Home International ಬೀದಿಬದಿಯ ಆಹಾರದಲ್ಲಿ ಗಂಡಸಿನ ಸಾಮಾನಿನ ತುಂಡು | ಮನುಷ್ಯ ಮಾಂಸವೂ ಅಡುಗೆ ಆಗುತ್ತಿದೆಯಾ ಎಂಬ ಆತಂಕ...

ಬೀದಿಬದಿಯ ಆಹಾರದಲ್ಲಿ ಗಂಡಸಿನ ಸಾಮಾನಿನ ತುಂಡು | ಮನುಷ್ಯ ಮಾಂಸವೂ ಅಡುಗೆ ಆಗುತ್ತಿದೆಯಾ ಎಂಬ ಆತಂಕ !!

Hindu neighbor gifts plot of land

Hindu neighbour gifts land to Muslim journalist

ಘಾನಾ(ಪಶ್ಚಿಮ ಆಫ್ರಿಕಾ): ಬೀದಿ ಬದಿಯ ಆಹಾರ ಸೇವಿಸುವಾಗ ಮಹಿಳೆಯೊಬ್ಬರಿಗೆ ಪುರುಷನ ಗುಪ್ತಾಂಗದ ತುಂಡು ಪತ್ತೆಯಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತ ವೀಡಿಯೋ ವೈರಲ್ ಆಗಿದ್ದು, ಮಹಿಳೆಯೊಬ್ಬರು ತಾನು ತಿನ್ನುತ್ತಿರುವ ಆಹಾರದಲ್ಲಿ ಸಿಕ್ಕ ಗಂಡಿನ ಗುಪ್ತಾಂಗದ ರೀತಿಯ ವಸ್ತುವನ್ನು ಎತ್ತಿ ತೋರಿಸಿದ್ದಾರೆ. ಘಾನಾದಲ್ಲಿ ಲಭ್ಯವಿರುವ ಪ್ರಮುಖ ಆಹಾರವಾದ ತುವೋ ಝಾಫಿ ಎಂಬ ತಿನಿಸಿನಲ್ಲಿ ಈ ಮಾಂಸದ ತುಂಡನ್ನು ಮಹಿಳೆ ವಿಡಿಯೋ ಮಾಡಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಘಾನಾ ಮೂಲದ ಮಹಿಳೆಯೊಬ್ಬರಿಗೆ ಆಹಾರದಲ್ಲಿ ಸಿಕ್ಕ ಮಾನವನ ಶಿಶ್ನದಂತಹ ವಸ್ತುವಿನ ಆಘಾತಕಾರಿ ವಿಡಿಯೋ ನೋಡಿದವರು ಅಸಹ್ಯ ಪಟ್ಟುಕೊಂಡಿದ್ದಲ್ಲದೆ, ಮನುಷ್ಯ ಮಾಂಸವನ್ನು ಕೂಡಾ ಆಹಾರವಾಗಿ ಬಳಸಲಾಗುತ್ತದೆಯೇ ಎಂಬ ಬಗ್ಗೆ ಅನುಮಾನ ಎಲ್ಲರಿಗು ಕಾಡುತ್ತಿದೆ.

ಘಾನಾದಲ್ಲಿ ಆಹಾರದ ಪ್ಯಾಕೆಟ್‌ನಿಂದ ಇಂತಹ ಅಸಹ್ಯಕರ ವಿಷಯ ನಡೆದಿರುವುದು ಇದು ಮೊದಲೇನಲ್ಲ. 2016ರಲ್ಲಿ ಅಕೌಸಾ ಎಂಬ ಮಹಿಳೆ ತನ್ನ ಆಹಾರದಲ್ಲಿ ಶಿಶ್ನದಂತಹ ಮಾಂಸದ ತುಂಡು ಸಿಕ್ಕಿದ್ದನ್ನು ಶೇರ್ ಮಾಡಿದ್ದರು. ಅದರ ಬಗ್ಗೆ ತನಿಖೆ ಕೈಗೊಳ್ಳಬೇಕೆಂದು ಬೇಡಿಕೆ ಇಟ್ಟಿದ್ದರು. ಮತ್ತದೇ ದೇಶದಲ್ಲಿ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ.