Daily Archives

December 5, 2025

ಮಂಗಳೂರು: ಡಿಕೆಶಿ ಮುಂದಿನ ಸಿಎಂ ಘೋಷಣೆ ಕೂಗಿದ ಮಿಥುನ್‌ಗೆ ನೋಟಿಸ್‌?

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಮಂಗಳೂರು ಭೇಟಿ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಪರ ಘೋಷಣೆ ಕೂಗಿದ್ದು, ಈ ಕುರಿತು ಬಹಿರಂಗವಾಗಿ ಹೇಳಿಕೆ ನೀಡಿದ ಕಾಂಗ್ರೆಸ್‌ ಮುಖಂಡ ಮಿಥುನ್‌ ಗೆ ನೋಟಿಸ್‌ ನೀಡಲಾಗಿದೆ. ಎಐಸಿಸಿ ಕಾರ್ಯದರ್ಶಿ

ಎಚ್-1 ಬಿ ವೀಸಾ ಅರ್ಜಿದಾರರಿಗೆ ಎಚ್ಚರಿಕೆ- ಸಾಮಾಜಿಕ ಜಾಲತಾಣ ಪರಿಶೀಲಿಸಿದ ನಂತರ ವೀಸಾ!

ನ್ಯೂಯಾರ್ಕ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರಕಾರವು ವೀಸಾ ನಿಯಮ ಮತ್ತು ಪರಿಶೀಲನಾ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸಿದೆ. ಎಚ್-1ಬಿ ವೀಸಾಗಾಗಿ ಅರ್ಜಿ ಸಲ್ಲಿಸಿದವರು ಹಾಗೂ ಅವರ ಅವಲಂಬಿತರಿಗೆ ನೀಡಲಾಗುವ ಎಚ್-4 ವೀಸಾಗಳಿಗಾಗಿ ಅರ್ಜಿ ಸಲ್ಲಿಕೆ ಸಲ್ಲಿಕೆ ಮಾಡಿದವರು ತಮ್ಮ ಜಾಲತಾಣ

ಬಾಬ್ರಿ ಮಸೀದಿ ಮತ್ತೆ ಕಟ್ಟುವೆ ಎಂದ ಟಿಎಂಸಿ ಶಾಸಕ ಕಬೀರ್ ಅಮಾನತು

ಕೋಲ್ಕತಾ: ಬಾಬ್ರಿ ಮಸೀದಿ ಮಾದರಿಯಲ್ಲಿ ಪ.ಬಂಗಾಲದ ಮುರ್ಷಿದಾಬಾದ್‌ನಲ್ಲಿ ಮಸೀದಿ ನಿರ್ಮಿಸುವೆ ಎಂದು ಘೋಷಿಸಿ ವಿವಾದ ಸೃಷ್ಟಿಸಿದ್ದ ಭರತ್ಪುರ ಶಾಸಕ ಹುಮಾಯೂನ್ ಕಬೀರ್‌ ರನ್ನು ಗುರುವಾರ ಟಿಎಂಸಿ ಪಕ್ಷವು ಅಮಾನತುಗೊಳಿಸಿದೆ. ರಾಜ್ಯದಲ್ಲಿ ಪಕ್ಷವು ಸಾಮರಸ್ಯ ಕಾಪಾಡಲು ಪಕ್ಷ ಶ್ರಮಿಸುತ್ತಿರುವಂತೆಯೇ

Rishab Shetty : ‘ಕಾಂತಾರ- 1’ ಭರ್ಜರಿ ಯಶಸ್ಸು- ಪಂಜುರ್ಲಿ ದೈವಕ್ಕೆ ಹರಕೆ ತೀರಿಸಿದ ರಿಷಬ್ ಶೆಟ್ಟಿ,…

Rishab Shetty : ಕಾಂತಾರ ಚಾಪ್ಟರ್ 1' ಚಿತ್ರದ ಭರ್ಜರಿ ಯಶಸ್ಸಿನ ನಂತರ, ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರು ತಮ್ಮ ಶ್ರೀಮತಿಯೊಂದಿಗೆ ಹಾಗೂ ಚಿತ್ರತಂಡದ ಜೊತೆಗೆ ಮಂಗಳೂರಿನ ಬಾರೆಬೈಲು ವರಾಹ ಪಂಜುರ್ಲಿ, ಜಾರಂದಾಯ ಮತ್ತು ಬಂಟ ದೈವಸ್ಥಾನದಲ್ಲಿ ಇಂದು ಹರಕೆ ನೇಮೋತ್ಸವಕ್ಕೆ ಆಗಮಿಸಿ ಹರಕೆ

Darshan Case: ದರ್ಶನ್ ಗೆ ಇನ್ನು ಜೈಲಲ್ಲಿ ಟಿವಿ ನೋಡುವ ಭಾಗ್ಯ – ಹೈಕೋರ್ಟ್ ನಿಂದ ಆದೇಶ

Darshan Case: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪ್ ಪ್ರಕರಣದ ವಿಚಾರಣೆ ನಿನ್ನೆ ನಡೆದಿದ್ದು ಈ ವೇಳೆ ಮಹತ್ವದ ಬೆಳವಣಿಗೆ ನಡೆದಿವೆ. ಅದೇನೆಂದರೆ ಕೋರ್ಟ್ ವಿಚಾರಣೆ ವೇಳೆ ದರ್ಶನ್ ಗೆ ಟಿವಿ ನೋಡುವ ಭಾಗ್ಯವನ್ನು ಕೋರ್ಟ್ ಕರುಣಿಸಿದೆ. ಹೌದು, ಬುಧವಾರ

Cabinet Meeting: ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲು ಅನುಮೋದನೆಗೊಂಡ ವಿಧೇಯಕಗಳಿವು

Cabinet Meeting: ಡಿಸೆಂಬರ್ 8 ರಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ರಾಜ್ಯ ಸರ್ಕಾರದ ಚಳಿಗಾಲದ ಅಧಿವೇಶನ ನಡೆಯಲಿದೆ. ಈ ಅಧಿವೇಶನದ ಪೂರ್ವಭಾವಿಯಾಗಿ ನಿನ್ನೆ ರಾಜ್ಯ ಸಚಿವ ಸಂಪುಟ ಸಭೆ ನಡೆದಿದ್ದು, ಅಧಿವೇಶನದಲ್ಲಿ ಯಾವೆಲ್ಲ ವಿಧೇಯಕಗಳನ್ನು ಮಂಡಿಸಬೇಕೆಂದು ಚರ್ಚಿಸಿ, ತೀರ್ಮಾನ ಕೈಗೊಳ್ಳಲಾಗಿದೆ.

TET: 5ನೇ ತರಗತಿವರೆಗಿನ ಶಿಕ್ಷಕರಿಗೆ ‘TET’ ನಿಂದ ವಿನಾಯಿತಿ- ಸರ್ಕಾರ ಮಹತ್ವದ ನಿರ್ಧಾರ

TET: ರಾಜ್ಯದ ಶಾಲಾ ಶಿಕ್ಷಕರಿಗೆ ರಾಜ್ಯ ಸರ್ಕಾರವು ಸಹಿಸುದ್ದಿ ನೀಡಿದ್ದು 5ನೇ ತರಗತಿವರೆಗಿನ ಶಿಕ್ಷಕರಿಗೆ ಟಿಇಟಿ ಪರೀಕ್ಷೆಯಿಂದ ವಿನಾಯಿತಿಯನ್ನು ನೀಡಿ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಅಲ್ಲದೆ ನಿನ್ನ ನಡೆದ ಸಚಿವ ಸಂಪುಟ ಸಭೆಯಲ್ಲಿ ಇದು ಅಧಿಕೃತವೂ ಆಗಿದೆ. ಹೌದು, ಗುರುವಾರ ನಡೆದ