ಚಾಲಕ ಸಹಿತ ಆಟೋ ರಿಕ್ಷಾವೊಂದು ನಿಯಂತ್ರಣ ತಪ್ಪಿ ಮಲ್ಪೆ ಬಂದರಿನ ದಕ್ಕೆಯಲ್ಲಿ ಸಮುದ್ರಕ್ಕೆ ಬಿದ್ದ ಘಟನೆ ನಡೆದಿದೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಆಪತ್ಪಾಂದವ ಈಶ್ವರ್ ಮಲ್ಪೆ ಅವರು ಆಟೋ ಚಾಲಕನನ್ನು ರಕ್ಷಣೆ ಮಾಡಿದ್ದಾರೆ.

ಚಂದ್ರ ಸುವರ್ಣ ಎಂಬವರ ನಿಯಂತ್ರಣ ಕಳೆದುಕೊಂಡು ರಿಕ್ಷಾ ಸಹಿತ ಅವರ ಧಕ್ಕೆಯ ನೀರಿಗೆ ಬಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಈಶ್ವರ್ ಮಲ್ಪೆ ಆಟೊ ಚಾಲಕನನ್ನು ರಕ್ಷಿಸಿದ್ದಾರೆ.

ಕ್ರೇನ್ ಮೂಲಕ ಆಟೋವನ್ನು ಮೇಲಕ್ಕೆತ್ತಲಾಗಿದೆ.

Leave A Reply