Home ದಕ್ಷಿಣ ಕನ್ನಡ ಹಣ ಪಣಕ್ಕಿಟ್ಟು ಜೂಜಾಟ ,ಎಎಸ್ಪಿ ನೇತೃತ್ವದಲ್ಲಿ ದಾಳಿ,8 ಮಂದಿ ಬಂಧನ

ಹಣ ಪಣಕ್ಕಿಟ್ಟು ಜೂಜಾಟ ,ಎಎಸ್ಪಿ ನೇತೃತ್ವದಲ್ಲಿ ದಾಳಿ,8 ಮಂದಿ ಬಂಧನ

Hindu neighbor gifts plot of land

Hindu neighbour gifts land to Muslim journalist

ಬಂಟ್ವಾಳ : ತಾಲೂಕಿನ ಬಿ ಮೂಡ ಗ್ರಾಮದ ಪೊನ್ನೋಡಿ‌ ಎಂಬಲ್ಲಿ ಹಣವನ್ನು ಪಣಕ್ಕಿಟ್ಟು ಜೂಜಾಡುತ್ತಿದ್ದ ಸ್ಥಳಕ್ಕೆ ಬಂಟ್ವಾಳ ಎಎಸ್ ಪಿ ಶಿವಾಂಷು ರಜಪೂತ್ ರವರು ಹಾಗೂ ತಂಡ ದಾಳಿ‌ಮಾಡಿದ್ದು, 8 ಮಂದಿಯನ್ನು ಬಂಧಿಸಿದ್ಧಾರೆ.

ಬಂಧಿತರಿಂದ ಜೂಜಾಟಕ್ಕೆ ಬಳಸಿರುವ ಹಣ, ವಾಹನಗಳನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ.

ಎಎಸ್ ಪಿ ರವರ ನೇತೃತ್ವದ ತಂಡ‌ ಹಾಗೂ ಬಂಟ್ವಾಳ‌ ನಗರ
ಠಾಣಾ ಪೋಲಿಸರು ಕಾರ್ಯಾಚರಣೆಯಲ್ಲಿ‌ ಭಾಗವಹಿಸಿದ್ದರು.