1 ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ: ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
ಬೆಂಗಳೂರು: 1 ನೇ ತರಗತಿಗೆ ದಾಖಲಾತಿ ಮಾಡಲು ಮಗುವಿಗೆ ಕನಿಷ್ಠ 6 ವರ್ಷ ತುಂಬಿರಬೇಕು. ದಾಖಲಾತಿ ಸಮಯದಲ್ಲಿ 6 ವರ್ಷ ತುಂಬಿದ್ದರೆ ಮಾತ್ರ 1 ನೇ ತರಗತಿಗೆ ದಾಖಲಾತಿ ಮಾಡಲು ಸಾಧ್ಯ ಎನ್ನುವ ನಿಯಮವನ್ನು ಕಡ್ಡಾಯ ಮಾಡಲು ಸರಕಾರ ಮುಂದಾಗಿದೆ. ಆದರೆ ಈ ನಿರ್ಧಾರ ಇಂಗ್ಲೀಷ್ ಶಾಲಾ ಮಕ್ಕಳ ಪೋಷಕರಲ್ಲಿ!-->…