Daily Archives

December 15, 2025

ನಿಡ್ಲೆ: ಖಾಸಗಿ ಬಸ್‌-ಕೆ.ಎಸ್‌.ಆರ್‌.ಟಿ.ಸಿ ಬಸ್‌ ನಡುವೆ ಮುಖಾಮುಖಿ ಡಿಕ್ಕಿ

ನಿಡ್ಲೆ: ಕುದ್ರಾಯ ಕ್ರಾಸ್‌ ಬಳಿ ಖಾಸಗಿ ಬಸ್‌ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ಮುಖಾಮುಖಿ ಡಿಕ್ಕಿಯಾದ ಘಟನೆ ಇಂದು (ಡಿ15) ರಂದು ಮುಂಜಾನೆ ನಡೆದಿರುವ ಕುರಿತು ವರದಿಯಾಗಿದೆ. ಹಾಸನದಿಂದ ಧರ್ಮಸ್ಥಳ ಕಡೆಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಧರ್ಮಸ್ಥಳ ಕಡೆಯಿಂದ ಕೊಕ್ಕಡ ಕಡೆ

Delhi : ಹವಮಾನ ವೈಪರಿತ್ಯದಿಂದಾಗಿ ಹಾರದ ಇಂಡಿಗೋ ವಿಮಾನ – ಫ್ಲೈಟ್ ಒಳಗೆ ಲಾಕ್ ಆದ ಕರ್ನಾಟಕ ಸಚಿವರು, ಶಾಸಕರು

Delhi : ಹವಮಾನವಾಗಿ ಪರಿಚಯದಿಂದಾಗಿ ದೆಹಲಿಯಿಂದ ಬೆಳಗಾವಿಗೆ ಹಾರಟ ನಡೆಸಬೇಕಾಗಿದ್ದ ಇಂಡಿಗೋ ವಿಮಾನ ಸಾಕಷ್ಟು ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ ವಿಮಾನದೊಳಗಡೆಯೇ ಕರ್ನಾಟಕದ ಶಾಸಕರು, ಸಚಿವರು ಲಾಕ್ ಆಗಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ನಡೆದ ವೋಟ್ ಚೋರಿ ರ್ಯಾಲಿಯಲ್ಲಿ ಭಾಗವಹಿಸಿದ್ದ

ಮಂಗಳೂರು: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ: 60 ರ ವ್ಯಕ್ತಿಯನ್ನು ಸೆರೆಹಿಡಿದ ಸುರತ್ಕಲ್‌ ಪೊಲೀಸರು

ಸುರತ್ಕಲ್‌: ಟ್ಯೂಷನ್‌ ಮುಗಿಸಿ ವಾಪಾಸಾಗುತ್ತಿದ್ದ 14 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ 60 ವರ್ಷದ ವ್ಯಕ್ತಿಯೊಬ್ಬರನ್ನು ಸುರತ್ಕಲ್‌ ಪೊಲೀಸರು ಬಂಧನ ಮಾಡಿರುವ ಕುರಿತು ವರದಿಯಾಗಿದೆ. ಚೇಳಾಯರು ನಿವಾಸಿ ಸುಂದರ ಪೂಜಾರಿ (60) ಬಂಧಿತ ಆರೋಪಿ.

ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರುತ್ತಾರಾ? ಪ್ರಿಯಾಂಕಾ ಗಾಂಧಿ ಭೇಟಿಯ ನಂತರ ರಾಜಕೀಯ ಚಟುವಟಿಕೆಗಳು ತೀವ್ರ

ಜನಸುರಾಜ್ ಪಕ್ಷದ ಶಿಲ್ಪಿ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆಯೇ? ಹಾಗಿದ್ದಲ್ಲಿ, ಈ ನಡೆ ರಾಜಕೀಯದ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು. ಪ್ರಶಾಂತ್ ಕಿಶೋರ್ ನಿನ್ನೆ ಹಿರಿಯ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿಯಾಗಿದ್ದು ಈ ಚರ್ಚೆಗೆ ಕಾರಣ. ಬಿಹಾರ

ಉಜಿರೆ: ಮಾಚಾರು ಬಳಿ ಕಾರು-ಬೈಕು ಅಪಘಾತ

ಉಜಿರೆ: ಮಾಚಾರು ಮಸೀದಿ ಸೇತುವೆಯ ಬಳಿ ಕಾರು ಬೈಕು ಅಪಘಾತ ನಡೆದಿದ್ದು ಈ ಘಟನೆಯಲ್ಲಿ ಬೈಕ್‌ ಸವಾರನಿಗೆ ಗಾಯಗಳಾಗಿದೆ ಎಂದು ವರದಿಯಾಗಿದೆ. ಈ ಘಟನೆ ಡಿ.15 (ಇಂದು) ರಂದು ಸಂಭವಿಸಿದ್ದು, ಬೈಕ್‌ ಸವಾರ ಮಾಚಾರಿನಿಂದ ಉಜಿರೆ ಕಡೆಗೆ, ಕಾರು ಉಜಿರೆಯಿಂದ ಬೆಳಾಲು ಕಡೆಗೆ ಹೋಗುವ ಸಂದರ್ಭದಲ್ಲಿ

ಅಕ್ರಮ ಕೆಮ್ಮಿನ ಸಿರಪ್ ವ್ಯಾಪಾರ; 3 ರಾಜ್ಯಗಳಾದ್ಯಂತ 25 ಸ್ಥಳಗಳ ಮೇಲೆ ಇಡಿ ದಾಳಿ

ಕೊಡೈನ್ ಆಧಾರಿತ ಕೆಮ್ಮಿನ ಸಿರಪ್ (CBCS) ವ್ಯಾಪಾರ ಮತ್ತು ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದ ವಿರುದ್ಧ ಜಾರಿ ನಿರ್ದೇಶನಾಲಯದ (ED) ಲಕ್ನೋ ಕಚೇರಿ ನಡೆಸಿದ ಕಾರ್ಯಾಚರಣೆಯಲ್ಲಿ ತನಿಖಾ ಸಂಸ್ಥೆಯು ಶುಕ್ರವಾರ ಮತ್ತು ಶನಿವಾರ ಪ್ರಮುಖ ಆರೋಪಿ ಶುಭಂ ಜೈಸ್ವಾಲ್, ಅವರ

BJP ಯಲ್ಲಿ ಅಚ್ಚರಿಯ ಬೆಳವಣಿಗೆ – ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಬಿಹಾರ ಸಚಿವ, ಯುವ ನಾಯಕ ಆಯ್ಕೆ

BJP: ಭಾರತೀಯ ಜನತಾ ಪಕ್ಷವು ಭಾನುವಾರ ಯುವ ನಾಯಕ ನಿತಿನ್ ನಬಿನ್(Nitin Nabin) ಅವರನ್ನು ತನ್ನ ರಾಷ್ಟ್ರೀಯ ಕಾರ್ಯಾಧ್ಯಕ್ಷರನ್ನಾಗಿ(new President) ನೇಮಿಸಿಕೊಂಡಿದೆ. ಹೌದು, ಬಿಜೆಪಿ (BJP)ಯಲ್ಲಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಮುನ್ನ ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರನ್ನಾಗಿ ಯುವ

ಕೇರಳದ ಬಸ್‌ನಲ್ಲಿ ನಟ ದಿಲೀಪ್‌ ಚಲನಚಿತ್ರ ಪ್ರದರ್ಶನ; ಮಹಿಳೆಯ ಪ್ರತಿಭಟನೆ, ಪ್ರದರ್ಶನ ಸ್ಥಗಿತ

ಕೇರಳದ ತಿರುವನಂತಪುರಂ - ತೊಟ್ಟಿಲ್‌ಪಾಲಂ ಸೂಪರ್ ಫಾಸ್ಟ್ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದ ಘಟನೆಯ ಪರಿಣಾಮವಾಗಿ, ಮಹಿಳಾ ಪ್ರಯಾಣಿಕರೊಬ್ಬರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನಂತರ (2017 ರ ಹೈಪ್ರೊಫೈಲ್ ಮಲಯಾಳಂ ನಟಿಯ ಮೇಲೆ ಹಲ್ಲೆ ಪ್ರಕರಣದಲ್ಲಿ ಇತ್ತೀಚೆಗೆ ಖುಲಾಸೆಗೊಂಡ ದಿಲೀಪ್

LPG: ಇನ್ಮುಂದೆ ಕೇವಲ 300 ರೂಗೆ LPG ಸಿಲಿಂಡರ್ ಲಭ್ಯ – ಸರ್ಕಾರದಿಂದ ಹೊಸ ಸಬ್ಸಿಡಿ ಘೋಷಣೆ

LPG: ಕೇಂದ್ರ ಸರ್ಕಾರವು ಜನಸಾಮಾನ್ಯರಿಗೆ ಅನುಕೂಲವಾಗಲೆಂದು ಸಬ್ಸಿಡಿ ದರದಲ್ಲಿ ಎಲ್‌ಪಿಜಿ ಸಿಲಿಂಡರ್ ಗಳನ್ನು ಪ್ರತಿ ಮನೆಗಳಿಗೂ ನೀಡುತ್ತಿದೆ. ಆದರೆ ಇದೀಗ ರಾಜ್ಯ ಸರ್ಕಾರವೊಂದು ಕೇವಲ 300 ರೂಪಾಯಿಗೆ ಸಬ್ಸಿಡಿ ದರದಲ್ಲಿ ಸಿಲಿಂಡರ್ ಘೋಷಣೆ ಮಾಡಿದೆ. ಹೌದು, ಅಸ್ಸಾಂ ಸರ್ಕಾರ ಕೇವಲ ₹300ಗೆ

ಸಿಡ್ನಿಯ ಬೊಂಡಿ ಬೀಚ್‌ನಲ್ಲಿ ಗುಂಡಿನ ದಾಳಿಯ ಹಿಂದೆ ಪಾಕ್‌ನ ತಂದೆ ಮಗ: 15 ಜನರ ಸಾವು

ಸಿಡ್ನಿಯ ಬೋಂಡಿ ಬೀಚ್‌ನಲ್ಲಿ ನಡೆದ ಹನುಕ್ಕಾ ಕಾರ್ಯಕ್ರಮದಲ್ಲಿ ನಡೆದ ಮಾರಕ ಗುಂಡಿನ ದಾಳಿಯ ಹಿಂದೆ ಇಬ್ಬರು ಬಂದೂಕುಧಾರಿಗಳು ಪಾಕಿಸ್ತಾನದ ತಂದೆ ಮತ್ತು ಮಗ ಎಂದು ಅಮೆರಿಕದ ಗುಪ್ತಚರ ಅಧಿಕಾರಿಗಳು ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ. 50 ವರ್ಷದ ವ್ಯಕ್ತಿಯನ್ನು ಪೊಲೀಸರು ಸ್ಥಳದಲ್ಲೇ