Puttur: ಪುತ್ತೂರಿನಿಂದ ಹೊರಟಿದ್ದ ಮದುವೆ ಬಸ್ಸಿನೊಳಗೆ ಹೆಬ್ಬಾವು ಪತ್ತೆ!
Puttur: ಮದುವೆಗೆಂದು ಹೊರಟಿದ್ದ ಬಸ್ಸಿನೊಳಗೆ ಹೆಬ್ಬಾವು ಪತ್ತೆಯಾಗಿ ಆತಂಕ ಸೃಷ್ಟಿಸಿದ ಘಟನೆ ಮೂಡುಬಿದರೆಯ ಜೈನ್ ಪೇಟೆಯಲ್ಲಿ ನಡೆದಿದೆ.
ಮದುವೆ ಬಸ್ ಪುತ್ತೂರಿನಿಂದ ಹೆಬ್ರಿ ಕಡೆ ಹೋಗುತ್ತಿದ್ದು, ಕಾಫಿ ವಿರಾಮಕ್ಕಾಗಿ ಜೈನ್ ಪೇಟೆಯ ಹೋಟೆಲ್ ಬಳಿ ನಿಲ್ಲಿಸಲಾಗಿತ್ತು. ಕಾಫಿ ಕುಡಿಯಲೆಂದು!-->!-->!-->…