Daily Archives

December 17, 2025

ಇನ್ನೂ 7 ದೇಶಗಳ ಮೇಲೆ ಸಂಪೂರ್ಣ ಪ್ರಯಾಣ ನಿಷೇಧ ಹೇರಿದ ಅಮೆರಿಕಾ

ರಾಷ್ಟ್ರೀಯ ಭದ್ರತೆ, ಸಾರ್ವಜನಿಕ ಸುರಕ್ಷತೆ, ದುರ್ಬಲ ಪರಿಶೀಲನಾ ವ್ಯವಸ್ಥೆಗಳು ಮತ್ತು ಹೆಚ್ಚಿನ ವೀಸಾ ಓವರ್‌ಸ್ಟೇ ದರಗಳನ್ನು ಉಲ್ಲೇಖಿಸಿ, ಏಳು ದೇಶಗಳು ಮತ್ತು ಪ್ಯಾಲೆಸ್ಟೀನಿಯನ್ನರ ಮೇಲೆ ಸಂಪೂರ್ಣ ಪ್ರಯಾಣ ನಿಷೇಧ ಮತ್ತು ಇತರ 15 ದೇಶಗಳ ಮೇಲೆ ಪ್ರವೇಶ ನಿರ್ಬಂಧಗಳನ್ನು ವಿಧಿಸುವ ಘೋಷಣೆಗೆ

Shivananda Mutt: ಮತ್ತೊಂದು ಸ್ವಾಮೀಜಿಯ ಕಾಮಪುರಾಣ ಬಯಲು: ಮಹಿಳೆಯೊಬ್ಬರಿಂದ ಬೆತ್ತಲೆ ಮಸಾಜ್

Shivananda Mutt: ಸ್ವಾಮೀಜಿಗಳು ದೇವರ ಸ್ವರೂಪ ಎಂದು ಹೇಳಲಾಗುತ್ತೆ. ಆದರೆ ಇತ್ತೀಚಿಗೆ ಕೆಲವು ಸ್ವಾಮೀಜಿಗಳ ನಿಜ ರೂಪ ಬಯಲಾಗುತ್ತಿದೆ. ಅಂತೆಯೇ ಇದೀಗ ಮತ್ತೊಬ್ಬ ಸ್ವಾಮೀಜಿಯ ಅಸಲಿ ಮುಖ ಬೀದಿಗೆ ಬಂದಿದೆ.ಹೌದು, ಕವಲಗೇರಿ ಮಠದ ಶಿವಾನಂದ ಮಠದ (Kavalageri Shivananda Mutt)

Dharwad: ನೇಮಕಾತಿ ನಡೆಯುತ್ತಿಲ್ಲವೆಂದು ಮನನೊಂದು ಉದ್ಯೋಗಾಕಾಂಕ್ಷಿ ಯುವತಿ ಆತ್ಮಹತ್ಯೆ

Dharwad: ಕಳೆದ 4 ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನಡೆಸುತ್ತಿದ್ದ ಉದ್ಯೋಗಾಕಾಂಕ್ಷಿ ಯುವತಿ ರೈಲು ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ನಗರದ (Dharwad) ಶಿವಗಿರಿಯಲ್ಲಿ ನಡೆದಿದೆ.ಬಳ್ಳಾರಿ ಮೂಲದ ವಿದ್ಯಾರ್ಥಿನಿ ಪಲ್ಲವಿ ಕಗ್ಗಲ್ (25) ಆತ್ಮಹತ್ಯೆ

Tumakuru: ಅಯ್ಯಪ್ಪ ಮಾಲೆ ಧರಿಸಿದ ಮಕ್ಕಳನ್ನು ಶಾಲೆಯಿಂದ ಹೊರಹಾಕಿದ ಎಚ್‌ಎಂ!

Tumakuru: ಅಯ್ಯಪ್ಪ ಸ್ವಾಮಿ ಮಾಲೆ(Ayyappa Mala) ಧರಿಸಿ ಬಂದ ವಿದ್ಯಾರ್ಥಿಗಳನ್ನು ಶಾಲೆಯ ಮುಖ್ಯ ಶಿಕ್ಷಕಿ ಮನೆಗೆ ಕಳುಹಿಸಿದ ಘಟನೆ ತುಮಕೂರು(Tumakuru) ಜಿಲ್ಲೆಯ ಮರಳೂರು ದಿಣ್ಣೆ ಸರ್ಕಾರಿ ಶಾಲೆಯಲ್ಲಿ ನಡೆದಿದೆ.ಆರನೇ ತರಗತಿಯ ಇಬ್ಬರು ವಿದ್ಯಾರ್ಥಿಗಳನ್ನು ಶಾಲೆಯಿಂದ ವಾಪಾಸ್

ಬುರ್ಖಾ ಹಾಕದೆ ಹೊರಬಂದಿದ್ದಕ್ಕೆ ಪತ್ನಿ, ಇಬ್ಬರು ಹೆಣ್ಣುಮಕ್ಕಳನ್ನು ಕೊಂದ ವ್ಯಕ್ತಿ

ಲಕ್ನೋ: ಬುರ್ಖಾ ಧರಿಸದೆ ಮನೆಯಿಂದ ಹೊರಬಂದಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ಕೊಂದು ಶೌಚಾಲಯದ ಗುಂಡಿಯೊಳಗೆ ಹೂತುಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.ಫಾರೂಕ್‌ ಎಂಬಾತ ಮೂವರನ್ನು ಕೊಲೆ ಮಾಡಿ ಹೂತುಹಾಕಿದ್ದಾನೆ.ಫಾರೂಕ್‌ ಪತ್ನಿ

ಲಿಫ್ಟ್‌ನಲ್ಲಿ ಸಿಲುಕಿ ಕೆಜಿಎಫ್-‌2 ಚಿತ್ರದ ಸಹ ನಿರ್ದೇಶಕನ ಪುತ್ರ ಸಾವು

ಕೆಜಿಎಫ್‌-2 ಚಿತ್ರದ ಸಹ-ನಿರ್ದೇಶಕ ಕೀರ್ತನ್‌ ನಾಡಗೌಡ ಅವರ ಚಿಕ್ಕ ಮಗ ಲಿಫ್ಟ್‌ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ.ಕೀರ್ತನ್‌ ನಾಡಗೌಡ ಮತ್ತು ಅವರ ಪತ್ನಿ ಸಮೃದ್ಧಿ ಪಟೇಲ್‌ ತಮ್ಮ ನಾಲ್ಕೂವರೆ ವರ್ಷದ ಮಗ ಸೋರ್ನಾಷ್‌ ನನ್ನು ಕಳೆದುಕೊಂಡಿದ್ದಾರೆ.ಕೀರ್ತನ್‌ ಗೌಡ

Belthangady: ಬೆಳ್ತಂಗಡಿ: ಆಭರಣದಂಗಡಿಯ ವ್ಯವಸ್ಥಾಪಕನಿಂದ ಮಕ್ಕಳ ಮೇಲೆ ಹಲ್ಲೆ: ದೂರು ದಾಖಲು

Belthangady : ಬೆಳ್ತಂಗಡಿ ಸಂತೆಕಟ್ಟೆ ಜಯಶ್ರೀ ಕಾಂಪ್ಲೆಕ್ಸ್‌ ಕಟ್ಟಡದಲ್ಲಿರುವ ಆಭರಣ ಮಳಿಗೆಯ ವ್ಯವಸ್ಥಾಪಕ ಮಕ್ಕಳ ಮೇಲೆ ವಿನಾಕಾರಣ ಹಲ್ಲೆ ಮಾಡಿದ ಕುರಿತು ದೂರ ಉದಾಖಲಾಗಿದೆ. ಅಶೋಕ್ ಬಂಗೇರ ಹಾಗೂ ಇತರರು ಮೂವರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಹಲ್ಲೆಗೆ ಒಳಗಾದ

Mangalore: ಪುಂಜಾಲಕಟ್ಟೆ: ಮಾಂಸಕ್ಕಾಗಿ ಗೋವು ಸಾಗಾಟ: ಮನೆ ಜಪ್ತಿ

Mangalore: ಹತ್ಯೆ ಮಾಡಿ ಮಾಂಸಕ್ಕಾಗಿ ಗೋವನ್ನು ನೀಡಿರುವ ಮನೆ ಹಾಗೂ ಕೊಟ್ಟಿಗೆಯನ್ನು ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುಂಜಾಲಕಟ್ಟೆ (Punjalkatte) ಠಾಣಾ ಪೊಲೀಸರು ಜಪ್ತಿ ಮಾಡಿದ್ದಾರೆ.ಬಂಟ್ವಾಳದ ಮಣಿನಾಲ್ಕೂರು-ತೆಕ್ಕಾರು ರಸ್ತೆಯಲ್ಲಿ ಗೂಡ್ಸ್ ಆಟೋದಲ್ಲಿ

R Ashok: ಆರ್‌ ಅಶೋಕ್‌ಗೆ ಸುಪ್ರೀಂನಲ್ಲಿ ಬಿಗ್‌ ರಿಲೀಫ್‌: ಎಫ್‌ಐಆರ್‌ ರದ್ದು

R Ashok: ಬಗರ್ ಹುಕುಂ (Bagair Hukum) ಜಮೀನು ಹಂಚಿಕೆಯಲ್ಲಿ ಅಕ್ರಮ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್‌ ಅಶೋಕ್‌ (R Ashok) ಅವರಿಗೆ ಸುಪ್ರೀಂ ಕೋರ್ಟ್‌ (Supreme Court) ಬಿಗ್‌ ರಿಲೀಫ್‌ ನೀಡಿದೆ.ಅಶೋಕ್‌ ಅವರ ವಿರುದ್ಧ ಎಸಿಬಿ ದಾಖಲಿಸಿದ್ದ ಎಫ್‌ಐಆರ್‌ ಅನ್ನು

IPL-2026 : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IPL-2026 ಪಂದ್ಯ ಉದ್ಘಾಟನೆ!!

IPal-2026: ಕ್ರಿಕೆಟ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಈ ಬಾರಿ ಬೆಂಗಳೂರಿನಲ್ಲೇ IPL ಪಂದ್ಯ ಉದ್ಘಾಟನೆಗೊಳ್ಳಲಿದೆಯಂತೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಮೈಸೂರಿನಲ್ಲಿ ಈ ಬಗ್ಗೆ ತಿಳಿಸಿದ್ದಾರೆ.