Daily Archives

December 18, 2025

ಆರು ವರ್ಷಗಳ ಬಳಿಕ ಆನಂದ್‌ ಕಣಕ್ಕೆ

ಕೊಲ್ಕೊತ್ತಾ: ಪ್ರಸ್ತುತ ಯುವ ಪೀಳಿಗೆಗೆ ಮಾರ್ಗದರ್ಶಕರಾಗಿರುವ 5 ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್, ಜನವರಿ 7ರಿಂದ 11ರವರೆಗೆ ನಡೆಯಲಿರುವ ಟಾಟಾ ಸ್ಟೀಲ್ 7ನೇ ಆವೃತ್ತಿಯಲ್ಲಿ ಪಾಲ್ಗೊಳ್ಳಲು ಸಜ್ಜಾಗಿದ್ದಾರೆ.ವಯಸ್ಸಿನ ಮಿತಿ ಮೀರಿದರೂ ಆಟದ ಕೌಶಲವನ್ನು ಕಾಪಿಟ್ಟುಕೊಂಡಿರುವ

ಮಂಗಳೂರು: ಜೈಲಲ್ಲಿ ಗಲಾಟೆ: ನಾಲ್ಕು ಮೊಬೈಲ್‌ ಪತ್ತೆ

ಮಂಗಳೂರು: ನಗರದ ಜಿಲ್ಲಾ ಕಾರಾಗೃಹದೊಳಗೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಈ ಸಂದರ್ಭದಲ್ಲಿ ತಪಾಸಣೆ ನಡೆಸಿದಾಗ ನಾಲ್ಕು ಮೊಬೈಲ್ ಫೋನ್‌ಗಳು ಪತ್ತೆಯಾಗಿವೆ. ಕಾರಾಗೃಹ ಅಧೀಕ್ಷಕ ಶರಣಬಸಪ್ಪ ಸೋಮವಾರ ಅನಿರೀಕ್ಷಿತ ತಪಾಸಣೆಗೆ ಹೋದಾಗ ವಿಚಾರಣಾಧೀನ ಕೈದಿಗಳು ಅಡ್ಡಿಪಡಿಸಿದ್ದರು. ಮತ್ತೆ

ನಿತೀಶ್ ಕುಮಾರ್ ಹಿಜಾಬ್ ಬದಲು ಬೇರೆಡೆ ಮುಟ್ಟಿದ್ದರೆ ಹೇಗೆ- ಇನ್ನೊಬ್ಬ ಸಚಿವರ ವಿವಾದ

ಲಕ್ನೋ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾ‌ರ್ ಯುವತಿಯೊಬ್ಬರ ಹಿಜಾಬ್ ಎಳೆದು ವಿವಾದಕ್ಕೀಡಾಗಿರುವ ಬೆನ್ನಲ್ಲೇ ಇನ್ನೊಬ್ಬ ಸಚಿವ ಅದೇ ವಿಷಯದಲ್ಲಿ ವಿವಾದ ಸೃಷ್ಟಿಸಿದ್ದಾರೆ. ಆ ಸಚಿವರು ಬಿಹಾರ ಸಿಎಂ ನಿತೀಶ್ ಕುಮಾ‌ರ್ ಅವರನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಏನೋ ಹೇಳಿದ್ದು, ಅದು ಇನ್ನೇನೋ

ಇನ್ಮುಂದೆ ಸಿಕ್ಕ ಸಿಕ್ಕಲ್ಲಿ ಪಾರಿವಾಳಗಳಿಗೆ ಕಾಳು ಹಾಕುವಂತಿಲ್ಲ: ರಾಜ್ಯ ಸರಕಾರದಿಂದ ಖಡಕ್‌ ಆದೇಶ

ಬೆಂಗಳೂರು : ಇನ್ಮುಂದೆ ಸಿಕ್ಕ ಸಿಕ್ಕಲ್ಲಿ ಪಾರಿವಾಳಗಳಿಗೆ ಕಾಳು ಹಾಕಿದೆ ಜೈಲುಶಿಕ್ಷೆ ಫಿಕ್ಸ್ .! ಹೌದು ಹೀಗಂತ ರಾಜ್ಯ ಸರ್ಕಾರ ಖಡಕ್ ಆದೇಶ ಹೊರಡಿಸಿದೆ. ಪಾರಿವಾಳಗಳಿಂದ ಕಾಯಿಲೆಗಳು ಹರಡುತ್ತಿರುವು ಹಿನ್ನೆಲೆ ಸಾರ್ವಜನಿಕ ಸ್ಥಳಗಳಲ್ಲಿ ಅವುಗಳಿಗೆ ಆಹಾರ ನೀಡುವುದನ್ನು ಗ್ರೇಟರ್ ಬೆಂಗಳೂರು

ರಾಜ್ಯಾದ್ಯಂತ 21 ರಿಂದ ಪಲ್ಸ್‌ ಪೋಲಿಯೋ

ಡಿ.18: ರಾಜ್ಯಾದ್ಯಂತ ಇದೇ ತಿಂಗಳ 21 ರಿಂದ ಮೂರು ದಿನಗಳ ಕಾಲ ಪಲ್ಸ್‌ ಪೋಲಿಯೋ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದ್ದು, ಐದು ವರ್ಷದೊಳಗಿನ ಮಕ್ಕಳಿಗೆ ಪೊಲಿಯೋ ಹನಿ ಹಾನಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ಮನವಿ ಮಾಡಿದ್ದಾರೆ.ರಾಜ್ಯದ ಎಲ್ಲಾ ಸರಕಾರಿ