Yearly Archives

2025

Kumba Mela: ‘ಮಹಾಕುಂಭ ಮೇಳವನ್ನು ಯುದ್ದಭೂಮಿಯನ್ನಾಗಿಸುವೆ’- ಖಲಿಸ್ತಾನಿ ಉಗ್ರ ಪನ್ನುನ್ ಬೆದರಿಕೆ.!

Kumba Mela: ಜನವರಿ 13 ರಿಂದ ಫೆಬ್ರವರಿ 26 ರವರೆಗೆ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ವಿಶ್ವದಲ್ಲೇ ಅತಿ ದೊಡ್ಡ ಧಾರ್ಮಿಕ ಉತ್ಸವ ಎನಿಸಿರುವ ಕುಂಭ ಮೇಳ(Kumbh Mela) ನೆರವೇರಲಿದೆ.

Mahakumbh: ಸಾಧುಗಳು ಮತ್ತು ಅಘೋರಿ ಬಾಬಾ ಏಕೆ ಉದ್ದ ಕೂದಲು ಇಟ್ಟುಕೊಳ್ಳುತ್ತಾರೆ?

Sadhus and Aghori Baba Long Hair: ಮಹಾಕುಂಭ ಆರಂಭಕ್ಕೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಈ ಬಾರಿ 1 ಕೋಟಿ ಭಕ್ತರು ಮಹಾಕುಂಭಕ್ಕೆ ಆಗಮಿಸುವ ನಿರೀಕ್ಷೆ ಇದೆ.

Congress guarantee : ಮಹಿಳೆಯರಿಗೆ 2,000ರೂ ಅಲ್ಲ, ಬದಲಿಗೆ ಪ್ರತಿ ತಿಂಗಳು ಸಿಗುತ್ತೆ 2,500 ರೂ – ಗ್ಯಾರಂಟಿ…

Congress guarantee: ಕಾಂಗ್ರೆಸ್ ನಿಂದ ಪ್ರತೀ ತಿಂಗಳು ಪ್ರತಿಯೊಂದು ಮನೆಯ ಮಹಿಳೆಗೆ 2,500 ರೂ ನೀಡಲಾಗುವುದು ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್(D K Shivkumar) ಅವರು ಘೋಷಣೆ ಹೊರಡಿಸಿದ್ದಾರೆ.

Vishal: ಅರೆ.. ನಟ ವಿಶಾಲ್ ಗೆ ಏನಾಯ್ತು? ಕೈ ನಡುಗುತ್ತಿದೆ, ನಾಲಗೆ ತೊದಲುತ್ತಿದೆ.. !! ವಿಡಿಯೋ ನೋಡಿ ಫ್ಯಾನ್ಸ್ ಗೆ…

Vishal: ಕಾಲಿವುಡ್ ನಟ ವಿಶಾಲ್ ಅವರು ಇತ್ತೀಚೆಗೆ ಇವೆಂಟ್ (Event) ಒಂದರಲ್ಲಿ ಕಾಣಿಸಿಕೊಂಡಾಗ ಅವರ ಕೈ ಸಂಪೂರ್ಣವಾಗಿ ನಡುಗುತ್ತಿರುವುದು ಕಂಡು ಬಂದಿದೆ. ಇದನ್ನು ನೋಡಿದ ಅವರ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಹಾಗಿದ್ರೆ ಕಾಲಿವುಡ್ ನಟ ವಿಶಾಲ್​ಗೆ (Vishal) ಏನಾಗಿದೆ?

HMPV: 8 ತಿಂಗಳ ಮಗು HMPV ಸೋಂಕಿಗೆ ಒಳಗಾಗಿದ್ದು ಹೇಗೆ? ತಜ್ಞರು ಹೇಳಿದ್ದೇನು?

HMPV: ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV) ಸೋಂಕು ಕರ್ನಾಟಕದಲ್ಲಿ ಮೂರು ತಿಂಗಳು ಮತ್ತು ಎಂಟು ತಿಂಗಳ ಇಬ್ಬರು ಮಕ್ಕಳಲ್ಲಿ ಕಂಡು ಬಂದಿದೆ. ಈ ವೈರಸ್ ಚೀನಾದಲ್ಲಿ ವೇಗವಾಗಿ ಹರಡುತ್ತಿದೆ. ಎರಡು ಪ್ರಕರಣಗಳು ಬೆಳಕಿಗೆ ಬಂದ ನಂತರ ಜನರು ಆತಂಕಕ್ಕೊಳಗಾಗಿದ್ದಾರೆ.

Shivamogga: ಕಹಿ ಸ್ವೀಟ್‌ ಬಾಕ್ಸ್‌ ಕಳುಹಿಸಿದ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌; ಸೇಡಿಗಾಗಿ ಕೃತ್ಯ ಮಾಡಿದ್ದ ಲಾಯರ್‌!

Shivamogga: ಡಾ.ಧನಂಜಯ ಸರ್ಜಿ ಹೆಸರಿನಲ್ಲಿ ಕಹಿ ಸ್ವೀಟ್‌ ಬಾಕ್ಸ್‌ ಕಳುಹಿಸಿದ್ದು, ಈ ಘಟನೆ ಸಂಬಂಧ ಆರೋಪಿ ಸೌಹಾರ್ದ ಪಟೇಲ್‌ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತ ಮೂವರು ಗಣ್ಯರನ್ನು ಟಾರ್ಗೆಟ್‌ ಮಾಡಿ ಸ್ವೀಟ್‌ ಬಾಕ್ಸ್‌ ಕಳುಹಿಸಿದ್ದ ಎನ್ನುವ ಮಾಹಿತಿಯಿದೆ.

Kumbh Mela: ಮಹಾ ಕುಂಭಮೇಳ ನಡೆಯುವ ಇಡೀ ಪ್ರದೇಶ ವಕ್ಫ್ ಆಸ್ತಿ?! ಕುಂಭಮೇಳದ ಭೂಮಿ ಮೇಲು ಬಿತ್ತು ವಕ್ಫ್ ವಕ್ರದೃಷ್ಟಿ…

Kumbh Mela: ವಿಶ್ವದಲ್ಲೇ ಅತಿ ದೊಡ್ಡ ಧಾರ್ಮಿಕ ಉತ್ಸವ ಎನಿಸಿರುವ ಕುಂಭ ಮೇಳಕ್ಕೆ (Kumbh Mela) ಉತ್ತರ ಪ್ರದೇಶ ಸಜ್ಜಾಗಿದೆ. ಮದುವಣಗಿತ್ತಿಯಂತೆ ಇಡೀ ರಾಜ್ಯ ಸಿಂಗಾರಗೊಂಡಿದೆ. ಈ ಉತ್ಸವವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾಧಿಗಳು, ಯಾತ್ರಿಕರು ಆಗಮಿಸುತ್ತಿದ್ದಾರೆ.

Bigg Boss: ಬಿಗ್ ಬಾಸ್ ಟೀಮ್ ನಿಂದ ಮೋಕ್ಷಿತಾಗೆ ಮಹಾ ಮೋಸ ?!

Bigg Boss: ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿಯಲು ಇನ್ನು ಕೆಲವೇ ವಾರಗಳು ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಎಲ್ಲಾ ಸ್ಪರ್ಧಿಗಳು ಒಬ್ಬರಿಗೊಬ್ಬರು ಪೈಪೋಟಿ ನೀಡಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

Astro Tips: ಸಂಜೆಯಾದ ನಂತರ ಹೂವು ಎಲೆಗಳನ್ನು ಕೀಳಬೇರಾದೆಂದು ಏಕೆ ಹೇಳುತ್ತಾರೆ?

Astro Tips: ಹಿಂದೂ ಧರ್ಮದಲ್ಲಿ, ಮರಗಳು ಮತ್ತು ಸಸ್ಯಗಳನ್ನು ಜೀವಂತ ಜೀವಿಗಳೆಂದು ಪರಿಗಣಿಸಲಾಗುತ್ತದೆ. ಮರಗಳು ಮತ್ತು ಸಸ್ಯಗಳು ಸಂಜೆಯ ನಂತರ ವಿಶ್ರಾಂತಿ ಪಡೆಯುತ್ತವೆ.